Friday, 22nd November 2024

ನಾಳೆ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಐಸಿಎಸ್‌ಇ 10ನೇ ತರಗತಿಯ ಫಲಿತಾಂಶ ಜು.17ರಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಐಸಿಎಸ್‌ಇ ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಶನಿವಾರ ಮಾಹಿತಿ ನೀಡಿದ್ದು, ಐಸಿಎಸ್‌ಇ 10ನೇ ತರಗತಿಯ ಫಲಿತಾಂಶಗಳನ್ನು ಜು.17 ರಂದು ಪ್ರಕಟಿಸಲಾಗುವುದು ಮತ್ತು ಅಂತಿಮ ಅಂಕಗಳ ನೀಡಿಕೆ ಯಲ್ಲಿ ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಅಂಕಗಳನ್ನು ಸಮಾನ ವಾಗಿ ಪರಿಗಣಿಸಲಾಗುತ್ತದೆ. ಸೆಮಿಸ್ಟರ್ 1 ಅಥವಾ ಸೆಮಿಸ್ಟರ್ 2 ಪರೀಕ್ಷೆಗಳಿಗೆ ಹಾಜರಾಗದ ಅಭ್ಯರ್ಥಿ ಗಳನ್ನು ಗೈರುಹಾಜರೆಂದು ಗುರುತಿಸಲಾಗುತ್ತದೆ ಮತ್ತು ಅವರ ಫಲಿತಾಂಶ ಗಳನ್ನು ಪ್ರಕಟಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. […]

ಮುಂದೆ ಓದಿ

ಆಫ್‌ಲೈನ್ ಪರೀಕ್ಷೆ ರದ್ದು ಕೋರಿ ಸಲ್ಲಿಸಲಾದ ಮನವಿ ವಜಾ

ನವದೆಹಲಿ: ಎಲ್ಲಾ ರಾಜ್ಯ ಮಂಡಳಿಗಳು, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ನಡೆಸ ಲಾಗುವ ಹತ್ತು ಮತ್ತು ೧೨ ತರಗತಿಗಳ ಆಫ್‌ಲೈನ್ ಪರೀಕ್ಷೆಗಳನ್ನು...

ಮುಂದೆ ಓದಿ

ಐಸಿಎಸ್‌ಇ, ಐಎಸ್ಸಿ ಫಲಿತಾಂಶ ಪ್ರಕಟ

ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಸಿಸಿಇ ಸೋಮವಾರ, ಐಸಿಎಸ್‌ಇ, ಐಎಸ್ಸಿ ಅವಧಿ 1 ಫಲಿತಾಂಶ ವನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ....

ಮುಂದೆ ಓದಿ

ಐಸಿಎಸ್ಇ, ಐಎಸ್ಸಿ ಫಲಿತಾಂಶ ನಾಳೆ ಪ್ರಕಟ

ನವದೆಹಲಿ: ಜು.24ರಂದು ಅಪರಾಹ್ನ 3 ಗಂಟೆಗೆ ಐಸಿಎಸ್ಇ (ಹತ್ತನೆ ತರಗತಿ ) ಮತ್ತು ಐಎಸ್ ಸಿ( 12ನೇ ತರಗತಿ) ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಕೌನ್ಸಿಲ್ ಫಾರ್...

ಮುಂದೆ ಓದಿ

ವಿದ್ಯಾರ್ಥಿಗಳಿಗೆ ಅಂಕ ನೀಡುವ ಮಾನದಂಡ ಬಹಿರಂಗಪಡಿಸಿ: ಸುಪ್ರೀಂ

ನವದೆಹಲಿ : ಕರೋನಾ ಹಿನ್ನೆಲೆಯಲ್ಲಿ ಸಿಬಿಎಸ್‌ಇ  12ನೇ ತರಗತಿ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಕೇಂದ್ರ ಸರಕಾರ, ಸಿಬಿಎಸ್ ಇ ಮತ್ತು ಐಸಿಎಸ್ ಇಗೆ ಹೊಸ...

ಮುಂದೆ ಓದಿ

ಸಿಬಿಎಸ್‌ಇ, ಸಿಐಎಸ್ಸಿಇ 12 ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ನಂತರ, ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಸಹ 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ....

ಮುಂದೆ ಓದಿ

ಐಸಿಎಸ್‌ಇ 10 ನೇ ತರಗತಿ ಪರೀಕ್ಷೆ ರದ್ದು

ನವದೆಹಲಿ: ದೇಶದಲ್ಲಿ ಕರೋನಾ ಹರಡುವಿಕೆ ಮಿತಿ ಮೀರುತ್ತಿದ್ದು ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವು ದಾಗಿ ಘೋಷಿಸಲಾಗಿದೆ. 12 ನೇ ತರಗತಿಯ ಪರೀಕ್ಷೆಗಳು ಆಫ್ ಲೈನ್ ನಲ್ಲಿ...

ಮುಂದೆ ಓದಿ