Sunday, 8th September 2024

ವಾರನ್ ಬಫೆಟ್ ದೀರ್ಘಕಾಲದ ಸಹವರ್ತಿ ಚಾರ್ಲೀ ಮುಂಗರ್ ಇನ್ನಿಲ್ಲ

ಕ್ಯಾಲಿಫೋರ್ನಿಯಾ: ಉದ್ಯಮಿ ವಾರನ್ ಬಫೆಟ್ ಅವರ ದೀರ್ಘಕಾಲದ ಸಹವರ್ತಿ, ಬಿಸಿನೆಸ್ ಪಾರ್ಟ್ನರ್ ಚಾರ್ಲೀ ಮುಂಗರ್(99) ನಿಧನರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದರಲ್ಲಿ  ಕೊನೆಯುಸಿರೆಳೆದರೆಂದು ಅವರ ಕುಟುಂಬದವರು ತಿಳಿಸಿದ್ದಾರೆ. ಬರ್ಕ್​ಸೈರ್ ಹಾಥವೇ ಸಂಸ್ಥೆಯ ವೈಸ್ ಛೇರ್ಮನ್ ಆಗಿ ಚಾರ್ಲಿ ಮುಂಗರ್ ಸಾಕಷ್ಟು ವಿಸ್ಮಯಕಾರಿ ಕಾರ್ಯಗಳನ್ನು ಮಾಡಿದ್ದಾರೆ. ಡಿಸೆಂಬರ್ 31 ಕಳೆದಿದ್ದರೆ ಅವರು ಶತಾಯುಷಿ ಆಗಿರುತ್ತಿದ್ದರು. ಬರ್ಕ್​ಶೈರ್ ಹಾಥವೇ ಸಂಸ್ಥೆಯಲ್ಲಿ ಹಲವಾರು ದಶಕಗಳಿಂದ ಅವರು ವೈಸ್ ಛೇರ್ಮನ್ ಆಗಿ ಕೆಲಸ ಮಾಡಿದ್ದರು. ವಾರನ್ ಬಫೆಟ್ ಅವರಿಗೆ 93 ವರ್ಷ ವಯಸ್ಸಾಗಿದ್ದರೆ, ಚಾರ್ಲೀ ಮುಂಗರ್ […]

ಮುಂದೆ ಓದಿ

error: Content is protected !!