ಅಭಿವ್ಯಕ್ತಿ ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ ಲೋಕಸಭೆಗೆ ಎಂಟು ಸಲ ಆಯ್ಕೆ. ರಾಜ್ಯಸಭೆಗೆ ಎರಡು ಬಾರಿ ಸದಸ್ಯ. ಆರು ಪ್ರಧಾನ ಮಂತ್ರಿಗಳ ಸಚಿವ ಸಂಪುಟದಲ್ಲಿ ಎಂಟು ಬಾರಿ ಮಂತ್ರಿ. ಲೋಕಸಭೆಯ ಆಡಳಿತ ಪಕ್ಷದ ನಾಯಕ. ಇಷ್ಟೂ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದವರು ರಾಮ ವಿಲಾಸ್ ಪಾಸ್ವಾನ್. ಹುಟ್ಟಿದ್ದು ಬಿಹಾರದ ಅತ್ಯಂತ ದುರ್ಬಲ ಹಾಗೂ ಕಡೆಗಣಿಸಲ್ಪಟ್ಟ ವರ್ಗದಲ್ಲಿ. ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ವರ್ಷ ಮೊದಲು ಜನನ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ 51 ಅರ್ಥಪೂರ್ಣ ವರ್ಷಗಳನ್ನು ಕಳೆದು ಅಕ್ಟೋಬರ್ 8ರಂದು ಇಹಲೋಕ ತ್ಯಜಿಸಿದ್ದಾರೆ. […]
ಚೆನ್ನೈ: ನಟಿ ಹಾಗೂ ತಮಿಳುನಾಡಿನ ಕಾಂಗ್ರೆಸ್ ನಾಯಕಿಯಾಗಿದ್ದ ಖುಸ್ಬೂ ಸುಂದರ್ ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ದ್ದಾರೆ. ಅವರು ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ. ಸೋನಿಯಾ ಗಾಂಧಿ...
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ನೂರು ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಗ್ವಾಲಿಯರ್ನ ರಾಜಮಾತೆಯ ಸ್ಮರಣಾರ್ಥ ಈ ನಾಣ್ಯ ಲೋಕಾರ್ಪಣೆ ಆಗಲಿದೆ....
ನವದೆಹಲಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್‌ರನ್ನು ಸರ್ವಾಧಿಕಾರಿ ಎಂದು ಕರೆದಿರುವ ಕನಿಷ್ಟ 7 ಬಿಜೆಪಿ ಶಾಸಕರು ಅವರ ರಾಜೀನಾಮೆಗೆ ಬೇಡಿಕೆಯೊಂದಿಗೆ ದಿಲ್ಲಿಯಲ್ಲಿರು ವ ಪಕ್ಷದ ಮುಖ್ಯ...
ಮುಂಬೈ: ಕಳೆದ ವರ್ಷ 2019ರಲ್ಲಿ ಬಿಡುಗಡೆಯಾಗಿದ್ದ ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ಮೋದಿ ಜೀವನಾಧಾರಿತ ”ಪಿಎಂ ನರೇಂದ್ರ ಮೋದಿ” ಚಿತ್ರ ಮತ್ತೆ ತೆರೆಗೆ ಬರಲು ಸಜ್ಜಾ ಗಿದೆ. ಕೋವಿಡ್...
ನವದೆಹಲಿ: ದೆಹಲಿಯಲ್ಲಿ ಗುರುವಾರ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅಂತ್ಯಕ್ರಿಯೆ ಶನಿವಾರ ಪಾಟ್ನಾದಲ್ಲಿ ಜರುಗಲಿದೆ. ಶುಕ್ರವಾರ ಪಾರ್ಥೀವ ಶರೀರವನ್ನು ದೆಹಲಿಯ ನಿವಾಸಕ್ಕೆ ತರಲಾಗಿದ್ದು, ನಂತರ...
ನವದೆಹಲಿ: ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ರೈಲ್ವೆ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೊಯಲ್ ಅವರಿಗೆ ಹೆಚ್ಚುವರಿಯಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ...
ನವದೆಹಲಿ: ಕಳೆದ ರಾತ್ರಿ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮೃತದೇಹ ವನ್ನು ಏಮ್ಸ್ ಆಸ್ಪತ್ರೆ ಯಿಂದ ಅವರ ನಿವಾಸಕ್ಕೆ ಕರೆತಂದು ಗಣ್ಯರ ದರ್ಶನಕ್ಕೆ...
ಲಖನೌ: ಬಿಜೆಪಿ ಶಾಸಕರೊಬ್ಬರ ಸಂಬಂಧಿಯ ಮೇಲೆ ಶುಕ್ರವಾರ ಬೆಳೀಗ್ಗೆ ಗುಂಡಿನ ದಾಳಿ ನಡೆದಿದೆ. ಉತ್ತರ ಪ್ರದೇಶದ ಗಾಜಿಯಾ ಬಾದ್‌ನಲ್ಲಿ ಘಟನೆ ನಡೆದಿದೆ. ಪಾರ್ಕ್‌ನಲ್ಲಿ ವಾಕಿಂಗ್ ನಡೆಸುತ್ತಿದ್ದ ವೇಳೆ...
ನವದೆಹಲಿ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿ ದ್ದಾರೆ. ಪಾಸ್ವಾನ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಷ್ಟ್ರಪತಿ ರಾಮನಾಥ...