ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 75 ಗರ್ಭಿಣಿಯರ ಕಾಲಲ್ಲಿ ನೀರು ತುಂಬಿಕೊಳ್ಳುವುದು ಸಹಜ ಮಗುವಿನ ಜನನದ ಹಂತದ ಬಗ್ಗೆ ತಿಳಿಯುವುದು ಅಗತ್ಯ: ಡಾ.ಕಾಮಿನಿ ರಾವ್ ಬೆಂಗಳೂರು: ಗರ್ಭಾವಸ್ಥೆಯು ಮಹಿಳೆಯರ ಜೀವನದಲ್ಲಿ ಒಂದು ಅದ್ಭುತ ಹಂತ. ಆಕೆ ತಾಯಿಯಾಗುವುದರಿಂದ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿ ಬದಲಾಗುತ್ತಾಳೆ. ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ, ದೃಢವಾಗಿರುತ್ತಾಳೆ, ಹೆಚ್ಚು ಕಾಳಜಿ ವಹಿಸುತ್ತಾಳೆ. ಈ ಹಂತದಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುವು ದರಿಂದ, ತುಂಬಾ ತೊಂದರೆಗಳು ಎದುರಾಗಬಹುದು. ಆಗ ಗಂಡನ ಪ್ರೀತಿ, ಬೆಂಬಲ ಬೇಕು ಎಂದು ಸ್ತ್ರೀರೋಗ ತಜ್ಞೆ […]