Wednesday, 21st February 2024

ಏಕದಿನ ಸರಣಿ ಗೆದ್ದ ಹರ್ಮನ್ ಪ್ರೀತ್ ಕೌರ್ ಪಡೆ

ಪಲ್ಲೆಕೆಲೆ: ಶ್ರಿಲಂಕಾ ವಿರುದ್ಧ ಭಾರತ ವನಿತೆಯರ ತಂಡ ಏಕದಿನ ಸರಣಿ ಯನ್ನೂ ಗೆದ್ದುಕೊಂಡಿದೆ. ಸೋಮವಾರ ಪಲ್ಲೆಕೆಲೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ 10 ವಿಕೆಟ್ ಅಂತರದಿಂದ ಭರ್ಜರಿಯಾಗಿ ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡಕ್ಕೆ ವೇಗಿ ಗಳಾದ ರೇಣುಕಾ ಸಿಂಗ್ ಮತ್ತು ಮೇಘನಾ ಸಿಂಗ್ ಕಾಡಿದರು. ರೇಣುಕಾ ನಾಲ್ಕು ವಿಕೆಟ್ ಪಡೆದರೆ, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಿತ್ತರು. ಲಂಕಾ ಪರ […]

ಮುಂದೆ ಓದಿ

ವನಿತಾ ಕ್ರಿಕೆಟ್‌: ಡಂಬುಲದಲ್ಲಿ ಇಂದು ಮೊದಲ ಟಿ20 ಪಂದ್ಯ

ಡಂಬುಲ: ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತೀಯ ವನಿತಾ ಕ್ರಿಕೆಟ್‌ ತಂಡವೀಗ ಶ್ರೀಲಂಕಾದಲ್ಲಿ ಬೀಡುಬಿಟ್ಟಿದ್ದು, ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಟಿ20 ಸರಣಿ ಡಂಬುಲದಲ್ಲಿ...

ಮುಂದೆ ಓದಿ

ಭಾರತಕ್ಕೆ 155 ರನ್‌ ಗಳ ಭರ್ಜರಿ ಗೆಲುವು

ಹ್ಯಾಮಿಲ್ಟನ್: ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವೆಸ್ಟ್‌ ಇಂಡೀಸ್‌ ವಿರುದ್ಧ 155 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ ನ ಸೆಡನ್‌ ಪಾರ್ಕ್‌...

ಮುಂದೆ ಓದಿ

ಮಹಿಳಾ ಕ್ರಿಕೆಟರ್‌ ಹರ್ಮನ್‌ಪ್ರೀತ್’ಗೆ ಕೋವಿಡ್‌ ದೃಢ

ಪಟಿಯಾಲ: ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಕೋವಿಡ್‌-19 ದೃಢಪಟ್ಟಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕೊನೆಗೊಂಡ ಸರಣಿಯ ಐದನೇ ಏಕದಿನ ಪಂದ್ಯದಲ್ಲಿ...

ಮುಂದೆ ಓದಿ

ವನಿತೆಯರ ಕ್ರಿಕೆಟ್‌: ಭಾರತಕ್ಕೆ ಸರಣಿ ಸೋಲು

ಲಖನೌ: ಅಗ್ರ ಕ್ರಮಾಂಕದ ನಾಲ್ವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಆದರೆ, ಭಾರತದ ಪರ ಆರಂಭಿಕ...

ಮುಂದೆ ಓದಿ

error: Content is protected !!