Friday, 22nd November 2024

ಉತ್ಸವದಲ್ಲಿ ಅಧಿಕಾರಿಗಳ ವೈಫಲ್ಯ

ಹೈದರಾಬಾದ್​: ಬಲ್ಕಂಪೇಟೆಯಲ್ಲಿ ಯಲ್ಲಮ್ಮ ದೇವಿಯ ಕಲ್ಯಾಣ ಮಹೋತ್ಸವ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ದೇವಿಯ ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಎಲ್ಲರಿಗೂ ಒಂದೇ ಸಾಲಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಸಮಸ್ಯೆ ಶುರುವಾಗಿದೆ. ಮತ್ತೊಂದೆಡೆ ವಿಐಪಿ ಪಾಸ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ವಿಐಪಿ ಪಾಸ್​ಗಳನ್ನು ಮನಸೋಇಚ್ಛೆ ನೀಡಿದ್ದರಿಂದ ಮತ್ತು ಅನಿರೀಕ್ಷಿತವಾಗಿ ಲಕ್ಷಾಂತರ ಜನ ಸೇರಿದ್ದರಿಂದ ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಿರುವುದು ಕಂಡು ಬಂದಿದೆ. ಸಾವಿರಾರು ಭಕ್ತರು ದೇವಸ್ಥಾನದ ಬಳಿಯ ಬೋನಾಳ ಸಂಕೀರ್ಣದಲ್ಲಿ ಬೀಡು […]

ಮುಂದೆ ಓದಿ

ಬಿಆರ್‌ಎಸ್‌ ಪಕ್ಷದ ಶಾಸಕರಿಗೆ ’ಐಟಿ’ ದಾಳಿ ಬಿಸಿ

ಹೈದರಾಬಾದ್: ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಶಾಸಕರಾದ ಪಿ.ಶೇಖರ್‌ ರೆಡ್ಡಿ ಮತ್ತು ಮಾರಿ ಜನಾರ್ಧನ್‌ ರೆಡ್ಡಿ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಆದಾಯ ತೆರಿಗೆ...

ಮುಂದೆ ಓದಿ

ಫಾಕ್ಸ್ಕಾನ್’ನಿಂದ 500 ಮಿಲಿಯನ್ ಡಾಲರ್ ಹೂಡಿಕೆ, 25,000 ನೇರ ಉದ್ಯೋಗ ಸೃಷ್ಟಿ

ಹೈದ್ರಬಾದ್‌: ತೈವಾನ್ ನ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್ ಕಾನ್ ಇಂಟರ್ ಕನೆಕ್ಟ್ ಟೆಕ್ನಾಲಜಿ ಲಿಮಿಟೆಡ್ ಹೈದರಾಬಾದ್ ನ ಹೊರವಲಯದಲ್ಲಿರುವ ಕೊಂಗರಾ ಕಲಾನ್ ನಲ್ಲಿ ತನ್ನ ಉತ್ಪಾದನಾ...

ಮುಂದೆ ಓದಿ

ಬಿ.ಆರ್.ಅಂಬೇಡ್ಕರ್ 125 ಅಡಿ ಎತ್ತರದ ಪ್ರತಿಮೆ ಅನಾವರಣ ಇಂದು

ಹೈದ್ರಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶುಕ್ರವಾರ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಶುಕ್ರವಾರ, ಅಂಬೇಡ್ಕರ್ ಅವರ...

ಮುಂದೆ ಓದಿ

ನಟ ಅಜಿತ್ ಕುಮಾರ್ ತಂದೆ ಪಿ.ಸುಬ್ರಮಣ್ಯಂ ನಿಧನ

ಹೈದರಾಬಾದ್: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ ಸುಬ್ರಮಣ್ಯಂ (84) ಚೆನ್ನೈನಲ್ಲಿ ಕೊನೆಯುಸಿರೆಳೆದರು. ಸುಬ್ರಮಣ್ಯಂ ಅವರು ಪಾರ್ಶ್ವವಾಯು ಮತ್ತು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದರು. ಅವರ...

ಮುಂದೆ ಓದಿ

ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣ: ಮದುವೆ ರದ್ದು

ಹೈದರಾಬಾದ್: ವಧುವಿನ ಮನೆಯವರು ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ವರ ಮದುವೆಯನ್ನೇ ರದ್ದುಗೊಂಡಿದೆ. ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ವರ ಮದುವೆಗೆ ಬಾರದ ಹಿನ್ನೆಲೆಯಲ್ಲಿ...

ಮುಂದೆ ಓದಿ

ಭಾರತ್ ಜೋಡೋ ಯಾತ್ರೆ: ರಾಹುಲ್ ಜತೆಗೆ ಹೆಜ್ಜೆ ಹಾಕಿದ ಪೂಜಾ ಭಟ್

ಹೈದರಾಬಾದ್: ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ ತಮ್ಮ ಭೇಟಿಯ ಏಳನೇ ದಿನ ಹೈದರಾಬಾದ್ ಪ್ರವೇಶಿಸಿದರು. ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಬುಧವಾರ...

ಮುಂದೆ ಓದಿ

ವಿಶ್ವದ ಹೆಚ್ಚು ಕಲುಷಿತ ನಗರ: ದೆಹಲಿಗೆ ಅಗ್ರಸ್ಥಾನ, ಹೈದರಾಬಾದ್ ಕೂಡ ಸೇರ್ಪಡೆ

ನವದೆಹಲಿ: ವಿಶ್ವದ ಹೆಚ್ಚು ಕಲುಷಿತಗೊಡಿರುವ ನಗರಗಳ ಪೈಕಿ ದೆಹಲಿ ಅಗ್ರಸ್ಥಾನ ಹಾಗೂ ನಾಲ್ಕು ಕಲುಷಿತ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ವಾಯು ಗುಣಮಟ್ಟ...

ಮುಂದೆ ಓದಿ

ಚಿನ್ನಾಭರಣ ಮಾಲೀಕರ ಕಚೇರಿ, ನಿವಾಸಿಗಳ ಮೇಲೆ ಇಡಿ ದಾಳಿ, 150 ಕೋ. ಮೌಲ್ಯದ ಆಸ್ತಿ ವಶ

ಹೈದ್ರಾಬಾದ್: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೈದ್ರಾಬಾದ್ ಮತ್ತು ವಿಜಯವಾಡದಲ್ಲಿ ಚಿನ್ನಾಭರಣ ಮಾಲೀಕರ ಕಚೇರಿ ಹಾಗೂ ನಿವಾಸಿಗಳ ಮೇಲೆ ನಡೆಸಿದ ದಾಳಿ ಸಂದರ್ಭ 150 ಕೋಟಿ ಮೌಲ್ಯದ ಆಸ್ತಿ...

ಮುಂದೆ ಓದಿ

ಪ್ರಧಾನಿಗೆ ಸ್ವಾಗತ: ಮೂರನೇ ಬಾರಿ ಶಿಷ್ಟಾಚಾರ ಮುರಿದ ಸಿಎಂ ಕೆಸಿಆರ್‌ !

ಹೈದರಾಬಾದ್: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಹೈದರಾಬಾದ್ ಗೆ ಆಗಮಿ ಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ...

ಮುಂದೆ ಓದಿ