Friday, 20th September 2024

ಸಾಂಸ್ಕೃತಿಕ, ಸಾಹಿತ್ಯಿಕ ಭಾರತ ದೇಶ ವಿಶ್ವದಲ್ಲಿಯೇ ಶ್ರೇಷ್ಠ: ಯಶವಂತರಾಯಗೌಡ ಪಾಟೀಲ ಅಭಿಮತ

ಇಂಡಿ: ದೇಶದ ಆರ್ಥಿಕ ಸದೃಡತೆ ಸಾಧಿಸಿದೆ. ಈ ಹಿಂದಿನ ಆಡಳಿತಾರೂಢ ಸರಕಾರಗಳು ನಿರಂತರ ಪ್ರಗತಿಯ ಫಲವಾಗಿ ಜಗತ್ತಿನಲ್ಲಿಯೇ ಬಲಾಢ್ಯ ದೇಶವಾಗಿದೆ. ಪ್ರಪಂಚ ದಲ್ಲಿಯೇ ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಅನೇಕ ದಾರ್ಶನಿಕರ ಯುಗಪುರುಷ್ಯರ ಇತಿಹಾಸಕಾರರು ಈ ದೇಶಕ್ಕಾಗಿ ಶ್ರಮಿಸಿದ್ದಾರೆ. ಅನೇಕ ಸ್ವಾತಂತ್ರ‍್ಯ ಸೇನಾನಿಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಭಗತಸಿಂಗ , ಸುಖದೇವ, ಚಂದ್ರಶೇಖರ ಅಜಾದ, ಮಹಾತ್ಮಾ ಗಾಂಧಿಜೀ ಸೇರಿದಂತೆ ಅನೇಕ ವೀರರು ದೇಶಕ್ಕಾಗಿ ಅಂಹಿಸೆ ಮೂಲಕ ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ ಎಂದು ಶಾಸಕ ಯಶವಂತ ರಾಯಗೌಡ ವ್ಹಿ […]

ಮುಂದೆ ಓದಿ

ದಿ.ಎಂ.ಡಿ.ಶಿರೋಮಣಿ ಪುಣ್ಯತಿಥಿ

ಇಂಡಿ : ಗಡಿ ತಾಲೂಕಿನಲ್ಲಿ ಇಂಡಿ ಪಟ್ಟಣದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಏಂಜಲ್ಸ ಆಂಗ್ಲ್ ಮಾಧ್ಯಮ...

ಮುಂದೆ ಓದಿ

ಸಾರ್ವಜನಿಕರಿಗೆ ಪುರಸಭೆಯಿಂದ ಮೂಲಸೌಲಭ್ಯ ಒದಗಿಸುವುದು ಆದ್ಯ ಕರ್ತವ್ಯ

ಇಂಡಿ: ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ೨೪*೭ ಕುಡಿಯುವ ನೀರಿನ ಬಿಲ್ ಹಾಗೂ ಪುರಸಭೆಯ ಮಳಿಗೆಗಳ ಬಾಡಿಗೆ ಬಿಲ್ ವಸೂಲು...

ಮುಂದೆ ಓದಿ

ಪರೋಪಕಾರ ಇದಂ ಶರೀರ: ಸ್ಟೀಫನ್ ಶಿರೋಮಣಿ

ಇಂಡಿ: ಪರೋಪಕಾರ ಇದಂ ಶರೀರ ಭಗವಂತ ಈ ಭೂಮಿಯ ಮೇಲೆ ಎಲ್ಲರಿಗೂ ಜೀವಸುವ ಅವಕಾಶ ನೀಡಿದ್ದಾನೆ ಆದರೆ ಪರೋಪಕಾರ ಮಾಡಿ ಪುಣ್ಯಕಟ್ಟಿಕೊಳ್ಳಬೇಕು ಎಂದು ಆರ್.ಡಿ.ಈ.ಸಂಸ್ಥೆಯ ಕಾರ್ಯದರ್ಶಿ ಸ್ಟೀಫನ್...

