Friday, 20th September 2024

ಆರ್ಥಿಕ ಹಿಂಜರಿತದ ಹಿಡಿತದಲ್ಲಿ ನ್ಯೂಜಿಲೆಂಡ್

ವೆಲ್ಲಿಂಗ್ಟನ್: ಇತ್ತೀಚೆಗೆ ಬ್ರಿಟನ್ ಮತ್ತು ಜರ್ಮನಿಯಂತಹ ದೊಡ್ಡ ಆರ್ಥಿಕತೆಗಳು ಆರ್ಥಿಕ ಹಿಂಜರಿತದಲ್ಲಿದೆ ಎಂದು ಒಪ್ಪಿ ಕೊಂಡಿವೆ. ಇದರ ಪರಿಣಾಮ ಆಸ್ಟ್ರೇಲಿಯಾ ಖಂಡಕ್ಕೆ ತಲುಪಿದ್ದು, ನ್ಯೂಜಿಲೆಂಡ್ ಆರ್ಥಿಕ ಹಿಂಜರಿತದ ಹಿಡಿತದಲ್ಲಿದೆ. ನ್ಯೂಜಿಲೆಂಡ್‌ನ ಆರ್ಥಿಕತೆಯು ಮುಖ್ಯವಾಗಿ ಕೃಷಿಯ ಮೇಲೆ ಆಧಾರಿತ ವಾಗಿದೆ. ಸರ್ಕಾರಿ ಅಂಕಿಅಂಶಗಳು ನ್ಯೂಜಿಲೆಂಡ್‌ನ ಆರ್ಥಿಕತೆಯು ಹಿಂಜರಿತದಲ್ಲಿದೆ ಎಂದು ತೋರಿಸುತ್ತದೆ. 2020ರ ನಂತರ ನ್ಯೂಜಿ ಲೆಂಡ್‌ನ ಆರ್ಥಿಕತೆಯು ಆರ್ಥಿಕ ಹಿಂಜರಿತಕ್ಕೆ ಬಲಿಯಾಗುತ್ತಿರುವುದು ಇದೇ ಮೊದಲು. 2023ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಶೇಕಡಾ 0.1 ರಷ್ಟು ಕುಸಿದಿದೆ ಎಂದು ನ್ಯೂಜಿಲೆಂಡ್‌ನ […]

ಮುಂದೆ ಓದಿ