Friday, 20th September 2024

Vishwavani Editorial: ಮಾತೇ ಮುತ್ತು, ಮಾತೇ ಮೃತ್ಯು !

ದುಃಖ, ಆಕ್ರೋಶ, ಅಸಹನೆ, ಅಸಹಾಯಕತೆ ಮೊದಲಾದವು ಮನುಷ್ಯ ಸಹಜ ಭಾವಗಳು. ವ್ಯಕ್ತಿಯೊಬ್ಬ ತಾನು ಹಾದು ಹೋಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ಇಂಥ ಭಾವಗಳಲ್ಲಿ ಬಂದಿಯಾಗುವುದಿದೆ. ಅಂಥ ಪರಿಸ್ಥಿತಿಗೆ ಕಾರಣ ರಾದವರಿಗೆ ಅಥವಾ ಆ ಕ್ಷಣದಲ್ಲಿ ಎದುರಲ್ಲಿ ಇದ್ದವರಿಗೆ ಆಯಾ ಭಾವದ ಫಲಶ್ರುತಿಯನ್ನು ಆತ ಉಣಿಸುವುದಿದೆ. ಆದರೆ ಇದು ಹಿತಮಿತವಾಗಿದ್ದರೆ ಸಾಮಾನ್ಯವಾಗಿ ಪ್ರಮಾದವಾಗದು, ಆದರೆ ಅದು ಅತಿರೇಕದ ಮಟ್ಟದಲ್ಲಿದ್ದರೆ ಸರ್ವಥಾ ಸ್ವೀಕಾರಾರ್ಹವಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಸಾರ್ವಜನಿಕ ಜೀವನದಲ್ಲಿರುವವರು ಇಂಥ ಭಾವಾ ವೇಶದ ಕೈಗೆ ಬುದ್ಧಿಯನ್ನು ಕೊಟ್ಟರೆ, ಅದರ ಫಲಶ್ರುತಿ ಅಸಹನೀಯವಾಗೇ […]

ಮುಂದೆ ಓದಿ