Thursday, 31st October 2024

ಅಫ್ಘಾನಿಸ್ತಾನದಿಂದ ಮರಳಿದವರಿಗೆ ಉಚಿತ ಪೋಲಿಯೊ ಲಸಿಕೆ

ನವದೆಹಲಿ: ತಾಲಿಬಾನ್ ದಾಳಿಯಲ್ಲಿ ಸುರಕ್ಷಿತವಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿ ದವರಿಗೆ ಉಚಿತ ಪೋಲಿಯೊ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಈಗಾಗಲೇ ನವದೆಹಲಿಗೆ ಬಂದಿಳಿದ ಆಫ್ಘನ್ ವಾಪಸಾತಿಗಳಿಗೆ ಪೋಲಿಯೋ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಜಗತ್ತಿನಲ್ಲಿ ಪೋಲಿಯೊ ಹಾವಳಿ ಇರುವ ದೇಶಗಳೆಂದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ. ಪೋಲಿಯೋ ಮುಕ್ತ ರಾಷ್ಟ್ರವಾಗಿರುವ ಭಾರತ ಇದೀಗ ಮುನ್ನೆಚ್ಚರಿಕಾ ದೃಷ್ಟಿಯಿಂದ ಆಫ್ಘನ್ ವಾಪಸಾತಿಗಳಿಗೆ ಪೋಲಿಯೊ ಲಸಿಕೆಯಾದ ಒಪಿವಿ ಮತ್ತು ಎಫ್ ಐ ಪಿ […]

ಮುಂದೆ ಓದಿ

ಜೂ.21ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತ ಲಸಿಕೆ: ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ಜೂ.21 ರಿಂದ ಕೇಂದ್ರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ರಾಜ್ಯಗಳಿಗೆ ಉಚಿತ ಲಸಿಕೆಗಳನ್ನು ನೀಡಲಿದೆ...

ಮುಂದೆ ಓದಿ