ಹೊನಲುಲು: ಮಾ.26ರೊಳಗೆ ಅಮೆರಿಕದ ಹವಾಯಿ ರಾಜ್ಯಾದ್ಯಂತ ಮಾ.26ರಿಂದ ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್ ಬೈ ಹೇಳಲು ನಿರ್ಧರಿಸಲಾಗಿದೆ ಎಂದು ಹವಾಯಿ ಗೌರ್ನರ್ ಘೋಷಿಸಿದ್ದಾರೆ. ಮಾ.25ರ ರಾತ್ರಿ 11.59ರ ನಂತರ ರಾಜ್ಯದ ಯಾವುದೇ ಮನೆಯೊಳಗೆ ಮಾಸ್ಕ್‌ಗಳ ಅಗತ್ಯ ವಿರುವುದಿಲ್ಲ ಎಂದು ಹೇಳಿದ್ದಾರೆ. ಬೇಸಿಗೆಯ ನಂತರ ಈ ಸಂಖ್ಯೆ 50ಕ್ಕಿಂತ ಕಡಿಮೆ ಇರುವುದು ಇದೇ ಮೊದಲು. ಪ್ರಕರಣ ಗಳು ಇಳಿಮುಖವಾಗುತ್ತಿರುವುದು ಮುಂದುವರೆದಿದೆ. ಏಪ್ರಿಲ್ 2020ರಿಂದ ಹವಾಯಿ ರಾಜ್ಯಕ್ಕೆ ಫೇಸ್ ಮಾಸ್ಕ್ ಅಗತ್ಯವಿತ್ತು. ಮಾ.25ರಂದು ದ್ವೀಪಗಳಿಗೆ ಆಗಮಿಸುವ ಪ್ರಯಾಣಿಕರು ಇನ್ನು ಮುಂದೆ […]
ಮುಂಬೈ: ಕರೋನಾದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕಿ ಲತಾ ಮಂಗೇಶ್ಕರ್(92 ವರ್ಷ) ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿದೆ. ಲತಾ ಮಂಗೇಶ್ಕರ್ ಅವರು ಚೇತರಿಸಿಕೊಂಡಿದ್ದಾರೆಂದು ಹೇಳಲಾಗಿತ್ತಾದರೂ...
ನವದೆಹಲಿ: ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ನೀವೇನು ಮಂಗಳ ಗ್ರಹದಲ್ಲಿ ವಾಸವಾಗಿದ್ದೀರಾ? ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ, ನೀವು ಈ ಅರ್ಜಿಯನ್ನು ಹಿಂಪಡೆಯಬೇಕು ಅಥವಾ ನಾವು...
ನವದೆಹಲಿ: ಭಾರತದಲ್ಲಿ ಕರೋನಾ ಏರಿಕೆ ಎಂದಿನಂತೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,33,533 ಹೊಸ ಕೇಸ್ ಪತ್ತೆಯಾಗಿದೆ. ಇದೇ ಅವಧಿಯಲ್ಲಿ 525 ಮಂದಿ ಮೃತಪಟ್ಟಿದ್ದಾರೆಂದು ಕೇಂದ್ರ ಆರೋಗ್ಯ...
ಹೊಸ 42,470 ಕೋವಿಡ್ ಪ್ರಕರಣಗಳು ಪತ್ತೆ 35,140 ಜನರು ಸೋಂಕಿನಿಂದ ಚೇತರಿಕೆ ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 42,470 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ. 2,19,699...
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೋವಿಡ್-19 ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಮುಂದುವರೆಸಿ ರುವುದಾಗಿ...
ನವದೆಹಲಿ: ಕಳೆದ 24 ಗಂಟೆ ಅವಧಿಯಲ್ಲಿ ದೇಶದಾದ್ಯಂತ 3.47 ಲಕ್ಷ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 703 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ 20,18,825ಕ್ಕೆ...
ಮುಂಬೈ: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಕೊಂಚ ಇಳಿಕೆ ಕಂಡ ನಂತರ, ಮಹಾರಾಷ್ಟ್ರ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪವನ್ನ ಅಂಗೀಕರಿಸಿ ಶಾಲೆ ರೀ ಓಪನ್ ಗೆ ಗ್ರೀನ್ ಸಿಗ್ನಲ್...
ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,82,970 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 441 ಮಂದಿ ಮೃತಪಟ್ಟಿ ದ್ದಾರೆ....
ನವದೆಹಲಿ: ಕರೋನಾ ನಿಯಂತ್ರಣಕ್ಕೆ ಬಂದಂತಿದೆ. ನಿನ್ನೆಗಿಂತ 13 ಸಾವಿರದಷ್ಟು ಪ್ರಕರಣಗಳು ಕಡಿಮೆ ಯಾಗಿವೆ. ಕಳೆದ 24 ಗಂಟೆಯಲ್ಲಿ 2,58,089 ಕೋವಿಡ್ ಸೋಂಕಿತರು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ...