Thursday, 19th September 2024

ಸ್ಪೇನ್ ತಂಡ ಪರಾಭವ: ಫೈನಲಿಗೆ ಇಟಲಿ

ಲಂಡನ್‌: ಎರಡು ಗೋಲು ತಡೆದ ಗಿಯಾನ್‌ಲ್ಯೂಗಿ ಡೊನ್ನಾರುಮ್ಮಾ ಇಟಲಿ ತಂಡ, ಯೂರೊ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ತಲುಪುವಂತೆ ಮಾಡಿದರು. ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಪರಾಭವಗೊಳಿಸಿತು. ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಜಯ ಒಲಿಯಿತು. ಭಾನುವಾರ ಇದೇ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಡೆನ್ಮಾರ್ಕ್ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಧರಿಸಲು […]

ಮುಂದೆ ಓದಿ

ಸೆಮಿ ಫೈನಲ್‌ಗೆ ಮುನ್ನಡೆದ ಇಟಲಿ, ಸ್ಪೇನ್

ಮ್ಯೂನಿಚ್ : ಯೂರೋ-2020 ಫುಟ್ಬಾಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪ್ರಬಲ ಇಟಲಿ ಮತ್ತು ಸ್ಪೇನ್ ಸೆಮಿ ಫೈನಲ್‌ಗೆ ಮುನ್ನಡೆದಿವೆ. ನಿಕೊಲೊ ಬರೆಲ್ಲಾ ಮತ್ತು ಲೊರೆನ್ಸೊ ಇನ್‌ಸೈನ್...

ಮುಂದೆ ಓದಿ

ಯೂರೊ ಕಪ್‌ ಫುಟ್‌ಬಾಲ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಇಟಲಿ

ಲಂಡನ್: ಸತತ 12ನೇ ಪಂದ್ಯದಲ್ಲಿ ಜಯ ಸಾಧಿಸಿದ ಇಟಲಿ ತಂಡವು ಯೂರೊ ಕಪ್‌ ಫುಟ್‌ ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ. ವೆಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ...

ಮುಂದೆ ಓದಿ

ಯೂರೋ-2020: ಜರ್ಮನಿಗೆ ಸೋತ ಪೋರ್ಚುಗಲ್‌

ಮ್ಯೂನಿಚ್: ಯೂರೋ-2020 ಫುಟ್ಬಾಲ್ ಟೂರ್ನಿಯಲ್ಲಿ ಜರ್ಮನಿ ಶನಿವಾರ ಮ್ಯೂನಿಚ್‌ನಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಪೋರ್ಚ್‌ಗಲ್ ತಂಡದ ವಿರುದ್ಧ 4-2 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಇನ್ನೊಂದು...

ಮುಂದೆ ಓದಿ

ಯೂರೊ-2020 ಫುಟ್ಬಾಲ್: ಜರ್ಮನಿಗೆ ಸೋಲುಣಿಸಿದ ಫ್ರಾನ್ಸ್

ಮ್ಯೂನಿಚ್: ವಿಶ್ವಚಾಂಪಿಯನ್ ಫ್ರಾನ್ಸ್ ತಂಡ ಯೂರೊ-2020 ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪ್ರಬಲ ಜರ್ಮನಿ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಲು ಕಾರಣವಾಯಿತು. ಇದಕ್ಕೆ ಮ್ಯಾಟ್ಸ್...

ಮುಂದೆ ಓದಿ