Friday, 20th September 2024

ಐಪಿಎಲ್: ಕರಾವಳಿಯಲ್ಲಿ ಬೆಟ್ಟಿಂಗ್‌ ಆ್ಯಪ್‌ಗಳದ್ದೇ ಕಾರುಬಾರು

ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ ಮಂಗಳೂರು ಐಪಿಎಲ್ ಪಂದ್ಯಗಳಲ್ಲಿ ಬೌಂಡರಿ, ಸಿಕ್ಸರ್‌ಗಳು ಸಡಿಯುತ್ತಿದ್ದರೆ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಕೋಟಿಗಟ್ಟಲೆ ಹಣ ಭೋರ್ಗರೆಯು ತ್ತಿದೆ. ಮುಂಬಯಿ ಲಿಂಕ್ ಮೂಲಕ ಬಂದಿಳಿದ ಬೆಟ್ಟಿಂಗ್ ಆ್ಯಪ್ ಗಳು ಇದೀಗ ಕರಾವಳಿಯಲ್ಲಿ ಸ್ವತಂತ್ರ್ಯವಾಗಿ ಕಾರ್ಯಾಚರಿಸುತ್ತಿವೆ. 8 ತಂಡಗಳು, 60 ಪಂದ್ಯಗಳಿವೆ. ಒಂದು ಕೂಟದಲ್ಲಿ 100 ಕೋಟಿ ವರೆಗೆ ಕರಾವಳಿಯಲ್ಲಿ ಬೆಟ್ಟಿಗ್ ವ್ಯವಹಾರ ನಡೆಯುತ್ತದೆ. ಮಂಗಳೂರಿನ ಪ್ರಮುಖ ಬುಕ್ಕಿಗಳೆಲ್ಲ ಮುಂಬಯಿ ಅಂಧೇರಿ, ಗೋವಾದಲ್ಲಿ ಅಡಗುತಾಣದಲ್ಲಿದ್ದು ಅಲ್ಲಿಂದಲೇ ವ್ಯವಹಾರ ನಡೆಸುತ್ತಿದ್ದಾರೆ. ಕರಾವಳಿಯಲ್ಲಿ ಬೆಟ್ಟಿಂಗ್ ಉದ್ಯಮದಲ್ಲಿ ಪ್ರಮುಖವಾಗಿ ಲೋಟಸ್ ಮತ್ತು […]

ಮುಂದೆ ಓದಿ