Monday, 16th September 2024

ಕೆಜಿಎಫ್ 2 ಪ್ರಭಾವ: ಒಂದು ಪ್ಯಾಕ್ ಸಿಗರೇಟ್ ಸೇದಿ ಬಾಲಕ ಅಸ್ವಸ್ಥ

ಹೈದರಾಬಾದ್: ಕೆಜಿಎಫ್ ಚಾಪ್ಟರ್ 2 ಅನ್ನು ಎರಡು ದಿನಗಳಲ್ಲಿ ಮೂರು ಬಾರಿ ನೋಡಿದ ನಂತರ, ಹೈದರಾಬಾದಿನ ಬಾಲಕನೊಬ್ಬ ರಾಕಿ ಭಾಯ್ನಿಂದ ಪ್ರೇರಿತನಾಗಿ ಸಂಪೂರ್ಣ ಪ್ಯಾಕ್ ಸಿಗರೇಟು ಸೇದಿದ್ದು, ತೀವ್ರವಾದ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿತು ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ದೊಯ್ಯಲಾಯಿತು. ಹೈದರಾಬಾದ್ನ ಸೆಂಚುರಿ ಆಸ್ಪತ್ರೆಯ ವೈದ್ಯರು ಶನಿವಾರ ಹದಿಹರೆಯದವನಿಗೆ ಕೌನ್ಸೆಲಿಂಗ್ ನೀಡುವುದರ ಜೊತೆಗೆ ಯಶಸ್ವಿ ಯಾಗಿ ಚಿಕಿತ್ಸೆ ನೀಡಿರುವುದಾಗಿ ಘೋಷಿಸಿದರು. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾಸಕೋಶ ಶಾಸ್ತ್ರಜ್ಞ ಡಾ.ರೋಹಿತ್ ರೆಡ್ಡಿ ಪಥೂರಿ, ‘ಹದಿಹರೆಯದವರು ‘ರಾಕಿ […]

ಮುಂದೆ ಓದಿ

Samantha

ಅಸ್ವಸ್ಥರಾದ ನಟಿ ಸಮಂತಾ: ಎಐಜಿ ಆಸ್ಪತ್ರೆಗೆ ದಾಖಲು

ಹೈದರಾಬಾದ್‌ : ಟಾಲಿವುಡ್ ಸ್ಟಾರ್ ನಟಿ ಸಮಂತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸಮಂತಾ ಅವರನ್ನು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಕಳೆದ ಭಾನುವಾರ ತಿರುಪತಿಗೆ...

ಮುಂದೆ ಓದಿ

ಅಗ್ನಿ ದುರಂತ: 30 ಗುಡಿಸಲುಗಳು ಸುಟ್ಟು ಭಸ್ಮ

ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಜಕ್ಕುವಾ ಎಂಬ ಹಳ್ಳಿಯಲ್ಲಿ ಅನಾಹುತ ಸಂಭವಿಸಿದೆ....

ಮುಂದೆ ಓದಿ

ಚಿನ್ನದ ಬೆಲೆ ಕೊಂಚ ಇಳಿಕೆ: 10 ಗ್ರಾಂ ಬೆಲೆ 47,174 ರೂ.

ನವದೆಹಲಿ: ದೇಶದಲ್ಲಿ ಸೋಮವಾರ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ 47,174 ರೂ. ಆಗಿದೆ. ನವದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ...

ಮುಂದೆ ಓದಿ

ಹಿರಿಯ ನಟ ಪ್ರಕಾಶ್ ರಾಜ್’ಗೆ ಗಂಭೀರ ಗಾಯ

ಹೈದರಾಬಾದ್: ಸಿನಿಮಾ ಶೂಟಿಂಗ್ ವೇಳೆ ಬಿದ್ದು ಹಿರಿಯ ನಟ ಪ್ರಕಾಶ್ ರಾಜ್ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಯಾಂಡಲ್ ವುಡ್ ಸಿನಿಮಾ ಲವ್ ಯೂ ರಚ್ಚು ಚಿತ್ರದ...

ಮುಂದೆ ಓದಿ

ಎನ್ ಕೌಂಟರ್: ಆರು ನಕ್ಸಲೀಯರ ಹತ್ಯೆ

ಹೈದರಾಬಾದ್: ಬುಧವಾರ ಬೆಳಿಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಆರು ಮಂದಿ ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ. ವಿಶಾಖಪಟ್ಟಣಂ ಜಿಲ್ಲೆಯ ತೀಗಲಾಮೆಟ್ಟ ಅರಣ್ಯಪ್ರದೇಶದಲ್ಲಿ ಸಿಪಿಐ(ಮಾವೋವಾದಿ) ಮತ್ತು...

ಮುಂದೆ ಓದಿ

ನಿಜಾಮ್ ಕ್ಲಬ್ ನಲ್ಲಿ ಬೆಂಕಿ ಅವಘಡ

ಹೈದರಾಬಾದ್: ನಗರದ ಸೈಫಾಬಾದ್ ನ ನಿಜಾಮ್ ಕ್ಲಬ್ ನಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಫಲ ರಾಗಿದ್ದಾರೆ....

ಮುಂದೆ ಓದಿ

ಬಿಸಿಲ ಧಗೆ ನಿವಾರಿಸುವ ಕಲ್ಲಂಗಡಿ ಜೀವವನ್ನೇ ಬಲಿ ತೆಗೆದುಕೊಂಡರೆ ….?

ಹೈದರಾಬಾದ್​: ಈಗಿನ ಬೇಸಿಯ ಧಗೆಯಲ್ಲಿ ಸಾವರಿಸಿಕೊಳ್ಳಲು ಕಲ್ಲಂಗಡಿ ಹಣ್ಣು ಹೆಚ್ಚು ಹಿತಕರ. ಆದರೆ, ಇದನ್ನು ಆಗಾಗ್ಗೆ ಸೇವಿಸುವವರು ಅಷ್ಟೇ ಜಾಗರೂಕತೆ ವಹಿಸುವುದು ತುಂಬಾ ಮುಖ್ಯ. ಕಾರಣ, ಕಲ್ಲಂಗಡಿ...

ಮುಂದೆ ಓದಿ

74.87 ಲಕ್ಷ ಮೌಲ್ಯದ 1.5 ಕೆಜಿ ತೂಕದ ಚಿನ್ನದ ಪೇಸ್ಟ್ ಕಳ್ಳಸಾಗಣೆ: ಮಹಿಳೆ ಬಂಧನ

ಹೈದರಾಬಾದ್: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರು ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 74.87 ಲಕ್ಷ ಮೌಲ್ಯದ 1.5 ಕೆಜಿಗೂ ತೂಕದ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. 1593...

ಮುಂದೆ ಓದಿ

ಸೂಪರ್ ಸ್ಟಾರ್ ರಜನಿಕಾಂತ್ ಡಿಸ್ಚಾರ್ಜ್

ಹೈದರಾಬಾದ್ : ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತಂತೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ...

ಮುಂದೆ ಓದಿ