ಇಂಡಿ: ಕಲಾವಿದ ಅಂಬರೀಶ ಕಲೆಯಲ್ಲಿ ಸಾಕಷ್ಟು ಪರಾಂಗತನಾಗಿ ಇಡೀ ಜೀವನವೆ ಬಣ್ಣದ ಬದುಕಿನಲ್ಲಿ ಸಾಗಿ ಒಳ್ಳೇಯ ಛಾಯಾಗ್ರಾಹಕ ಎಂಬ ಪ್ರೀತಿಗೆ ಪಾತ್ರನಾಗಿದ್ದಾನೆ ಗೆಳೆಯನ ಅಗಲೀಕೆ ನೋವಾಗಿದೆ ಎಂದು ಪೋಟೋಗ್ರಾಪರ ಸಂಘದ ಕಾರ್ಯದರ್ಶಿ ರಮೇಶ ಗೋಳಸಾರ ಹೇಳಿದರು. ಪಟ್ಟಣದಲ್ಲಿ ಇಂದು ಇಂಡಿ ತಾಲೂಕಾ ಪೋಟೋ ವಿಡಿಯೋಗ್ರಾಪರ ಸಂಘಟನೆಯಿAದ ಶೃದ್ದಾಂಜಲಿ ವೃತ್ತದಲ್ಲಿ ಖ್ಯಾತ ಛಾಯಾಗ್ರಾಹಕ ಹಾಗೂ ಕಲಾವಿದ ಅಂಬರೀಶ ನಿಧನದ ಪ್ರಯುಕ್ತ ಶೃದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಇಂಡಿ ಪಟ್ಟಣದಲ್ಲಿ ಕಲೆಗೆ ಎಷ್ಟು ಬೆಲೆ ಎಂದು ತೋರಿಸಿದ ಸ್ನೇಹಿತ ಅಂಬರೀಶ […]
ಇಂಡಿ: ದೇಶದ ಆರ್ಥಿಕ ಸದೃಡತೆ ಸಾಧಿಸಿದೆ. ಈ ಹಿಂದಿನ ಆಡಳಿತಾರೂಢ ಸರಕಾರಗಳು ನಿರಂತರ ಪ್ರಗತಿಯ ಫಲವಾಗಿ ಜಗತ್ತಿನಲ್ಲಿಯೇ ಬಲಾಢ್ಯ ದೇಶವಾಗಿದೆ. ಪ್ರಪಂಚ ದಲ್ಲಿಯೇ ಭಾರತ ಶ್ರೇಷ್ಠ ಪ್ರಜಾಪ್ರಭುತ್ವ...
ಇಂಡಿ : ಗಡಿ ತಾಲೂಕಿನಲ್ಲಿ ಇಂಡಿ ಪಟ್ಟಣದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಏಂಜಲ್ಸ ಆಂಗ್ಲ್ ಮಾಧ್ಯಮ...
ಇಂಡಿ: ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ೨೪*೭ ಕುಡಿಯುವ ನೀರಿನ ಬಿಲ್ ಹಾಗೂ ಪುರಸಭೆಯ ಮಳಿಗೆಗಳ ಬಾಡಿಗೆ ಬಿಲ್ ವಸೂಲು...
ಇಂಡಿ: ಪರೋಪಕಾರ ಇದಂ ಶರೀರ ಭಗವಂತ ಈ ಭೂಮಿಯ ಮೇಲೆ ಎಲ್ಲರಿಗೂ ಜೀವಸುವ ಅವಕಾಶ ನೀಡಿದ್ದಾನೆ ಆದರೆ ಪರೋಪಕಾರ ಮಾಡಿ ಪುಣ್ಯಕಟ್ಟಿಕೊಳ್ಳಬೇಕು ಎಂದು ಆರ್.ಡಿ.ಈ.ಸಂಸ್ಥೆಯ ಕಾರ್ಯದರ್ಶಿ ಸ್ಟೀಫನ್...
ಇಂಡಿ: ಇಂಡಿ ತಾಲೂಕಾ ಲಿಂಗಾಯತ ಪಂಚಮಸಾಲಿ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ ವಿಜಯ ಸಾಧಿಸಿದ್ದರಿಂದ ಸನ್ಮಾನ ಸಮಾರಂಭ ಜುಲೈ ೦೧ ರಂದು ಶನಿವಾರ ೧೧ ಗಂಟೆಗೆ...
ಇಂಡಿ: ರಾಜ್ಯದ ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಯ ಮುಂದೆ ವಾಗ್ದಾನ ಮಾಡಿದಂತೆ ೫ ಗ್ಯಾರಂಟಿ ಯೋಜನೆಗಳು...
ಇಂಡಿ: ಲಿಂಬೆ ನಾಡು ಇಂಡಿ ವಿಧಾನಸಭಾ ಮತಕ್ಷೇತ್ರ ನಂಜು0ಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲೂಕು ಕೇಂದ್ರ ವಾಗಿದ್ದು, ಸ್ವಾತ0ತ್ರ÷್ಯ ಬಂದಾಗಿನಿ0ದಲೂ ಈ ಕ್ಷೇತ್ರವನ್ನು ರಾಜಕೀಯವಾಗಿ ಕಡೆಗಣಿಸಲಾಗಿದೆ. ಈ...
ಇ0ಡಿ: ಹಾಲುಮತ ಸಮಾಜದ ಪಟ್ಟದ ದೇವರಿಗೆ ಮತ್ತು ಮಠದ ಪೂಜ್ಯರಿಗೆ ಶನಿವಾರ ಸುರಪುರ ಪಂಕ್ಸನ ಹಾಲ್ ನಲ್ಲಿ ನಡೆದ ಸಭೆಗೆ ತಪ್ಪು ಸಂದೇಶ ನೀಡಿ ಕರೆಸಲಾಗಿತ್ತು ಎಂದು...
ಇಂಡಿ: ಬಂಜಾರ ಸಮುದಾಯಕ್ಕೆ ಎಸ್ಸಿ ಸೆರ್ಪಡೆ ಮಾಡುವ ಮೂಲಕ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ, ರಾಜಕೀಯ , ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಕ್ಷಿಪ್ರಪಗತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಇಂತಹ...