Saturday, 27th July 2024

ಕೋವಿಡ್ ಲಸಿಕೆ: ಸವಾಲು, ಸಮಸ್ಯೆ !

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ ಕರೋನಾ ಉಪಟಳ ಅನುಭವಿಸುತ್ತಿರುವ ಜಗತ್ತು ಈಗ ಕೋವಿಡ್ ವ್ಯಾಕ್ಸೀನ್ ನಿರೀಕ್ಷೆಯಲ್ಲಿದೆ. ಹಲವು ಲಸಿಕೆಗಳು ಪ್ರಾಯೋಗಿಕ ಹಂತದ ಅಂತಿಮ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಹಲವು ದೇಶಗಳ ಸರಕಾರಗಳು ಈ ವ್ಯಾಕ್ಸೀನ್‌ಗಳನ್ನು ನಾಗರಿಕರಿಗೆ ವಿತರಿಸುವಲ್ಲಿ ತಮ್ಮ ತಮ್ಮ ಯೋಜನೆಗಳನ್ನು ರೂಪಿಸುತ್ತಿವೆ. ನಮ್ಮ ಕೇಂದ್ರ ಸರಕಾರ ತಾನು 4 ಗುಂಪುಗಳಿಗೆ ಉಚಿತವಾಗಿ ಲಸಿಕೆ ಹಂಚುತ್ತೇನೆ ಎಂದು ಇತ್ತೀಚೆಗೆ ಪ್ರಕಟಣೆ ಹೊರಡಿಸಿತು. ಕೇಂದ್ರ ಸರಕಾರದ ಆದ್ಯತೆಯ ಗುಂಪುಗಳೆಂದರೆ : ಆರೋಗ್ಯ ಕಾರ್ಯಕರ್ತರು-ವೈದ್ಯರು, ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆ ಯರು. […]

ಮುಂದೆ ಓದಿ

error: Content is protected !!