Monday, 25th November 2024

ತಮಿಳುನಾಡಿನಲ್ಲಿ ಲಾಕ್ಡೌನ್ ಒಂದು ವಾರ ವಿಸ್ತರಣೆ

ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್ ಲಾಕ್ ಡೌನ್ ಅನ್ನು ಮೇ 24 ರಿಂದ ಒಂದು ವಾರ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್‌ ಈಗಾಗಲೇ ಜಾರಿಯಲ್ಲಿದೆ. ಸಿಎಂ ಸ್ಟಾಲಿನ್ ಅವರು ವೈದ್ಯಕೀಯ ತಜ್ಞರು ಮತ್ತು ಶಾಸಕಾಂಗ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕು ನಿಯಂತ್ರಿಸಲು ಲಾಕ್ ಡೌನ್ ವಿಸ್ತರಿಸುವಂತೆ ಆರೋಗ್ಯ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದರು. ಮೇ 24ಕ್ಕೆ ಅಂತ್ಯವಾಗಬೇಕಿದ್ದ ಲಾಕ್ ಡೌನ್ ಅನ್ನು […]

ಮುಂದೆ ಓದಿ

ಪಾವಗಡದ ಕಿರಿಯ ವಕೀಲರುಗಳಿಗೆ ದಿನಸಿ ಕಿಟ್‍ ವಿತರಣೆ

ಪಾವಗಡ: ಪಾವಗಡ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಲಾಕ್‍ಡೌನ್ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ತಾಲ್ಲೂಕಿನ ಆಯ್ದ ವಕೀಲರುಗಳಿಗೆ ದವಸ ಧಾನ್ಯದ ಕಿಟ್‍ನ್ನು ವಿತರಿಸಲಾಯಿತು....

ಮುಂದೆ ಓದಿ

ಇಲ್ಲಿಯವರಿಗೆ ಲಸಿಕೆ ನೀಡದೆ ನೆರೆಯ ದೇಶಗಳಿಗೆ ನೀಡಿದ್ದೇಕೆ ?: ಯು.ಟಿ.ಖಾದರ್‌ ಪ್ರಶ್ನೆ

ಮಂಗಳೂರು: ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯನ್ನು ಇಲ್ಲಿಯವರಿಗೆ ನೀಡದೆ ನೆರೆಯ ದೇಶಗಳಿಗೆ ನೀಡಿದ್ದೇಕೆ ಎಂದು ಮಂಗಳೂರು ಕಾಂಗ್ರೆಸ್‌ ಶಾಸಕ ಯು ಟಿ ಖಾದರ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕಳೆದ ಐದಾರು...

ಮುಂದೆ ಓದಿ

2,57,299 ಮಂದಿಗೆ ಸೋಂಕು ದೃಢ, 4,194 ಸೋಂಕಿತರ ಸಾವು

ನವದೆಹಲಿ : ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,57,299 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,62,89,290...

ಮುಂದೆ ಓದಿ

ಮೇ 31ರವರೆಗೆ ಲಾಕ್‌ಡೌನ್: ಗೋವಾ ಸರ್ಕಾರ

ಪಣಜಿ: ದಿನೇ ದಿನೇ ಕರೋನಾ ಸೋಂಕು ಹೆಚ್ಚಾಗುತ್ತಿದ್ದು, ಮೇ 31ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ಶುಕ್ರವಾರ ಸಂಪುಟ ಸಭೆಯ ಬಳಿಕ ಮಾತನಾಡಿ,...

ಮುಂದೆ ಓದಿ

ಹತ್ತು ತಿಂಗಳಿಂದ ಗ್ರಾಪಂ ಸಿಬ್ಬಂದಿಗೆ ಸಂಬಳ ನೀಡಿಲ್ಲ: ಕಚೇರಿ ಮುಂದೆ ಪ್ರತಿಭಟನೆ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಸ್ವೀಪರ್, ವಾಟರ್ ಮ್ಯಾನ್, ಕಛೇರಿ ಸಹಾಯಕ, ಬಿಲ್ ಕಲೆಕ್ಟರ್/ಗುಮಾಸ್ತರವರಿಗೆ ಹತ್ತು ತಿಂಗಳುಗಳಿಂದ ಸಂಬಳ...

ಮುಂದೆ ಓದಿ

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ನಿಧನ

ಬೆಳಗಾವಿ: ಮಾಜಿ ಕೇಂದ್ರ ಸಚಿವ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ(88) ಅವರು ಶುಕ್ರವಾರ ನಿಧನರಾದರು. ಬಾಬುಗೌಡ ಅವರಿಗೆ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು....

ಮುಂದೆ ಓದಿ

ಜನರಲ್ಲಿ ಜಾಗೃತಿ ಮೂಡಿಸುವ 75 ರ ವೃದ್ದ

ಕೊಟ್ಟೂರು: ಯಮಧರ್ಮನ ಪಾಶ ಗೆದ್ದ ಕರೋನಾ ವೈರಸ್ ಗೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ದೇಶವನ್ನು ತಲ್ಲಣಗೊಳಿಸಿರುವ ಈ ಮಹಾ...

ಮುಂದೆ ಓದಿ

ಮುಂದುವರಿದ ಕರೋನಾ ಅಟ್ಟಹಾಸ: 2,59,591 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 2,59,591 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,60,31,991ಕ್ಕೆ ಏರಿಕೆಯಾಗಿದೆ. ಕಳೆದ 24...

ಮುಂದೆ ಓದಿ

ಪಟ್ನಾ: ನಾಲ್ಕು ಜನರಲ್ಲಿ ವೈಟ್ ಫಂಗಸ್ ಪತ್ತೆ

ಪಟ್ನಾ: ಕೋವಿಡ್‌ ಎರಡನೆಯ ಹೆಣಗಳ ರಾಶಿಯೇ ಬೀಳುತ್ತಿರುವ ನಡುವೆಯೇ ಸದ್ದಿಲ್ಲದೇ ಬ್ಲ್ಯಾಕ್‌ ಫಂಗಸ್‌(ಕಪ್ಪು ಶಿಲೀಂಧ್ರ) ಬೃಹದಾಕಾರ ತಳೆಯುಯ ಮುನ್ಸೂಚನೆ ನೀಡುತ್ತಿದ್ದು, ಈ ಬೆನ್ನಲ್ಲೇ ವೈಟ್‌ ಫಂಗಸ್‌(ಬಿಳಿ ಶಿಲೀಂಧ್ರ)...

ಮುಂದೆ ಓದಿ