Friday, 27th December 2024

Murphy Movie

Murphy Movie: ‘ಮರ್ಫಿ’ಗೆ ಸಾಥ್ ಕೊಟ್ಟ ಸ್ಯಾಂಡಲ್‌ವುಡ್ ಬ್ಯೂಟೀಸ್; ಅ. 18ಕ್ಕೆ ಚಿತ್ರ ರಿಲೀಸ್‌

Murphy Movie: ಸೆಟ್ಟೇರಿದಾಗಿನಿಂದಲೇ ಕುತೂಹಲ ಮೂಡಿಸಿರುವ ಕನ್ನಡ ಚಿತ್ರ ‘ಮರ್ಫಿ’ ತೆರೆಗೆ ಬರಲು ಸಜ್ಜಾಗಿದೆ. ಅದರ ಭಾಗವಾಗಿ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ.

ಮುಂದೆ ಓದಿ

Maryade Prashne Movie

Maryade Prashne Movie: ನ. 22ಕ್ಕೆ ‘ಮರ್ಯಾದೆ ಪ್ರಶ್ನೆ’ ಚಿತ್ರ ರಿಲೀಸ್‌

Maryade Prashne Movie: ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದ 'ಮರ್ಯಾದೆ ಪ್ರಶ್ನೆ' ಸಿನಿಮಾ ನವೆಂಬರ್‌ 22ರಂದು ತೆರೆಗೆ ಬರಲಿದೆ....

ಮುಂದೆ ಓದಿ

Kannada New Movie

Kannada New Movie: ʼಉದಾಹರಣೆʼ ಚಿತ್ರ ಅ.18ಕ್ಕೆ ಥಿಯೇಟರ್‌ಗೆ

ಕಳೆದ ಕೆಲವು ವರ್ಷಗಳಿಂದ (Kannada New Movie) ಪ್ರಸಾದನ ಕಲಾವಿದರಾಗಿ ಗುರುತಿಸಿಕೊಂಡಿರುವ ದಿನೇಶಾಚಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವವರು. ಪ್ರಸ್ತುತ ಅವರು "ಉದಾಹರಣೆ"...

ಮುಂದೆ ಓದಿ

Huli Karthik

Huli Karthik: ‘ಗಿಚ್ಚಿ ಗಿಲಿಗಿಲಿ’ ವಿನ್ನರ್‌ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್‌; ಏನಿದು ವಿವಾದ?

Huli Karthik: ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್​ನ ವಿಜೇತರಾಗಿ ಹೊರ ಹೊಮ್ಮಿದ ನಟ ಹುಲಿ ಕಾರ್ತಿಕ್‌ಗೆ ಕಾನೂನು ಸಂಕಷ್ಟವೊಂದು ಎದುರಾಗಿದೆ. ಅವರ ವಿರುದ್ಧ ಜಾತಿ ನಿಂದನೆ...

ಮುಂದೆ ಓದಿ

Rajinikanth
Rajinikanth: ʼವೆಟ್ಟೈಯಾನ್ʼ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆದ ರಜನಿಕಾಂತ್‌; ಜೇಬಿಗಿಳಿಸಿದ್ದು ಎಷ್ಟು ಕೋಟಿ ರೂ.?

Rajinikanth: ಸುಮಾರು ಮೂರು ದಶಕಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಅಭಿನಯದ ʼವೆಟ್ಟೈಯಾನ್ʼ ಚಿತ್ರ ನಿರೀಕ್ಷೆ...

ಮುಂದೆ ಓದಿ

Kannada New Movie
Kannada New Movie: ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯ ಸುತ್ತ ‘ವೃತ್ತ’ ಸಿನಿಮಾ ಟೀಸರ್‌ ರಿಲೀಸ್‌

Kannada New Movie: ಪ್ರತಿ ದಿನ ಹೊಸ ಸಿನಿಮಾ ಸೆಟ್ಟೇರೋದು ಟ್ರೇಲರ್‌, ಟೀಸರ್‌ ಬಿಡುಗಡೆ ಆಗೋದು ಹೊಸತೇನಲ್ಲ. ಆದರೆ ಬಿಡುಗಡೆ ಆದ ಕೆಲವೇ ಕೆಲವು ಸಿನಿಮಾ ಟೀಸರ್‌ಗಳು...

ಮುಂದೆ ಓದಿ

Araam Aravinda Swamy
Araam Aravinda Swamy: ‘ಮುಂದೆ ಹೇಗೋ ಏನೋ’ ಹಾಡುತ್ತಾ ಬಂದ ಅನೀಶ್‌; ‘ಆರಾಮ್ ಅರವಿಂದ ಸ್ವಾಮಿʼ ರೊಮ್ಯಾಂಟಿಕ್ ಸಾಂಗ್‌ ಔಟ್‌

Araam Aravinda Swamy: ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್‌, ಹೃತಿಕಾ ಶ್ರೀನಿವಾಸ್ ನಟನೆಯ ʼಆರಾಮ್ ಅರವಿಂದ ಸ್ವಾಮಿʼ ಸಿನಿಮಾದ ಮತ್ತೊಂದು ಹಾಡು ರಿಲೀಸ್‌ ಆಗಿದ್ದು, ಗಮನ ಸೆಳೆಯುತ್ತಿದೆ....

ಮುಂದೆ ಓದಿ

Martin Movie
Martin Movie: ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ʼಮಾರ್ಟಿನ್ʼ ಚಿತ್ರ ಬಿಡುಗಡೆಗೆ ಡೇಟ್‌ ಫಿಕ್ಸ್‌!

ಉದಯ್ ಕೆ. ಮೆಹ್ತಾ (Martin Movie) ನಿರ್ಮಾಣದ, ಎ.ಪಿ. ಅರ್ಜುನ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರವನ್ನು ವೀಕ್ಷಿಸಿದ...

ಮುಂದೆ ಓದಿ

Bhairadevi Movie
Bhairadevi Movie: ರಾಧಿಕಾ ಕುಮಾರಸ್ವಾಮಿ ನಟನೆಯ ಬಹು ನಿರೀಕ್ಷಿತ ʼಭೈರಾದೇವಿʼ ಚಿತ್ರ ಅ.3ರಂದು ರಿಲೀಸ್‌

ಶಮಿಕ ಎಂಟರ್‌ಪ್ರೈಸಸ್ (Bhairadevi Movie) ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ "ಭೈರಾದೇವಿ" ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ....

ಮುಂದೆ ಓದಿ

Daali Dhananjaya
Daali Dhananjaya: ಡಾಲಿ ಧನಂಜಯ್-ಸತ್ಯದೇವ್ ನಟನೆಯ ‘ಜೀಬ್ರಾ’ ಟೀಸರ್ ರಿಲೀಸ್; ಶಿವಣ್ಣ ಸಾಥ್‌

Daali Dhananjaya: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ ಮತ್ತು ತೆಲುಗು ನಟ ʼಜೀಬ್ರಾʼ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ....

ಮುಂದೆ ಓದಿ