Sunday, 8th September 2024

ಕಾಲಿವುಡ್ ನಟ ಡೇನಿಯಲ್ ಬಾಲಾಜಿ ಇನ್ನಿಲ್ಲ

ಚೆನ್ನೈ: ಕಾಲಿವುಡ್ ನಟ ಡೇನಿಯಲ್ ಬಾಲಾಜಿ (48) ಹೃದಯಾಘಾತದಿಂದ ನಿಧನರಾದರು. ಎದೆನೋವು ಕಾಣಿಸಿಕೊಂಡ ನಂತರ ಡೇನಿಯಲ್ ಬಾಲಾಜಿ ಅವರನ್ನು ಅವರ ಕುಟುಂಬ ಸದಸ್ಯರು ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ವರದಿ ಯಾಗಿದೆ. ಡೇನಿಯಲ್ ಬಾಲಾಜಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಅನೇಕ ಚಲನಚಿತ್ರಗಳನ್ನು ಮಾಡಿದ್ದಾರೆ. ಅವರು ಹೆಚ್ಚಾಗಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಡೇನಿಯಲ್ ಬಾಲಾಜಿ ಅವರ ನಟನಾ ವೃತ್ತಿಜೀವನವು ತಮಿಳು ಧಾರಾ ವಾಹಿ […]

ಮುಂದೆ ಓದಿ

error: Content is protected !!