ಮುಂದೆ ಓದಿ

ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸನ್ಮಾನ

ಇಂಡಿ: ಇಂಡಿ ತಾಲೂಕಾ ಲಿಂಗಾಯತ ಪಂಚಮಸಾಲಿ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ ವಿಜಯ ಸಾಧಿಸಿದ್ದರಿಂದ ಸನ್ಮಾನ ಸಮಾರಂಭ ಜುಲೈ ೦೧ ರಂದು ಶನಿವಾರ ೧೧ ಗಂಟೆಗೆ...

ಮುಂದೆ ಓದಿ

ನೂತನ ಶಕ್ತಿ ಯೋಜನೆಗೆ ಚಾಲನೆ

ಇಂಡಿ: ರಾಜ್ಯದ ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಯ ಮುಂದೆ ವಾಗ್ದಾನ ಮಾಡಿದಂತೆ ೫ ಗ್ಯಾರಂಟಿ ಯೋಜನೆಗಳು...

ಮುಂದೆ ಓದಿ

ಯಶವಂತರಾಯಗೌಡ ಪಾಟೀಲರಿಗೆ ಪ್ರಥಮ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕು

ಇಂಡಿ: ಲಿಂಬೆ ನಾಡು ಇಂಡಿ ವಿಧಾನಸಭಾ ಮತಕ್ಷೇತ್ರ ನಂಜು0ಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲೂಕು ಕೇಂದ್ರ ವಾಗಿದ್ದು, ಸ್ವಾತ0ತ್ರ÷್ಯ ಬಂದಾಗಿನಿ0ದಲೂ ಈ ಕ್ಷೇತ್ರವನ್ನು ರಾಜಕೀಯವಾಗಿ ಕಡೆಗಣಿಸಲಾಗಿದೆ. ಈ...

ಮುಂದೆ ಓದಿ

ಹಾಲುಮತ ಪಟ್ಟದ ದೇವರಿಗೆ, ಮಠದ ಪೂಜ್ಯರಿಗೆ ತಪ್ಪು ಸಂದೇಶ

ಇ0ಡಿ: ಹಾಲುಮತ ಸಮಾಜದ ಪಟ್ಟದ ದೇವರಿಗೆ ಮತ್ತು ಮಠದ ಪೂಜ್ಯರಿಗೆ ಶನಿವಾರ ಸುರಪುರ ಪಂಕ್ಸನ ಹಾಲ್ ನಲ್ಲಿ ನಡೆದ ಸಭೆಗೆ ತಪ್ಪು ಸಂದೇಶ ನೀಡಿ ಕರೆಸಲಾಗಿತ್ತು ಎಂದು...

ಮುಂದೆ ಓದಿ

ಮಾತೃ ಹೃದಯದ ಪಕ್ಷವನ್ನು ಸೂರ್ಯ, ಚಂದ್ರ ಇರುವವರೆಗೂ ಮರೆಯ ಕೂಡದು

ಇಂಡಿ: ಬಂಜಾರ ಸಮುದಾಯಕ್ಕೆ ಎಸ್ಸಿ ಸೆರ್ಪಡೆ ಮಾಡುವ ಮೂಲಕ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ, ರಾಜಕೀಯ , ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಕ್ಷಿಪ್ರಪಗತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಇಂತಹ...

ಮುಂದೆ ಓದಿ

ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಮುಖ್ಯವಾಹಿನಿಗೆ ತಂದಿದೆ: ಯಶವಂತರಾಯಗೌಡ ಪಾಟೀಲ

ಇಂಡಿ: ಬಂಜಾರ ಸಮುದಾಯಕ್ಕೆ ಎಸ್ಸಿ ಸೇರ್ಪಡೆ ಮಾಡುವ ಮೂಲಕ ಶೈಕ್ಷಣಿಕ. ಆರ್ಥಿಕ ಹಾಗೂ ಸರಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಮುಖ್ಯವಾಹಿನಿಗೆ ತಂದಿರುವುದೆ ಕಾಂಗ್ರೆಸ್ ಇಂತಹ ಮಾತೃಹೃದಯದ...

ಮುಂದೆ ಓದಿ