Friday, 18th October 2024

ಕರೋನಾ ನಿಯಮ ಉಲ್ಲಂಘನೆ: ಎರಡು ವಾರಗಳ ಜೈಲು ಶಿಕ್ಷೆ

ಸಿಂಗಾಪುರ: ಕರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಂಗಾಪುರದಲ್ಲಿ ಭಾರತೀಯ ಮೂಲದ 64 ವರ್ಷದ ವ್ಯಕ್ತಿಗೆ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕರೋನಾ ಸೋಂಕಿಗೆ ಒಳಗಾಗಿದ್ದರೂ ಮಾಸ್ಕ್ ಧರಿಸಿಲ್ಲ ಮತ್ತು ಸಹೋದ್ಯೋಗಿಗಳಿಗೆ ಕೆಮ್ಮಿದ್ದಾರೆ ಎಂಬ ಆರೋಪಗಳಿವೆ. ವರದಿಗಳ ಪ್ರಕಾರ, ವ್ಯಕ್ತಿಯನ್ನು ತಮಿಳ್ಸೆಲ್ವಂ ಎಂದು ಗುರುತಿಸಲಾಗಿದ್ದು, ಇವರು ಲಿಯಾಂಗ್ ಹಪ್ ಸಿಂಗಾಪುರದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳ್ಸೆಲ್ವಂ ಅವರು ಕೆಲಸದ ಸಮಯದಲ್ಲಿ ತಮ್ಮ ಸಹಾಯಕ ಲಾಜಿಸ್ಟಿಕ್ಸ್ ಮ್ಯಾನೇಜರ್‌ಗೆ ತನಗೆ ಹುಷಾರಿಲ್ಲ ಎಂದು ಹೇಳಿದರು. ಆ ಸಮಯದಲ್ಲಿ ಕರೋನಾ ಸಾಂಕ್ರಾಮಿಕ […]

ಮುಂದೆ ಓದಿ

ಕೋವಿಡ್ ಸಂತ್ರಸ್ಥ ಅನಾಥ ಮಕ್ಕಳಿಗೆ ಎರಡು ವಾರಗಳಲ್ಲಿ ಪರಿಹಾರ ನೀಡಿ

ನವದೆಹಲಿ: ಕೋವಿಡ್ -19 ನಿಂದ ಅನಾಥರಾದ ಮಕ್ಕಳಿಗೆ ಎರಡು ವಾರಗಳಲ್ಲಿ ಪರಿಹಾರವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು...

ಮುಂದೆ ಓದಿ

7,591 ಹೊಸ ಕೋವಿಡ್ ಪ್ರಕರಣ ಪತ್ತೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸೋಮವಾರ ಅಂತ್ಯಗೊಂಡ 24 ಗಂಟೆಗಳಲ್ಲಿ 7,591 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಭಾನುವಾರ 9,436 ಪ್ರಕರಣಗಳು ಪತ್ತೆಯಾಗಿದ್ದವು. ಇದೇ...

ಮುಂದೆ ಓದಿ

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರಿಗೆ ಕೋವಿಡ್-19 ಸೋಂಕು ದೃಢ

ನವದೆಹಲಿ: ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಭಾನುವಾರ ರಾತ್ರಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಅವರು ಪ್ರತ್ಯೇಕವಾಗಿದ್ದಾರೆ...

ಮುಂದೆ ಓದಿ

ವೇಳಾಪಟ್ಟಿ ಬದಲಾವಣೆ: ಜು.17ರಿಂದ ಶ್ರೀಲಂಕಾ-ಭಾರತ ಸರಣಿ ಆರಂಭ

ಕೊಲಂಬೊ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಶ್ರೀಲಂಕಾ ತಂಡದ ಇಬ್ಬರು ಸದಸ್ಯರು ಕರೋನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯು ಜುಲೈ 17ಕ್ಕೆ ಮುಂದೂಡಿಕೆಯಾಗಿದೆ....

ಮುಂದೆ ಓದಿ

ಜು.15ರಿಂದ ದುಬೈಗೆ ವಿಮಾನ ಬುಕ್ಕಿಂಗ್ ಆರಂಭ

ನವದೆಹಲಿ : ಜುಲೈ 15ರಿಂದ ಭಾರತದ ಹಲವಾರು ನಗರಗಳಿಂದ ದುಬೈಗೆ ತೆರಳಲು ವಿಮಾನ ಬುಕಿಂಗ್ ಮತ್ತೆ ಆರಂಭವಾಗಲಿದೆ. ಮುಂಬೈ (ಬಿಒಎಂ) ನಿಂದ ದುಬೈ (ಡಿಎಕ್ಸ್ ಬಿ) ವರೆಗಿನ...

ಮುಂದೆ ಓದಿ

#covid
ಕರೋನಾ ಸೋಂಕು ಇಳಿಮುಖ: 92,596 ಪ್ರಕರಣ ಪತ್ತೆ

ನವದೆಹಲಿ: ಲಾಕ್ ಡೌನ್ ಕಾರಣದಿಂದಾಗಿ ದೇಶದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಕಳೆದ ಎರಡು ದಿನಗಳಿಂದ 1 ಲಕ್ಷಕ್ಕೂ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ...

ಮುಂದೆ ಓದಿ

ಕರೋನಾ ಹೋರಾಟಕ್ಕೆ ಎಚ್‌ಡಿಎಫ್‌ಸಿ 40 ಕೋಟಿ ರೂ. ಆರ್ಥಿಕ ನೆರವು

ನವದೆಹಲಿ: ಎಚ್‌ಡಿಎಫ್‌ಸಿ ಲಿಮಿಟೆಡ್ ಕೋವಿಡ್ -19 ಬೆಂಬಲಕ್ಕಾಗಿ ಆರಂಭಿಕ ಮೊತ್ತ 40 ಕೋಟಿಗಳನ್ನು ನೀಡಿದೆ. ಕೋವಿಡ್ -19 ಉಪಕ್ರಮಗಳನ್ನು ತನ್ನ ಲೋಕೋಪಕಾರಿ ಮೂಲಕ ಎಚ್‌ಟಿ ಪರೇಖ್ ಫೌಂಡೇಶನ್...

ಮುಂದೆ ಓದಿ

ಕರೋನಾ ಎರಡನೇ ಅಲೆಗೆ 270 ವೈದ್ಯರು ಬಲಿ: ಐಎಂಎ

ನವದೆಹಲಿ : ಕರೋನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಈವರೆಗೆ 270 ವೈದ್ಯರು ಕರೋನಾ ವೈರಸ್ ಸೋಂಕಿಗೆ ಬಲಿಯಾಗಿ ದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ. ದೇಶದಲ್ಲಿ...

ಮುಂದೆ ಓದಿ

ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಕರೋನಾ ಸೋಂಕಿಗೆ ಬಲಿ

ನವದೆಹಲಿ: ಕರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ಖರ್ದಹ ನಗರದ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಾಮಾಜಿಕ...

ಮುಂದೆ ಓದಿ