Friday, 22nd November 2024

ಒಲಿಂಪಿಕ್-2020ಕ್ಕೆ ಇಂದು ಸಂಜೆ ತೆರೆ, ಧ್ವಜ ಹೊತ್ತು ಸಾಗಲಿದ್ದಾರೆ ಪುನಿಯಾ

ಟೋಕಿಯೊ: ಒಲಿಂಪಿಕ್-2020ಕ್ಕೆ ಭಾನುವಾರ ಸಾಯಂಕಾಲ ತೆರೆ ಬೀಳಲಿದೆ. ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವ ವರ್ಣ ರಂಜಿತ ಸಮಾರಂಭದಲ್ಲಿ ಮುಕ್ತಾಯ ಸಮಾರಂಭ ನಡೆಯ ಲಿದೆ. ಭಾರತದ ಪರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಬಜರಂಗ್ ಪುನಿಯಾ ಧ್ವಜ ಹೊತ್ತು ಸಾಗಲಿದ್ದಾರೆ. ವರ್ಣರಂಜಿತ ಸಮಾರಂಭದಲ್ಲಿ ಕೋವಿಡ್-19 ನಿರ್ಬಂಧ ಗಳೊಂದಿಗೆ ಹಲವು ಪ್ರದರ್ಶನಗಳು ನೆರವೇರಲಿವೆ. ಕಳೆದ 17 ದಿನಗಳಲ್ಲಿ ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣ ವೇದಿಕೆ ಹಲವು ಕ್ರೀಡಾ ಮೆರುಗು, ಪದಕ ಗಳನ್ನು ಗೆದ್ದು ಹೆಮ್ಮೆಯಿಂದ ಬೀಗಿದ ಕ್ರೀಡಾಪಟುಗಳ ಆನಂದ ಭಾಷ್ಪ, […]

ಮುಂದೆ ಓದಿ

ಯೂರೊ-2020 ಫುಟ್ಬಾಲ್: ಜರ್ಮನಿಗೆ ಸೋಲುಣಿಸಿದ ಫ್ರಾನ್ಸ್

ಮ್ಯೂನಿಚ್: ವಿಶ್ವಚಾಂಪಿಯನ್ ಫ್ರಾನ್ಸ್ ತಂಡ ಯೂರೊ-2020 ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪ್ರಬಲ ಜರ್ಮನಿ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಲು ಕಾರಣವಾಯಿತು. ಇದಕ್ಕೆ ಮ್ಯಾಟ್ಸ್...

ಮುಂದೆ ಓದಿ

ಕೊರೋನಾಗೆ ನಲುಗಿದ ಫ್ರಾನ್ಸ್: ಒಂದು ತಿಂಗಳು ಲಾಕ್ ಡೌನ್

ಪ್ಯಾರಿಸ್: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿಗೆ ನಲುಗಿದ ಫ್ರಾನ್ಸ್ ಮೂರನೇ ಅಲೆಯನ್ನು ನಿಯಂತ್ರಿಸುವು ದಕ್ಕೆ ದೇಶದ ಪ್ರಮುಖ 16 ಪ್ರದೇಶಗಳಲ್ಲಿ ಒಂದು ತಿಂಗಳು ಲಾಕ್ ಡೌನ್ ಘೋಷಿಸಿದೆ....

ಮುಂದೆ ಓದಿ

ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಜೈಲು ಶಿಕ್ಷೆ

ಪ್ಯಾರಿಸ್: ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ, ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಿಗೆ ಲಂಚ...

ಮುಂದೆ ಓದಿ

ಎರಡನೇ ಬಾರಿಗೆ ಪ್ಯಾರಿಸ್‌ ಲಾಕ್​ಡೌನ್​ : ಫ್ರಾನ್ಸ್​ ಸರ್ಕಾರ

ಪ್ಯಾರಿಸ್​: ಒಂದು ಲಾಕ್​ಡೌನ್​ ಮಾಡಿ, ಕಂಗಾಲಾಗಿದ್ದ ದೇಶಗಳು ಇದೀಗ ಎರಡನೇ ಬಾರಿಗೆ ಲಾಕ್​ಡೌನ್​ ಯೋಚನೆ ಮಾಡಲಾರಂಭಿಸಿವೆ. ಫ್ರಾನ್ಸ್​ನಲ್ಲಿ ರೂಪಾಂತರಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ...

ಮುಂದೆ ಓದಿ