Tuesday, 26th November 2024
#corona

ನಿಲ್ಲದ ಕರೋನಾ ಆರ್ಭಟ: 2,11,298 ಹೊಸ ಪ್ರಕರಣಗಳು ಪತ್ತೆ

ನವದೆಹಲಿ: ಭಾರತದಲ್ಲಿ ಕರೋನಾ 2ನೇ ಅಲೆಯ ಆರ್ಭಟದಲ್ಲಿ ಇಳಿಕೆಯಾಗಿಲ್ಲ. ಗುರುವಾರ ಕಳೆದ 24 ತಾಸುಗಳಲ್ಲಿ ಭಾರತ ದಲ್ಲಿ 2,11,298 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಾಗೂ 3,847 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,73,69,093ಕ್ಕೆ ಏರಿಕೆಯಾಗಿ, ಮೃತಪಟ್ಟವರ ಸಂಖ್ಯೆ 3,15,235ಕ್ಕೆ ತಲುಪಿದೆ. ದಾಖಲೆ ಮಟ್ಟ ದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,19,907ಕ್ಕೆ ಏರಿಕೆಯಾಗಿದೆ. 2,83,135 ಮಂದಿ ಗುಣಮುಖರಾಗುವುದರೊಂದಿಗೆ, ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,46,33,951ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ 21,57,857 ಮಂದಿಯನ್ನು ಕರೋನಾ ಪರೀಕ್ಷೆಗೊಳಪಡಿಸಲಾಗಿದ್ದು, […]

ಮುಂದೆ ಓದಿ

ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ಕೆ.ಟಿ.ಶಾಂತಕುಮಾರ್

ತಿಪಟೂರು : ಸಾರ್ವಜನಿಕ ಆಸ್ಪತ್ರೆಗೆ ಹಳ್ಳಿಗಳಿಂದ ಬಂದು ಚಿಕಿತ್ಸೆಗೆ ದಾಖಲಾಗುವ ಕರೋನ ರೋಗಿಗಳಿಂದ ಬೆಡ್ ಒದಗಿಸಲು ಹಣ ಪಡೆಯುತ್ತಿರುವ ಬಗ್ಗೆ ಕೆಲವರಿಂದ ಮಾಹಿತಿ ಲಭ್ಯವಾಗಿದ್ದು ವೈಧ್ಯಾಧಿಕಾರಿಗಳು ಕೂಡಲೇ...

ಮುಂದೆ ಓದಿ

2,08,921 ಮಂದಿಗೆ ಕರೋನಾ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,08,921 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,71,57,795 ಕ್ಕೆ ಏರಿಕೆಯಾಗಿದೆ. 4,157 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 3,11,388...

ಮುಂದೆ ಓದಿ

ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಕೋವಿಡ್‌ಗೆ ಬಲಿ

ನವದೆಹಲಿ : ಇಂಡೋನೇಷ್ಯಾದ ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಅವರು ಜಕಾರ್ತಾದ ಆಸ್ಪತ್ರೆಯಲ್ಲಿ ಕೋವಿಡ್-19 ರಿಂದ ನಿಧನರಾದರು. ಇಂಡೋನೇಷ್ಯಾದ ಭಾರತದ ಮಿಷನ್ ನ...

ಮುಂದೆ ಓದಿ

ಚಿನ್ನಕ್ಕೆ ಹಾಲ್ ಮಾರ್ಕ್: ಗಡುವು ಜೂನ್ 15 ರವರೆಗೆ ವಿಸ್ತರಣೆ

ನವದೆಹಲಿ/ಮುಂಬೈ: ಕೇಂದ್ರ ಸರ್ಕಾರವು ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಕಡ್ಡಾಯ ಹಾಲ್ ಮಾರ್ಕ್ ಮಾಡುವ ಗಡುವನ್ನ ಜೂನ್ 15 ರವರೆಗೆ ವಿಸ್ತರಿಸಿದೆ. ‘ಕೋವಿಡ್ ಹಿನ್ನೆಲೆಯಲ್ಲಿ, ಆಭರಣ ತಯಾರಕರಿಗೆ...

ಮುಂದೆ ಓದಿ

ಆರ್‌ಎಲ್‌ಡಿಗೆ ನೂತನ ರಾಷ್ಟ್ರಾಧ್ಯಕ್ಷರ ನೇಮಕ

ನವದೆಹಲಿ: ಜಯಂತ್‌ ಚೌಧರಿ ಅವರು ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ನೂತನ ರಾಷ್ಟ್ರಾಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿರುವುದಾಗಿ ಪಕ್ಷದ ಪ್ರಕಟಣೆ ತಿಳಿಸಿದೆ. ಪಕ್ಷದ ಅಧ್ಯಕ್ಷ ಮತ್ತು ಜಯಂತ್‌ ಅವರ ತಂದೆ...

ಮುಂದೆ ಓದಿ

ಸೋಂಕು ಇಳಿಕೆ, ಸಾವು ಏರಿಕೆ

ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ೫,೦೦೦ಕ್ಕೂ ಹೆಚ್ಚು ಸಾವು ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಮನುಕುಲ ನಾಶಕ ಕರೋನಾ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಿರುವುದು...

ಮುಂದೆ ಓದಿ

#corona
ಕರೋನಾ ನ್ಯಾಷನಲ್‌ ಬ್ರೇಕಿಂಗ್‌: 1,96,427 ಜನರಲ್ಲಿ ಸೋಂಕು ಪತ್ತೆ, 3,511 ಮಂದಿ ಬಲಿ

ನವದೆಹಲಿ: ಭಾರತದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 1,96,427 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,69,48,874ಕ್ಕೆ ಏರಿಕೆಯಾಗಿದೆ. 3,511 ಜನರು ಮಹಾಮಾರಿಗೆ...

ಮುಂದೆ ಓದಿ

ಎಂತಹ ಸವಾಲನ್ನೂ ಮೆಟ್ಟಿನಿಲ್ಲೋ ಮನೋಬಲ

ಸವಾಲು ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಿಸಿಎಂ ಕೋವಿಡ್-19ರ ನಿರ್ವಹಣೆಯು ಸವಾಲಿನ ಕೆಲಸ. ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಸಮುದಾಯದಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸುವುದು ಹಾಗೂ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಏರ್ಪಡಿಸುವುದು,...

ಮುಂದೆ ಓದಿ

Covid
ಕರೋನಾ ಬ್ರೇಕಿಂಗ್‌: ರಾಜ್ಯದಲ್ಲಿ 25311 ಹೊಸ ಕೇಸ್ ಪತ್ತೆ, 529 ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ಕರೋನಾ 2ನೇ ಅಲೆ ಆರ್ಭಟ ಮುಂದುವರೆದಿದೆ. ಸೋಮವಾರ ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 529 ಪ್ರಾಣ ಕಳೆದುಕೊಂಡಿದ್ದಾರೆ. 25311 ಹೊಸ ಕೇಸ್ ಪತ್ತೆಯಾಗಿವೆ. ಈ...

ಮುಂದೆ ಓದಿ