ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಬುಧವಾರ ಪದಗ್ರಹಣ ಮಾಡಲಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದಾಯ ಭಾಷಣದಲ್ಲಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ. ಹೊಸ ಅಧ್ಯಕ್ಷರಿಗೆ ನಮ್ಮ ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ. ಅದೃಷ್ಟ ಅವರ ಪಾಲಿಗಿರಲೆಂದು ಬಯಸು ತ್ತೇವೆ ಎಂದು ಟ್ರಂಪ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ. ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಲು, ಪಕ್ಷಪಾತದ ಹಗೆತನವನ್ನು ಮೀರಿ ಬರಲು ಮತ್ತು ಸಮಾನ ಗುರಿಯತ್ತ ಮುನ್ನಡೆಯಲು ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಹೊಸ ಯುದ್ಧಗಳನ್ನು […]
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಜ.20ರಂದು ನಡೆಯುವ ಜೋ ಬೈಡನ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ...
ಅಮೆರಿಕಾ: ಕ್ಯಾಪಿಟಲ್ ಮೈದಾನದಲ್ಲಿನ ಟ್ರಂಪ್ ಪರ ಬೆಂಬಲಿಗರ ಪ್ರತಿಭಟನೆ, ಗಲಾಟೆಯ ವೇಳೆಯಲ್ಲಿ ನಾಲ್ವರು ಸಾವ ನ್ನಪ್ಪಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದಂತ 52 ಬೆಂಬಲಿಗರನ್ನು ಬಂಧಿಸಲಾಗಿದೆ. ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ...
ಬೆಂಕಿ ಬಸಣ್ಣ ವಿಶ್ವವಾಣಿ ಡಿಜಿಟಲ್: ಅಮೆರಿಕದಿಂದ ಪ್ರತ್ಯಕ್ಷ ವರದಿ ಅಮೆರಿಕದ ಚುನಾವಣೆ ನವೆಂಬರ್ 3ರಂದು ನಡೆದು ಈಗಾಗಲೇ ಮೂರು ವಾರಗಳು ಕಳೆದರೂ ಡೊನಾಲ್ಡ್ ಟ್ರಂಪ್ ತನ್ನ ಸೋಲ...
ವಾಷಿಂಗ್ಟನ್ : ಜಾರ್ಜಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಮಾಡಿ ಕೊಂಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷ...
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸುಮಾರು 18 ಚುನಾವಣಾ ರ್ಯಾಲಿಗಳಲ್ಲಿ 30,000ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು 700ಕ್ಕೂ ಹೆಚ್ಚು ಸಾವು...
ಶಿಶಿರಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಯಾರು ಹಿತವರು ನಿನಗೆ ಈ ಮೂವರೊಳಗೆ? ನಾರಿಯೋ, ಧಾರುಣಿಯೋ, ಬಲುಘನದ ಸಿರಿಯೋ..? ಎಂದು ಕೇಳುತ್ತ ಪುರಂದರ ದಾಸರು ಕೊನೆಯಲ್ಲಿ ಇಡೀ ವಿಚಾರಕ್ಕೆ...
ವೆಸ್ಟ್ ಪಾಮ್ ಬೀಚ್: ಮತ್ತೊಂದು ಬಿರುಸಿನ ಪ್ರಚಾರಕ್ಕೆ ಸಜ್ಜಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚಿತ ಮತ ಚಲಾಯಿಸಿದರು. ಫ್ಲೋರಿಡಾದ ಮತದಾನ ಕೇಂದ್ರದಲ್ಲಿ...
ವಾಷಿಂಗ್ಟನ್ : ಸಾಂಕ್ರಾಮಿಕ ಕೊರೊನಾ ವೈರಸ್ ಗೆ ಲಸಿಕೆ ಸಿದ್ಧವಾಗಿದ್ದು, ಈ ವಾರದಲ್ಲಿ ಅದನ್ನು ಅಧಿಕೃತವಾಗಿ ಘೋಷಿಸ ಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....
ವಾಷಿಂಗ್ಟನ್: ಅಮೆರಿಕದಲ್ಲಿ ನ.3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಾಗಿ ಕೊರೊನಾ ವೈರಸ್ ಹಾವಳಿಯ ನಡುವೆಯೂ ಕಾವೇರ ತೊಡಗಿದೆ. ಬಾಲ್ಟ್’ಮೋರ್ ಯೂನಿವರ್ಸಿಟಿಯಲ್ಲಿ ಅಮೆರಿಕ ಅಧ್ಯಕ್ಷ -ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್...