Friday, 22nd November 2024

ಶತಕ ವಂಚಿತ ಪಂ‌ತ್‌, ಭಾರೀ ಹಿನ್ನಡೆಯಲ್ಲಿ ಕೊಹ್ಲಿ ಪಡೆ

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 578 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆರಂಭಿಕ ಕುಸಿತಕ್ಕೊಳ ಗಾಗಿರುವ ಟೀಮ್ ಇಂಡಿಯಾಗೆ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ಆಸರೆಯಾದರು. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ 91 ಮೊತ್ತದಲ್ಲಿ ಔಟಾದರು. ಪೂಜಾ(73) ಹಾಗೂ ಪಂತ್(91) ತಲಾ ಅರ್ಧಶತಕ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು. ಇತ್ತೀಚಿನ ವರದಿ ಪ್ರಕಾರ, ಭಾರತ ಆರು ವಿಕೆಟ್‌ ನಷ್ಟಕ್ಕೆ 233 ರನ್‌ ಗಳಿಸಿ […]

ಮುಂದೆ ಓದಿ

ಟೀಂ ಇಂಡಿಯಾ ಬ್ಯಾಟಿಂಗಿಗೆ ಕಂಟಕವೊಡ್ಡಿದ ಜೋಫ್ರಾ, ಡೊಮ್‌ ಬೇಸ್‌

ಚೆನ್ನೈ: ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಭೋಜನ ವಿರಾಮದ ಬಳಿಕ ಒಟ್ಟು 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ...

ಮುಂದೆ ಓದಿ

ಇಂಗ್ಲೆಂಡ್ 578 ರನ್ ಗಳಿಗೆ ಆಲೌಟ್: ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ

ಚೆನ್ನೈ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 578 ರನ್ ಗಳಿಗೆ ಆಲೌಟ್ ಆಗಿದೆ. ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತ ಸ್ಪೋಟಕ...

ಮುಂದೆ ಓದಿ

ಇಂಗ್ಲೆಂಡ್‌ 8 ವಿಕೆಟ್ ನಷ್ಟಕ್ಕೆ 555 ರನ್: ರೂಟ್‌ ದ್ವಿಶತಕ

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆತಿಥೇಯ ಭಾರತದ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಇಂಗ್ಲೆಂಡ್‌ ತಂಡ 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್...

ಮುಂದೆ ಓದಿ

ರೂಟ್‌ ದ್ವಿಶತಕ: ಬಳಲಿ ಬೆಂಡಾದ ಭಾರತ

ಚೆನ್ನೈ: ಚೆಪಾಕ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (209*) ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ದಿನದಾಟದ...

ಮುಂದೆ ಓದಿ

ಕೊನೆ ಓವರಿನಲ್ಲಿ ವಿಕೆಟ್‌ ಕಿತ್ತ ಬೂಮ್ರಾ: ಇಂಗ್ಲೆಂಡ್‌ ಕಳಾಹೀನ

ಚೆನ್ನೈ: ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ಗೆ ಕಡೇ ಓವರ್‌ನಲ್ಲಿ ಬೂಮ್ರಾ ಆಘಾತ ನೀಡಿದರು. 87 ರನ್‌ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂ ರಿದ್ದ ಸಿಬ್ಲಿ ಅವರನ್ನು ಜಸ್ಪ್ರಿತ್‌ ಬೂಮ್ರಾ ಎಲ್‌ಬಿ...

ಮುಂದೆ ಓದಿ

ರೂಟ್ ಶತಕ, ಸಿಬ್ಲೆ ಅರ್ಧಶತಕ: ಪ್ರವಾಸಿಗರ ಮೇಲುಗೈ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ದಿನ ಆರಂಭಿಕ ಆಘಾತಕ್ಕೊಳಗಾದರೂ, ಇಂಗ್ಲೆಂಡ್ ತಂಡ ಡೊಮಿನಿಕ್ ಸಿಬ್ಲೆ ಅರ್ಧಶತಕ ನಾಯಕ ಜೋ ರೂಟ್ ಅವರ ಶತಕದ ನೆರವಿನಿಂದ ಮೇಲುಗೈ...

ಮುಂದೆ ಓದಿ