Sunday, 8th September 2024

ಕೈ ಕೈ ಹಿಡಿದು ಕೊಂಡು ಪ್ರಾಣ ಬಿಟ್ಟ ಈ ದಂಪತಿ..!

ನೆದರ್ಲ್ಯಾಂಡ್: ಡಚ್ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಅವರು ತಮ್ಮ ಪತ್ನಿ ನಿಜ್ಮೆಗನ್‌, ಈ ದಂಪತಿ ಪರಸ್ಪರ ಕೈ ಕೈ ಹಿಡಿದು ಕೊಂಡು ಪ್ರಾಣ ಬಿಟ್ಟಿದ್ದಾರೆ. 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ದಯಾಮರಣದ ಮೂಲಕ ಜತೆಯಾಗಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಆಗ್ಟ್ ಮತ್ತು ಅವರ ಪತ್ನಿ ಇಬ್ಬರೂ ಸಾಯುವ ಮೊದಲು ಸ್ವಲ್ಪ ಸಮಯ ಮೊದಲು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರಿಬ್ಬರೂ […]

ಮುಂದೆ ಓದಿ

error: Content is protected !!