Friday, 22nd November 2024

ಹಿಮಾಚಲಪ್ರದೇಶದ ರಾಜ್ಯಪಾಲರಾಗಿ ಮಾಜಿ ಸಭಾಪತಿ ಅರ್ಲೇಕರ್ ನೇಮಕ

ಪಣಜಿ : ಗೋವಾ ವಿಧಾನಸಭೆಯ ಮಾಜಿ ಸಭಾಪತಿ, ಮಾಜಿ ಸಚಿವ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಯಾಗಿ ದ್ದಾರೆ. ಅರ್ಲೇಕರ್ ರವರು ಮೂಲತಃ ಸಂಘ ಪರಿವಾರದವರಾಗಿದ್ದಾರೆ. ವಾಸ್ಕೊ ಮತ್ತು ಪೆಡ್ನೆ ಮತಕ್ಷೇತ್ರದಿಂದ ಚುನಾಯಿತರಾಗಿ ಗೋವಾ ವಿಧಾನಸಭೆ ಪ್ರವೇಶಿಸಿ ದ್ದರು. ಗೋವಾ ವಿಧಾನಸಭೆಯ ಸಭಾಪತಿಗಳಾಗಿ ಮತ್ತು ಪಂಚಾಯತ ಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಗೋವಾದ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ಸಭಾಪತಿಗಳಾಗಿ ನಿಯುಕ್ತಿಗೊಂಡಿರುವುದಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅಭಿನಂದನೆ ಸಲ್ಲಿಸಿದ್ದು, ದೊಡ್ಡ ಹುದ್ದೆಗೆ […]

ಮುಂದೆ ಓದಿ

ರತ್ನಗಿರಿ ಸುರಂಗದಲ್ಲಿ ಹಳಿ ತಪ್ಪಿದ ರಾಜಧಾನಿ ಎಕ್ಸ್ಪ್ರೆಸ್

ಮುಂಬೈ: ರಾಜಧಾನಿ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವೇಳೆ, ಹಳಿ ತಪ್ಪಿರುವ ಘಟನೆ ಶನಿವಾರ ಮಹಾರಾಷ್ಟ್ರದ ರತ್ನಗಿರಿ ಸುರಂಗದಲ್ಲಿ ನಡೆದಿದೆ. ದೆಹಲಿಯ ಹಜರತ್ ನಿಜಾಮುದ್ದೀನ್...

ಮುಂದೆ ಓದಿ

ಗೋವಾ: ಕರ್ಫ್ಯೂ ಕಾಲಾವಧಿ ಜೂ.28 ರವರೆಗೆ ವಿಸ್ತರಣೆ

ಪಣಜಿ : ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಗೋವಾ ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು ಜೂ.28 ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಾಪಿಂಗ್...

ಮುಂದೆ ಓದಿ

ಗೋವಾದಲ್ಲಿ ಜೂ.21 ರ ವರೆಗೆ ಕರ್ಫ್ಯೂ ಜಾರಿ

ಪಣಜಿ: ಗೋವಾ ಸರ್ಕಾರ ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು 7 ದಿನಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಮದುವೆ ಸಮಾರಂಭಗಳನ್ನು 50 ಜನರ ಉಪಸ್ಥಿತಿಯಲ್ಲಿ ನಡೆಸಲು ಪರವಾನಗಿ...

ಮುಂದೆ ಓದಿ

ಇನ್ನೊಂದು ವಾರ ಲಾಕ್‌ಡೌನ್ ವಿಸ್ತರಿಸಲು ಡಿಸಿಎಂ ಕಾರಜೋಳ ಮನವಿ

ಬೆಳಗಾವಿ: ರಾಜ್ಯದ ಉತ್ತರ ಗಡಿ ಭಾಗದ ಬೆಳಗಾವಿ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿ ಕೊಂಡಿದೆ. ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿಯೊಂದಿಗೆ ಲಾಕ್‌ಡೌನ್ ಅನ್ನು...

ಮುಂದೆ ಓದಿ

ಮುಖ್ಯಮಂತ್ರಿ ಅನಾಥ ಆಧಾರ ಯೋಜನೆ ಘೋಷಿಸಿದ ಗೋವಾ ಸಿಎಂ

ಪಣಜಿ: ಗೋವಾ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿರುವ ಹಾಗೂ ಆರ್ಥಿಕ ದೃಷ್ಠಿಯಿಂದ ದುರ್ಬಲರಿರುವ ಕುಟುಂಬಕ್ಕೆ 2 ಲಕ್ಷ ರೂ ಆರ್ಥಿಕ ಸಹಾಯ, ಮೃತರಾದವರ ಮಕ್ಕಳಿಗೆ (ಪಿಯು ಹಾಗೂ...

ಮುಂದೆ ಓದಿ

ಮೇ 31ರವರೆಗೆ ಲಾಕ್‌ಡೌನ್: ಗೋವಾ ಸರ್ಕಾರ

ಪಣಜಿ: ದಿನೇ ದಿನೇ ಕರೋನಾ ಸೋಂಕು ಹೆಚ್ಚಾಗುತ್ತಿದ್ದು, ಮೇ 31ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ಶುಕ್ರವಾರ ಸಂಪುಟ ಸಭೆಯ ಬಳಿಕ ಮಾತನಾಡಿ,...

ಮುಂದೆ ಓದಿ

ಗೋವಾದಲ್ಲಿ ನಾಳೆ ಸಂಜೆಯಿಂದ ’ಲಾಕ್’ ಡೌನ್

ಪಣಜಿ: ಗೋವಾದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಲಾಕ್​ಡೌನ್​ ಘೋಷಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿ ಯಾದ ಬೆನ್ನಲ್ಲೇ ಇದೀಗ...

ಮುಂದೆ ಓದಿ