Wednesday, 27th November 2024

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು: ಸರ್ಕಾರ ಶಿಫಾರಸು

ನವದೆಹಲಿ: ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂಗಳನ್ನು ತೆಗೆದುಹಾಕಲು ಸರ್ಕಾರ ಶಿಫಾರಸು ಮಾಡಿದೆ. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅನುಮೋದನೆಗಾಗಿ ಅವರ ಕಚೇರಿಗೆ ಕಡತ ವನ್ನು ರವಾನಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು ಮಿತಿಗೊಳಿಸಲು ಬೆಸ-ಸಮ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅನುಮತಿಸಲಾದ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಈಗ ಎಲ್ಲಾ ದಿನಗಳಲ್ಲಿ ತೆರೆಯಬಹುದು. ‘ಮನೆಯಿಂದ ಕೆಲಸ’ ಮೋಡ್‌ಗೆ ಸೂಚಿಸಲಾಗಿರುವ ಖಾಸಗಿ ಕಚೇರಿ ಗಳು […]

ಮುಂದೆ ಓದಿ

ಮೂರು ಲಕ್ಷ ದಾಟಿದ ಕರೋನಾ, 9,287 ಓಮೈಕ್ರಾನ್ ಪ್ರಕರಣ

ನವದೆಹಲಿ: ಭಾರತದಲ್ಲಿ ಕರೋನಾ ಏರಿಳಿತ ಎಂದಿನಂತೆ ಮುಂದುವರೆದಿದೆ. ಎರಡೂವರೆ ಲಕ್ಷದ ಅಸುಪಾಸಿ ನಲ್ಲಿಯೇ ಸೋಂಕಿತರ ಸಂಖ್ಯೆ ಗುರುವಾರ  ಮೂರು ಲಕ್ಷ ದಾಟಿ ಮುನ್ನುಗ್ಗಿದೆ. ದೇಶದಲ್ಲಿ ಕಳೆದ 24...

ಮುಂದೆ ಓದಿ

ಅಂತರಾಷ್ಟ್ರೀಯ ವಿಮಾನಗಳ ನಿರ್ಬಂಧ ಫೆಬ್ರವರಿ 28ವರೆಗೆ ವಿಸ್ತರಣೆ

ನವದೆಹಲಿ: ಕರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ಆಗಮನಕ್ಕಿರುವ ನಿರ್ಬಂಧವನ್ನು ಫೆಬ್ರವರಿ 28, 2022ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ವಿಮಾನ ಸಚಿವಾಲಯ ಕರೋನಾ ಸೋಂಕಿನ...

ಮುಂದೆ ಓದಿ

#corona

2,38,018 ಹೊಸ ಕರೋನಾ ಪ್ರಕರಣಗಳು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,38,018 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 310 ಮಂದಿ ಮೃತಪಟ್ಟಿದ್ದಾ ರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಮುಂದೆ ಓದಿ

ನಟ ಜಾನ್ ಅಬ್ರಹಾಂ, ಪತ್ನಿ ಪ್ರಿಯಾಗೆ ಕರೋನಾ ಸೋಂಕು

ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತು ಪತ್ನಿ ಪ್ರಿಯಾ ಅವರಿಗೆ ಕರೋನಾ ಸೋಂಕು ತಗುಲಿದೆ. ನಟ ಅಬ್ರಹಾಂ ಅವರು ಇನ್ಸ್ಟಾಗ್ರಾಂ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ....

ಮುಂದೆ ಓದಿ

27,553 ನೂತನ ಕೋವಿಡ್ ಸೋಂಕು ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 27,553 ನೂತನ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಕೋವಿಡ್ ನಿಂದ 284 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ...

ಮುಂದೆ ಓದಿ

#corona
8,954 ಜನರಿಗೆ ಕರೋನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ವೈರಸ್ ಭೀತಿಯ ನಡುವೆಯೂ ಬುಧವಾರ ಹೊಸದಾಗಿ 8,954 ಜನರಿಗೆ ಕರೋನಾ ಸೋಂಕು ಪತ್ತೆಯಾಗಿದೆ. 267 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಒಟ್ಟಾರೆ ಪ್ರಕರಣಗಳ...

ಮುಂದೆ ಓದಿ

ಕೋವಿಡ್‌ ಹಾಟ್‌ಸ್ಪಾಟ್‌ಗಳಾದ ಮಿಷಿಗನ್‌, ಮಿನ್ನೆಸೋಟಾ

ಮಿಷಿಗನ್‌: ಅಮೆರಿಕದ ಮಿಷಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು, ಕರೋನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗುತ್ತಿವೆ. ಒಂದೇ ವಾರದಲ್ಲಿ ಮಿಷಿಗನ್‌ ಆಸ್ಪತ್ರೆಗಳಲ್ಲಿ 3 ಸಾವಿರಕ್ಕೂ...

ಮುಂದೆ ಓದಿ

#corona
13,451 ಕರೋನಾ ಪ್ರಕರಣಗಳು ದೃಢ

ನವದೆಹಲಿ: ಮಹಾಮಾರಿ ಕರೋನಾ ಅಬ್ಬರ ಇಳಿಕೆಯಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ದೇಶದಲ್ಲಿಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ಪಟ್ಟಿದ್ದು, 585 ಮಂದಿ  ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಶನಿವಾರದ ಅಂಕಿ...

ಮುಂದೆ ಓದಿ

covid
15,981 ಜನರಿಗೆ ಕರೋನಾ ಪಾಸಿಟಿವ್, 166 ಸೋಂಕಿತರು ಸಾವು

ನವದೆಹಲಿ: ದೇಶದಲ್ಲಿ ಶೇ.5.22ರಷ್ಟು ಕರೋನಾ ಸೋಂಕಿನ ಪ್ರಕರಣ ಕಡಿಮೆ ವರದಿಯಾಗಿದೆ. 15,981 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ...

ಮುಂದೆ ಓದಿ