ಮುಂಬೈ: ಕರೋನಾ ವಿರುದ್ಧ ಎರಡೂ ಲಸಿಕೆ ಪಡೆದಿದ್ದರೂ ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮುಂಬೈನಲ್ಲಿ ಮಹಿಳೆ(63) ಮೃತಪಟ್ಟಿದ್ದಾರೆ. ಈ ಸೋಂಕಿ ನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ. ಮಹಿಳೆಗೆ ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಎರಡೂ ಡೋಸ್‌ಗಳನ್ನು ಅವರು ಪಡೆದಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ಮಹಿಳೆಯಲ್ಲಿ ಜುಲೈ 21ರಂದು ಕೋವಿಡ್ ಸೋಂಕು ಇರುವುದು ಕಂಡುಬಂದಿತ್ತು. ಮಹಿಳೆಗೆ ಒಣ ಕೆಮ್ಮು, ರುಚಿ ಇಲ್ಲದಿರುವುದು, ಮೈಕೈ ನೋವು ಮತ್ತು ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದ್ದಿದ್ದವು. ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜುಲೈ 24ರಂದು ಐಸಿಯುಗೆ ದಾಖಲಿಸಲಾಗಿತ್ತು. […]
ಅಮೇರಿಕಾ : ವಿಶ್ವದ ದೊಡ್ಡಣ್ಣನ ನಾಡಿನಲ್ಲಿ ದಿನಕ್ಕೆ ಸರಾಸರಿ 100,000 ಹೊಸ ಕೋವಿಡ್-19 ಸೋಂಕುಗಳನ್ನು ಕಾಣಿಸಿಕೊಳ್ಳುತ್ತಿವೆ. ಡೆಲ್ಟಾ ರೂಪಾಂತರವು ದೇಶದಾದ್ಯಂತ ಎಷ್ಟು ತ್ವರಿತವಾಗಿ ಹರಡಿದೆ. ಯುಎಸ್ ದಿನಕ್ಕೆ...
ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಸಂಚರಿಸುವ ವಿಮಾನಗಳನ್ನು ಆಗಸ್ಟ್ 2 ರವರೆಗೆ ನಿರ್ಬಂಧಿಸಲಾಗುವುದು ಎಂದು ಎತಿಹಾಡ್ ಏರ್ವೇಸ್ ಸೋಮವಾರ ತಿಳಿಸಿದೆ. ಯುಎಇ ಅಧಿಕಾರಿಗಳ ನಿರ್ದೇಶನಗಳಿಗೆ...
ಬರ್ಲಿನ್: ಇಂಗ್ಲೆಂಡ್, ಭಾರತ ಹಾಗೂ ಇತರೆ ಮೂರು ದೇಶಗಳ ಪ್ರಯಾಣಿ ಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಜರ್ಮನಿ ತೆಗೆದು ಹಾಕಿದೆ. ಕೋವಿಡ್-19 ರ ಡೆಲ್ಟಾ ರೂಪಾಂತರ...
ಚೆನ್ನೈ: ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿದ್ದು, ಮಧುರೈ ಮೂಲದ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ತಮಿಳುನಾಡು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,...
ಭೋಪಾಲ್: ಮಧ್ಯ ಪ್ರದೇಶದಲ್ಲಿ ಕರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಮೊದಲ ಬಲಿಯಾಗಿದೆ. 23 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಕರೋನಾ ರೂಪಾಂತರ ತಳಿ ಡೆಲ್ಟಾ ಪ್ಲಸ್...