Monday, 16th September 2024

55ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬಾದ್‌ಶಾ

ಮುಂಬೈ: ನಟ ಶಾರುಖ್ ಖಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ಈ ನಟನಿಗೆ ಅಭಿಮಾನಿ ಗಳಿಂದ, ನಟ-ನಟಿ, ನಿರ್ದೇಶಕರು, ನಿರ್ಮಾಪಕರಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದ್ಧೂರಿ ಬರ್ತಡೇ ಯನ್ನು ಶಾರುಖ್ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ವಿಭಿನ್ನವಾಗಿ 5 ಸಾವಿರ ಅಭಿಮಾನಿಗಳು ಸೇರಿಕೊಂಡು ಇವರ ಬರ್ತಡೇ ಆಚರಣೆ ಮಾಡುತ್ತಿದ್ದಾರೆ. ಕೊರೊನಾದಿಂದ ಮನೆ ಮುಂದೆ ಸೇರದೆ ವಿಡಿಯೋ ಕಾನ್ಫರೆನ್ಸ್ ಅಂದರೆ ವರ್ಚುವಲ್ ಮೂಲಕ ಅಭಿಮಾನಿಗಳು ಬಾಲಿವುಡ್ ಬಾದ್‌ಷಾಗೆ ವಿಶ್ ಮಾಡಿ ಬರ್ತಡೇ ಆಚರಿಸುತ್ತಿದ್ದಾರೆ. ಕಳೆದ ಕೆಲವು […]

ಮುಂದೆ ಓದಿ