ನವದೆಹಲಿ: ಪಾದರಕ್ಷೆಗಳ ಉತ್ಪಾದಕ ಬಾಟಾ ಶೂ ಸಂಸ್ಥೆ ಸಂದೀಪ್ ಕಠಾರಿಯಾ ಅವರನ್ನು ತನ್ನ ಜಾಗತಿಕ ಸಂಸ್ಥೆಯ ಸಿಇಒ ಆಗಿ ಆಯ್ಕೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಬಾಟಾ ಸಂಸ್ಥೆಯ ಸಿಇಒ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸಂದೀಪ್ ಕಠಾರಿಯಾ ಪಾತ್ರರಾಗಿ ದ್ದಾರೆ. ಸುಮಾರು ಐದು ವರ್ಷಗಳ ಕಾಲ ಸಿಇಒ ಆಗಿದ್ದ ಅಲೆಕ್ಸಿಸ್ ನಾಸಾರ್ಡ್ ಸ್ಥಾನಕ್ಕೆ ಸಂದೀಪ್ ತಕ್ಷಣವೇ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಂಡಿದ್ದಾರೆ. ಸಂದೀಪ್ ಅವರು ಜಾಗತಿಕ ಉದ್ಯಮ ಸಂಸ್ಥೆಗಳಾದ ಯೂನಿ ಲಿವರ್, ಯಮ್ ಬ್ರಾಂಡ್ಸ್, ವೊಡಾಫೋನ್ […]