Monday, 16th September 2024

ಈ ರಾಜ್ಯದಲ್ಲಿ 9 ರಿಂದ 12 ನೇ ತರಗತಿಯವರೆಗೆ ಭಗವದ್ಗೀತೆ ಬೋಧನೆ !

ನವದೆಹಲಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ 9, 10, 11 ಹಾಗೂ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಯನ್ನು ಬೋಧಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಶಿಕ್ಷಣ ಸಚಿವರು ಹೇಳಿದ್ದಾರೆ. ‘ಶಾಲೆಗಳಲ್ಲಿ ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಭಗವದ್ಗೀತೆ ಕಲಿಸಲಾ ಗುತ್ತದೆ. ಮೂರನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಸಂಸ್ಕೃತ ಪರಿಚಯಿಸ ಲಾಗುವುದು ಎಂದು ಸಚಿವ ಗೋವಿಂದ್ ಸಿಂಗ್ ಠಾಕೂರ್ ಹೇಳಿದರು. ಈ ಬದಲಾವಣೆಗಳು ವಿದ್ಯಾರ್ಥಿ ಗಳಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಕಲಿಸಲು ಹಾಗೂ ಅವರಿಗೆ “ನೈತಿಕ ವರ್ಧಕ” […]

ಮುಂದೆ ಓದಿ

#DK and Bhaga

ಡಿಕೆಶಿ ಸಾಹೇಬ್ರೆ, ಭಗವದ್ಗೀತೆ ಯಾಕೆ ಬೇಕು ಅಂತೀರಾ ?

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಧರ್ಮಕಾರಣದ ರಾಜಕೀಯದ ಮಾತನ್ನು ಬದಿಗಿಟ್ಟು ಮಾನ್ಯ ಡಿಕೆಶಿಯವರಲ್ಲಿ ತೆರೆದ ಮನಸಿನಿಂದ ಭಗವದ್ಗೀತೆ ಯಾಕೆ ಬೇಕು ಅಂತ ಒಂದಿಷ್ಟು ವಿಚಾರಗಳಿಂದ ಹೇಳಬೇಕೆನಿಸಿ ಬರೆಯುತ್ತಿದ್ದೇನೆ....

ಮುಂದೆ ಓದಿ