Justin Trudeau: ಕೆನಡಾದಲ್ಲಿ ಉಕ್ಕಿನ ಕಾರ್ಮಿಕರೊಂದಿಗೆ ಮಾತನಾಡಲು ಬಂದಿದ್ದ ಪಿಎಂ ಜಸ್ಟಿನ್ ಟ್ರುಡೊ ಉದ್ಯೋಗಿಯೊಬ್ಬರಿಂದ ವಿರೋಧ ಎದುರಿಸಬೇಕಾಯಿತು. ಶುಕ್ರವಾರ ಕಾರ್ಖಾನೆಯೊಂದಕ್ಕೆ ಬಂದಿದ್ದ ಅವರು, ಉದ್ಯೋಗಿಗಳೊಂದಿಗೆ ಫೊಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇದೇ ವೇಳೆ ಅಲ್ಲಿದ್ದ ಉದ್ಯೋಗಿಯೊಬ್ಬರು ದೇಶದಲ್ಲಿ ಹಣದುಬ್ಬರ ಮತ್ತು ಹೆಚ್ಚಿನ ತೆರಿಗೆಗಳ ಬಗ್ಗೆ ಟೀಕಿಸಿದ್ದಾನೆ. ಅಲ್ಲದೇ ಟ್ರೂಡೊ ಆಡಳಿತನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾನೆ.
ಟೊರೊಂಟೊ: ಪಂಜಾಬ್ ಮುಖ್ಯಮಂತ್ರಿ (Punjab Chief Minister) ಬಿಯಾಂತ್ ಸಿಂಗ್ ( Beant Singh) ಹತ್ಯೆಗೆ ಕಾರಣವಾದ ಆತ್ಮಾಹುತಿ ಬಾಂಬರ್ಗೆ ಕೆನಡಾದ ಖಲಿಸ್ತಾನಿ ಗುಂಪು (Khalistan) ಮೆರವಣಿಗೆ...
ವ್ಯಾಂಕೋವರ್: ವಿದೇಶಿ ವಿದ್ಯಾರ್ಥಿಗಳ ಸರಣಿ ಹತ್ಯೆಯ ನಡುವೆ ಕೆನಡಾದ ದಕ್ಷಿಣ ವ್ಯಾಂಕೋವರ್ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ವಿದ್ಯಾರ್ಥಿಯನ್ನು 24 ವರ್ಷದ ಚಿರಾಗ್...
ಕೆನಡಾ: ಕೆನಡಾದ ಎಡ್ಮಂಟನ್ ನಗರದ ಕವನಾಗ್ ಪ್ರದೇಶದ ನಿರ್ಮಾಣ ಸ್ಥಳದಲ್ಲಿ ಭಾರತೀಯ ಮೂಲದ ನಿರ್ಮಾಣ ಕಂಪನಿ ಮಾಲೀಕ ಬೂಟಾ ಸಿಂಗ್ ಗಿಲ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಗುಂಡಿಕ್ಕಿ...
ಅಹಮದಾಬಾದ್: ಲಿಂಗ ಪರಿವರ್ತನೆ ಆದವರು ಅಥವಾ ಮಂಗಳಮುಖಿಯರು ಇನ್ನು ಮುಂದೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಆಡುವಂತಿಲ್ಲ ಎಂದು ಐಸಿಸಿ ಮಂಗಳವಾರ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್...
ಒಟ್ಟಾವ: ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಕೆನಡಾ ಸರ್ಕಾರಕ್ಕೆ ಭಾರತ ಆಗ್ರಹಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನವಾದ ನ.19ರಂದು ಏರ್ ಇಂಡಿಯಾ...
ಕೆನಡಾ: ಭಾರತ ಸರ್ಕಾರ ನೀಡಿದ್ದ ಗಡುವಿಗೆ ಒಂದು ದಿನ ಮುಂಚಿತವಾಗಿಯೇ ರಾಜಧಾನಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 41 ರಾಜತಾಂತ್ರಿಕ ರನ್ನು ಕೆನಡಾ ವಾಪಾಸ್ ಕರೆಸಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ...
ಮಾಂಟ್ರಿಯಲ್ : ಕೆನಡಾ ತಂಡ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಅರ್ಹತಾ ಹಂತದ ತನ್ನ ಕೊನೆಯ ಪಂದ್ಯದಲ್ಲಿ 39 ರನ್ಗಳಿಂದ ಬರ್ಮುಡಾ...
ಒಟ್ಟಾವಾ: ಭಾರತ ಹಾಗೂ ಕೆನಾಡ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ನಡುವೆ ಕೆನಡಾದಲ್ಲಿ ಮತ್ತೊರ್ವ ಖಲಿಸ್ತಾನಿ ಉಗ್ರ ನಾಯಕ ಸುಖಾ ದುನೆಕೆ ಹತ್ಯೆಯಾಗಿದೆ. ಮೊಗಾ ಜಿಲ್ಲೆಯಲ್ಲಿ ದವೀಂದರ್...
ನವದೆಹಲಿ: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದು, ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷಕ್ಕೆ ದಾರಿ...