ನವದೆಹಲಿ: ಹಾಂಗ್ ಕಾಂಗ್ ನಲ್ಲಿ ಏರ್ ಇಂಡಿಯಾ ವಿಮಾನವೊಂದರ ಮೂವರು ಪ್ರಯಾಣಿಕರಿಗೆ ಕೋವಿಡ್-19 ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಏ.24 ರವರೆಗೆ ಏರ್ ಇಂಡಿಯಾ ಸೇವೆಗಳನ್ನು ನಿಷೇಧಿಸಿದೆ. ಹಾಂಗ್ ಕಾಂಗ್ ಸರ್ಕಾರವು ಹೊರಡಿಸಿದ ನಿಯಮಗಳ ಪ್ರಕಾರ, ಪ್ರಯಾಣಕ್ಕೆ 48 ಗಂಟೆಗಳ ಮೊದಲು ಮಾಡಿದ ಪರೀಕ್ಷೆಯಿಂದ COVID-19 ನೆಗೆಟಿವ್ ಪ್ರಮಾಣಪತ್ರ ಹೊಂದಿದ್ದರೆ ಮಾತ್ರ ಭಾರತದ ಪ್ರಯಾಣಿಕರು ಹಾಂಗ್ ಕಾಂಗ್‌ಗೆ ಬರಬಹುದು. ಇದಲ್ಲದೆ, ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಂಗ್ ಕಾಂಗ್‌ನ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನದ ನಂತರದ COVID-19 ಪರೀಕ್ಷೆಯನ್ನು […]
ಹಾಂಗ್‌ಕಾಂಗ್: ಸ್ಫೋಟಕಗಳ ತಯಾರಿಕೆ ಆರೋಪದಡಿ, ಆರು ಮಂದಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. 15 ರಿಂದ 39 ವಯಸ್ಸಿನೊಳಗಿನ ಐದು ಮಂದಿ ಯುವಕರು ಮತ್ತು ನಾಲ್ವರು...
ಹಾಂಗ್ ಕಾಂಗ್: ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧನಕ್ಕೊಳಗಾಗಿದ್ದ ಆಪಲ್ ಡೈಲಿ ಪತ್ರಿಕೆಯ ಮುಖ್ಯ ಪತ್ರಿಕೆಯ ಮುಖ್ಯ ಸಂಪಾದಕರು ಮತ್ತು ಕಂಪನಿಯ ಮುಖ್ಯಸ್ಥರಿಗೆ ಹಾಂಗ್‌ಕಾಂಗ್ ನ್ಯಾಯಾಲಯ ಶನಿವಾರ ಜಾಮೀನು ನಿರಾಕರಿಸಿ,...
ಹಾಂಕಾಂಗ್: ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾಗಿರುವ ಹಾಂಕಾಂಗ್‌ನ ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರನ್ನು ಬುಧವಾರ ಅನರ್ಹಗೊಳಿಸಲಾಗಿದೆ. ಚೀನಾವು ಹಾಂಕಾಂಗ್‌ಗೆ ರಾಜಕಾರಣಿಗಳನ್ನು ಅನರ್ಹಗೊಳಿಸುವ ಅಧಿಕಾರ ನೀಡಿದ ತಕ್ಷಣ...