Wednesday, 17th July 2024

ತಮಿಳುನಾಡು, ಕೇರಳ ಚುನಾವಣೆ ಬಂದೋಬಸ್ತ್‌ಗೆ ರಾಜ್ಯ ಪೊಲೀಸ್‌: ಬೊಮ್ಮಾಯಿ

ಕಲಬುರಗಿ: ತಮಿಳುನಾಡು, ಕೇರಳ ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಗೆ ರಾಜ್ಯದ ಪೊಲೀಸ್ ಪಡೆಯನ್ನು ಬಂದೋಬಸ್ತ್ ಬಳಸಿಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸ್ ಪಡೆ ಆ ರಾಜ್ಯ ಗಳಿಗೆ ತೆರಳುತ್ತಿದೆ ಎಂದರು.   ಬೆಳಗಾವಿ ಲೋಕಸಭಾ ಹಾಗೂ ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿಗಳು ನಿಸ್ಸಂಶಯವಾಗಿ ಗೆಲುವು ಸಾಧಿಸ ಲಿದ್ದಾರೆ. ಬೆಳಗಾವಿ […]

ಮುಂದೆ ಓದಿ

ಜಿಲ್ಲಾ ಕಸಾಪ ಚುನಾವಣೆ: ಸೋಷಿಯಲ್ ಮೀಡಿಯಾ ಪ್ರಚಾರದ ಮೊರೆ ಹೋದ ಮಾಧ್ಯಮ 

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ ಮಾನವಿ : ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇ 9ರಂದು ನಡೆಯಲಿದ್ದು ಜಿಲ್ಲೆಯಾದ್ಯಂತ ಕನ್ನಡ ಪರ ಸಂಘಟನೆಗಳು,...

ಮುಂದೆ ಓದಿ

ಪಂಚರಾಜ್ಯ ಚುನಾವಣೆಗೆ ಮೈಸೂರಿನ ಶಾಯಿ

ಐದು ರಾಜ್ಯಗಳಿಂದ 6,99,270 ಬಾಟಲಿ ಇಂಕಿಗೆ ಪ್ರಸ್ತಾವನೆ ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು ಮೈಸೂರು: ಪಂಚರಾಜ್ಯಗಳ ಚುನಾವಣಾ ಕಾವು ಏರಿರುವ ಬೆನ್ನಲ್ಲೇ ಮೈಸೂರಿನಿಂದ ತಯಾರಾಗುವ ಅಳಿಸಲಾಗದ ಶಾಯಿ ಪೂರೈಕೆಗೆ...

ಮುಂದೆ ಓದಿ

ಫೆ.24ರಂದು ಮೈಸೂರು ಮೇಯರ್‌, ಉಪ ಮೇಯರ್‌ ಚುನಾವಣೆ

ಮೈಸೂರು: ಮೇಯರ್‌, ಉಪ ಮೇಯರ್‌ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ಇದೇ ತಿಂಗಳ ಫೆಬ್ರವರಿ 24ರಂದು ಚುನಾ ವಣೆ ನಡೆಯಲಿದೆ. ಪ್ರಾದೇಶಿಕ ಆಯುಕ್ತ ಪ್ರಕಾಶ್‌ ಅವರು, ಚುನಾವಣೆಗೆ ದಿನಾಂಕ...

ಮುಂದೆ ಓದಿ

ಶಿರಸಿ‌ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ

ಶಿರಸಿ : ತಾಲೂಕಿನ ೩೨ ಗ್ರಾಮ ಪಂಚಾಯತಗಳ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಶನಿವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘೋಷಿಸಲಾಯಿತು. ನಗರದ ಅಂಬೇಡ್ಕರ್ ಭವನದಲ್ಲಿ...

ಮುಂದೆ ಓದಿ

ಮುಂದುವರೆದ ರಾಷ್ಟ್ರಗಳಲ್ಲಿ ಬ್ಯಾಲೆಟ್ ಪೇಪರ್, ಭಾರತದಲ್ಲಿ ಏಕಿಲ್ಲ?: ಆಮ್ ಆದ್ಮಿ ಪಕ್ಷ 

ಬೆಂಗಳೂರು: ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸ ಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್...

ಮುಂದೆ ಓದಿ

ವಿಪ ಚುನಾವಣೆ; ಸಿಪಿಐ, ಸಿಪಿಐಎಂ ಪಕ್ಷದಿಂದ ಬಸವರಾಜ ಗುರಿಕಾರಗೆ ಬೆಂಬಲ

ಹುಬ್ಬಳ್ಳಿ: ವಿಧಾನ ಪರಿಷತ್ ಪಶ್ಚಿಮ ಪದವೀಧರರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಅವರನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಹಾಗೂ ಭಾರತ ಕಮ್ಯೂನಿಸ್ಟ್‌ ಪಕ್ಷ ಬೆಂಬಲಿಸುತ್ತಿವೆ ಎಂದು...

ಮುಂದೆ ಓದಿ

ಶಿಕ್ಷಕರಿಗೆ ಕೊರೊನಾ ಡ್ಯೂಟಿ ಬೆನ್ನಲ್ಲೇ ಚುನಾವಣಾ ಡ್ಯೂಟಿ !

ಬೆಂಗಳೂರು : ಕೊರೊನಾ ಕರ್ತವ್ಯದಲ್ಲಿರುವ ಶಿಕ್ಷಕರನ್ನೇ ಚುನಾವಣಾ ಕರ್ತವ್ಯಕ್ಕೂ ನಿಯೋಜನೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಚುನಾವಣಾ ಕರ್ತವ್ಯಕ್ಕೂ ನಿಯೋಜಿಸಿರುವುದಕ್ಕೆ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ....

ಮುಂದೆ ಓದಿ

ಪದವೀಧರ ಕ್ಷೇತ್ರ ಚುನಾವಣೆ; ಇನ್ನೂ ತಲುಪಿಲ್ಲ ಮತದಾರರ ಅಂತಿಮ ಪಟ್ಟಿ

ಧಾರವಾಡ : ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಕೇವಲ ಒಂದುವಾರವಷ್ಟೇ ಬಾಕಿಯಿದ್ದರೂ ಈವರೆಗೆ ಅಭ್ಯರ್ಥಿ ಗಳಿಗೆ ಮತದಾರರ ಅಂತಿಮ ಪಟ್ಟಿ ತಲುಪದಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು...

ಮುಂದೆ ಓದಿ

ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದಾಗಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ

ಗದಗ : ಪ್ರಸ್ತುತ ಪದವೀಧರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದಾಗಿ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ...

ಮುಂದೆ ಓದಿ

error: Content is protected !!