Friday, 22nd November 2024

ಫ್ಯಾಷನ್ ಬ್ರಾಂಡ್ ಮಿಂತ್ರಾ ಒದಗಿಸುತ್ತದೆ ಉದ್ಯೋಗಾವಕಾಶ..

ನವದೆಹಲಿ: ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಎಂದಿನ ವೈಭವವನ್ನು ಪಡೆದುಕೊಂಡಿವೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಫ್ಯಾಷನ್ ಬ್ರಾಂಡ್ ಮಿಂತ್ರಾ ಗುಡ್ ನ್ಯೂಸ್ ನೀಡಿದೆ. 16,000ಕ್ಕೂ ಅಧಿಕ ಮಂದಿಯ ನೇಮಕಕ್ಕೆ ಮಿಂತ್ರಾ ಮುಂದಾಗಿದ್ದು, ಈ ಪೈಕಿ 10,000 ಹುದ್ದೆಗಳು ನೇರ ನೇಮಕಗಳಾಗಿವೆ. ಉಳಿದ 6000 ಮಂದಿ ಪರೋಕ್ಷವಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ವರ್ಷವೂ ಮಿಂತ್ರಾ ಹಬ್ಬದ ಸಂದರ್ಭ 11,000 ಮಂದಿಯನ್ನು ನೇಮಕ ಮಾಡಿಕೊಂಡಿದ್ದು, ಆದರೆ ಕೇವಲ 7000 ಮಂದಿ ಮಾತ್ರ ನೇರ ನೇಮಕಕ್ಕೆ ಒಳಪಟ್ಟಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಿಂತ್ರಾ ದೊಡ್ಡ […]

ಮುಂದೆ ಓದಿ

ನಿರುದ್ಯೋಗದ ವಿರುದ್ಧ ಪ್ರತಿಭಟನೆ: ದೆಹಲಿ ಗಡಿಗಳಲ್ಲಿ ಭದ್ರತೆ ಬಿಗಿ

ನವದೆಹಲಿ: ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಮತ್ತು ಇತರ ರೈತರ ಗುಂಪೊಂದು ಸೋಮವಾರ ದೆಹಲಿ ಯ ಜಂತರ್‌ ಮಂತರ್‌ ನಲ್ಲಿ ಮಹಾಪಂಚಾಯತ್‌ ಆಯೋಜಿಸಿದೆ....

ಮುಂದೆ ಓದಿ

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ: ಅರವಿಂದ್ ಕೇಜ್ರಿವಾಲ್

ನವದೆಹಲಿ: ಎಎಪಿ ನೇತೃತ್ವದ ದೆಹಲಿ ಸರ್ಕಾರವು ಮುಂದಿನ 5 ವರ್ಷಗಳಲ್ಲಿ ಯುವಕರಿಗೆ 20 ಲಕ್ಷ ಉದ್ಯೋಗಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಸರ್ಕಾರವು ರಾಷ್ಟ್ರ...

ಮುಂದೆ ಓದಿ

300 ಸಿಬ್ಬಂದಿಗೆ ನೆಟ್‌ಫ್ಲಿಕ್ಸ್‌ ಗೇಟ್‌ ಪಾಸ್‌

ಮುಂಬೈ; ಕರೋನಾ ಕಾಲದ ನಂತರ ನೆಟ್‌ಫ್ಲಿಕ್ಸ್‌ ಕಂಪನಿ ನಷ್ಟ ಅನುಭವಿಸುತ್ತಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿ ದ್ದಾರೆ. ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್‌, ದಿನದಿಂದ ದಿನಕ್ಕೆ ಚಂದಾದಾರರನ್ನ ಕಳೆದುಕೊಳ್ಳುತ್ತಿದೆ....

ಮುಂದೆ ಓದಿ

ಜುಲೈನಲ್ಲಿ ಅಗ್ನಿಪಥ್’ ಆನ್‌ಲೈನ್ ನೋಂದಣಿ: ಅಧಿಸೂಚನೆ

ನವದೆಹಲಿ: ಅಗ್ನಿಪಥ್ ಯೋಜನೆ ಅಡಿ ನೇಮಕಾತಿ ನಡೆಸಲು ಭಾರತೀಯ ಸೇನೆ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಜುಲೈನಲ್ಲಿ ಆನ್‌ಲೈನ್ ನೋಂದಣಿ ಆರಂಭವಾಗಲಿದೆ. ನೇಮಕಾತಿಯಲ್ಲಿ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ವೆಬ್‌ಸೈಟ್‌ನಲ್ಲಿ...

ಮುಂದೆ ಓದಿ

ಡಿ.12ರಂದು ಬೃಹತ್‌ ಉದ್ಯೋಗ ಮೇಳ

ಕೆ.ಆರ್.ಪುರ: ಇದೇ 12ರಂದು ಶಾಂತಾ ಕೃಷ್ಣಮೂರ್ತಿ ಫೌಂಡೇಷನ್‌ ವತಿಯಿಂದ ಬೃಹತ್‌ ಉದ್ಯೋಗ ಮೇಳ  ಹಮ್ಮಿಕೊಳ್ಳ ಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿರುವುದರಿಂದ ಆ...

ಮುಂದೆ ಓದಿ