Sunday, 24th November 2024

ಬಾಮ್ಲೇಶ್ವರಿ ದೇವಸ್ಥಾನದ ಬಳಿ ಅಂಗಡಿಗಳು ಬೆಂಕಿಗೆ ಆಹುತಿ

ರಾಯ್‌ಪುರ: ಛತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯ ಡೊಂಗರ್‌ಗಢ್ ಪಟ್ಟಣದ ಪ್ರಸಿದ್ಧ ಬಾಮ್ಲೇಶ್ವರಿ ದೇವಸ್ಥಾನದ ಹೊರಗೆ ಶನಿವಾರ ಕನಿಷ್ಠ ಎಂಟು ಅಂಗಡಿಗಳು ಬೆಂಕಿಗೆ ಆಹುತಿ ಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಶೀಘ್ರದಲ್ಲೇ ರಾಯಪುರದಿಂದ 110 ಕಿಮೀ ದೂರದಲ್ಲಿರುವ ಬೆಟ್ಟದ ಮೇಲಿನ ದೇವಾಲಯದ ಮೆಟ್ಟಿಲುಗಳ ಪಕ್ಕದಲ್ಲಿರುವ ಎಂಟು ಸಣ್ಣ ಅಂಗಡಿಗಳನ್ನು ಆವರಿಸಿದೆ ಎಂದು ರಾಜನಂದಗಾನ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಪೂಜಾ ಸಾಮಗ್ರಿಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಹೋಗಿವೆ. ಕೂಡಲೇ ಬೆಂಕಿಯನ್ನು ಹತೋಟಿಗೆ […]

ಮುಂದೆ ಓದಿ

#Naxal_Chhattisgard

44 ಮಂದಿ ನಕ್ಸಲರು ಶರಣು

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ 9 ಮಹಿಳೆಯರು ಸೇರಿದಂತೆ 44 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರು ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಕಾರ್ಯಾಚರಣೆ...

ಮುಂದೆ ಓದಿ

Dantewada

ದಂತೇವಾಡಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ 17 ಬೋಗಿಗಳು

ದಂತೇವಾಡಾ: ಛತ್ತೀಸ್‌ಗಡದ ದಂತೇವಾಡಾ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ತುಂಬಿದ್ದ ಗೂಡ್ಸ್ ರೈಲಿನ 17 ಬೋಗಿಗಳು ಹಳಿ ತಪ್ಪಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಕಿರಾಂದುಲ್-ವಿಶಾಖಪಟ್ಟಣ ರೈಲ್ವೆ...

ಮುಂದೆ ಓದಿ

ದೀಪಾವಳಿ ರಜೆಗಾಗಿ ಯೋಧರ ಕಿತ್ತಾಟ, ಶೂಟೌಟ್‌: ನಾಲ್ವರ ಸಾವು

ಛತ್ತೀಸ್ಗಢ: ತೆಲಂಗಾಣ-ಛತ್ತೀಸ್‌ಗಢ ಗಡಿ ಭಾಗದಲ್ಲಿ ದೀಪಾವಳಿ ರಜೆ ವಿಚಾರವಾಗಿ ಇಬ್ಬರು ಯೋಧರ ನಡುವೆ ಕಿತ್ತಾಟ ನಡೆದು  ಹಾಗೂ ಬಳಿಕ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಛತ್ತೀಸ್‌ಗಢದ ಸುಕ್ಮಾ...

ಮುಂದೆ ಓದಿ

ಸುಕ್ಮಾ ಜಂಟಿ ಕಾರ್ಯಾಚರಣೆ: ಶಂಕಿತ ಮಾವೋವಾದಿಗಳ ಬಂಧನ

ರಾಯ್‌ಪುರ: ದಕ್ಷಿಣ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಮೋರೆಪಲ್ಲಿ ಅರಣ್ಯ ಪ್ರದೇಶ ದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಶಂಕಿತ ಮಾವೋವಾದಿಗಳನ್ನು ಬಂಧಿಸಲಾಗಿದೆ. ಬಂಧಿತ ನಕ್ಸಲರಿಂದ ನಾಲ್ಕು...

ಮುಂದೆ ಓದಿ

ಛತ್ತೀಸ್‌ಗಢ ಶಾಸಕ ದೇವವ್ರತ್ ಸಿಂಗ್ ನಿಧನ

ರಾಯ್‌ಪುರ: ಜನತಾ ಕಾಂಗ್ರೆಸ್ ಛತ್ತೀಸ್‌ಗಢ ಶಾಸಕ ಮತ್ತು ಮಾಜಿ ಸಂಸದ ದೇವವ್ರತ್ ಸಿಂಗ್ ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು. 52 ವರ್ಷದ ಶಾಸಕ ದೇವವ್ರತ್ ಅವರಿಗೆ ಎದೆ ನೋವು...

ಮುಂದೆ ಓದಿ

ಎನ್‌ಕೌಂಟರ್‌: ಮೂವರು ಮಹಿಳಾ ಮಾವೋವಾದಿಗಳ ಹತ್ಯೆ

ಛತ್ತೀಸ್ಗಢ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಅದ್ವಾಲ್ ಮತ್ತು ಕುನೇರಸ್‌ನ ದಟ್ಟ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ ನಲ್ಲಿ ಮೂವರು ಮಹಿಳಾ ಮಾವೋ ವಾದಿಗಳು ಹತರಾಗಿದ್ದಾರೆ. ಮಾವೋವಾದಿಗಳು ಪ್ರದೇಶ ಸಮಿತಿ...

ಮುಂದೆ ಓದಿ

ರೈಲ್ವೇ ನಿಲ್ದಾಣದಲ್ಲಿ ಸ್ಫೋಟ: 6 ಸಿಆರ್​ಪಿಎಫ್​​ ಯೋಧರಿಗೆ ಗಾಯ

ರಾಯ್ಪುರ: ಛತ್ತೀಸ್​ಗಡ್​​ನ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿ ಸಿಆರ್​ಪಿಎಫ್​​ನ 6 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್​ಪಿಎಫ್​ ವಿಶೇಷ ರೈಲಿನಲ್ಲಿ, ಇಗ್ನಿಟರ್​ ಸೆಟ್​​...

ಮುಂದೆ ಓದಿ

ಭಕ್ತರ ಮೆರವಣಿಗೆಯ ಮೇಲೆ ಹರಿದ ಕಾರು, ಒಬ್ಬನ ಸಾವು, 20 ಜನರಿಗೆ ಗಾಯ

ನವದೆಹಲಿ/ಛತ್ತೀಸಗಡ: ಮೆರವಣಿಗೆಯಲ್ಲಿ ದುರ್ಗಾ ವಿಗ್ರಹವನ್ನು ನಡೆದುಕೊಂಡು ಹೋಗುತ್ತಿದ್ದ ಭಕ್ತರ ಮೆರವಣಿಗೆಯ ಗುಂಪಿನ ಮೇಲೆ ಕಾರು ಹರಿದು ಒಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಛತ್ತೀಸ್ ಗಢದ...

ಮುಂದೆ ಓದಿ

ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ನಿಧನ

ನವದೆಹಲಿ: ಆಂಧ್ರಪ್ರದೇಶ ಸರ್ಕಾರದ ಜೊತೆ ಶಾಂತಿ ಮಾತುಕತೆಗೆ ( 2004ರಲ್ಲಿ) ಕಾರಣಕರ್ತ ನಾಗಿದ್ದ ನಿಷೇಧಿತ ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ(58) ಅನಾರೋಗ್ಯದಿಂದ...

ಮುಂದೆ ಓದಿ