Friday, 18th October 2024

ಇಂಡೋನೇಷ್ಯಾದ ಅಧ್ಯಕ್ಷೀಯ ಚುನಾವಣೆ: ಗೆದ್ದ ಪ್ರಬೊವೊ ಸುಬಿಯಾಂಟೊ

ಇಂಡೋನೇಷ್ಯಾ : ಇಂಡೋನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 72 ವರ್ಷದ ಪ್ರಬೋವೊ ಎರಡು ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಅವರು ಶೇ.58 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ವಿವಿಧ ಮತಗಟ್ಟೆಗಳಲ್ಲಿ ಶೇ.86ರಿಂದ 95ರಷ್ಟು ಮತಪತ್ರ ಗಳನ್ನು ಎಣಿಕೆ ಮಾಡಿದ ನಂತರ ಅನಧಿಕೃತ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಬೋವೊ ಅವರ ಪ್ರತಿಸ್ಪರ್ಧಿ ಎನ್ನೆಸ್ ಬಸ್ವೆಡನ್ ಶೇ.25 ಮತ್ತು ಗಂಜರ್ ಪ್ರನೋವೊ ಶೇ.17ರಷ್ಟು ಮತಗಳನ್ನು ಪಡೆದಿದ್ದಾರೆ. ಆದಾಗ್ಯೂ, ಅಧಿಕೃತ ಎಣಿಕೆಯಲ್ಲಿ, […]

ಮುಂದೆ ಓದಿ