ನವದೆಹಲಿ : ಅಮೆರಿಕ ಮೂಲದ ಪ್ರಸಿದ್ಧ ವಿಮಾನಗಳ ಉತ್ಪಾದಕ ಬೋಯಿಂಗ್ ಕಂಪ ನಿಯು (Boeing) 2,000 ಉದ್ಯೋಗ ಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಜಾಗತಿಕ ಆರ್ಥಿಕ ಮಂದಗತಿಯ ಹಿನ್ನೆಲೆಯಲ್ಲಿ ಬೋಯಿಂಗ್ ಈ ನಿರ್ಧಾರ ಕೈಗೊಂಡಿದೆ. ಹಣಕಾಸು ಮತ್ತು ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2023ರಲ್ಲಿ 10,000 ಉದ್ಯೋಗಿಗಳನ್ನು ನೇಮಿಸುವುದಾಗಿ ಬೋಯಿಂಗ್ ಈ ಹಿಂದೆ ಹೇಳಿತ್ತು. 2022ರಲ್ಲಿ 15,000 ಮಂದಿಯನ್ನು ನೇಮಿಸಿತ್ತು. ಬೋಯಿಂಗ್ ತನ್ನ ಮೂರನೇ ಒಂದರಷ್ಟು ಉದ್ಯೋಗಗಳನ್ನು ಭಾರತದಲ್ಲಿ ಟಾಟಾ ಕನ್ಸಲ್ಟಿಂಗ್ ಸರ್ವೀಸ್‌ಗೆ ಹೊರ ಗುತ್ತಿಗೆ […]
ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಲಿಮಿಟೆಡ್ 150 ‘737 ಮ್ಯಾಕ್ಸ್’ ವಿಮಾನಗಳ ಖರೀದಿಗೆ ಬೋಯಿಂಗ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. 50...