Saturday, 23rd November 2024

ಆಲ್‌ರೌಂಡರ್ ಶಿವಂ ದುಬೆ, ಯಶಸ್ವಿ ಜೈಸ್ವಾಲ್’ಗೆ ಬಿಸಿಸಿಐನಿಂದ ಗಿಫ್ಟ್

ಬೆಂಗಳೂರು: ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧದ ಭಾರತ ತಂಡದ ಗೆಲುವಿನಲ್ಲಿ ಆಲ್‌ರೌಂಡರ್ ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಗಣನೀಯ ಕೊಡುಗೆ ನೀಡಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಬಹುಮಾನ ನೀಡಲು ಬಿಸಿಸಿಐ ನಿರ್ಧರಿಸಿದೆ. ಯಶಸ್ವಿ ಜೈಸ್ವಾಲ್ ಭವಿಷ್ಯದ ಭಾರತ ತಂಡಕ್ಕೆ ಎಲ್ಲಾ ಸ್ವರೂಪದ ಆಟಗಾರನಾಗುತ್ತಿರುವಾಗ, ಆಲ್‌ರೌಂಡರ್ […]

ಮುಂದೆ ಓದಿ

ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ ಇಂದು

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಗೆ ಭಾರತೀಯ ಆಯ್ಕೆಗಾರರು ತಂಡವನ್ನು ಶುಕ್ರವಾರ ಪ್ರಕಟ ಮಾಡಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪುನಃ ಭಾರತಕ್ಕಾಗಿ ಟಿ20 ಕ್ರಿಕೆಟ್...

ಮುಂದೆ ಓದಿ

ಭಾರತ – ಅಫಘಾನಿಸ್ತಾನ ಪಂದ್ಯದಲ್ಲಿ ಗ್ಯಾಲರಿಯಲ್ಲಿ ಹೊಡೆದಾಟ

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಜಗಳ ವಿಶ್ವಕಪ್ ಟೂರ್ನಿಯಲ್ಲಿ ಅಂತ್ಯವಾಗಿರು ವಂತೆಯೇ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಮಾತ್ರ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಏಕದಿನ ವಿಶ್ವಕಪ್...

ಮುಂದೆ ಓದಿ

ರೋಹಿತ್​ ಬಿರುಗಾಳಿ ಶತಕ, ಕೊಹ್ಲಿ ಅರ್ಧಶತಕ: ಭಾರತಕ್ಕೆ ಎರಡನೇ ಜಯ

ನವದೆಹಲಿ: ರೋಹಿತ್​ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಅರುಣ್​...

ಮುಂದೆ ಓದಿ

ಟಾಸ್​ ಗೆದ್ದ ಅಫ್ಘಾನಿಸ್ತಾನ, ಬ್ಯಾಟಿಂಗ್​ ಆಯ್ಕೆ

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಟಾಸ್​ ಗೆದ್ದ ಅಫ್ಘಾನಿಸ್ತಾನ, ಮೊದಲು ಬ್ಯಾಟಿಂಗ್​ ಆರಿಸಿಕೊಂಡಿದೆ. ಆಸ್ಟ್ರೇಲಿಯಾದೊಂದಿಗೆ ಮೊದಲು ಗೆಲುವು...

ಮುಂದೆ ಓದಿ

ಏಷ್ಯನ್‌ ಕಪ್‌ ಫುಟ್‌ಬಾಲ್‌: ನಾಳೆ ಭಾರತಕ್ಕೆ ಅಫ್ಗಾನಿಸ್ತಾನದ ಸವಾಲು

ಕೋಲ್ಕತ್ತ: ಏಷ್ಯನ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಹಂತದ ಎರಡನೇ ಪಂದ್ಯದಲ್ಲಿ ಶನಿವಾರ ಭಾರತ ತಂಡ ಅಫ್ಗಾನಿಸ್ತಾನದ ಸವಾಲು ಎದರಿಸಲಿದೆ. ಮೊದಲ ಪಂದ್ಯದಲ್ಲಿ ಕಾಂಬೊಡಿಯಾ ತಂಡವನ್ನು ಭಾರತ...

ಮುಂದೆ ಓದಿ

ಗೆಲುವಿನ ರುಚಿ ಕಂಡ ಟೀಂ ಇಂಡಿಯಾ: ಸೆಮೀಸ್ ಆಸೆ ಜೀವಂತ

ಅಬುಧಾಬಿ: T20 ವಿಶ್ವಕಪ್‌ನಲ್ಲಿ ಭಾರತವು ಅಂತಿಮವಾಗಿ ಗೆಲುವಿನ ರುಚಿ ಕಂಡಿತು. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್‌ಗಳಿಂದ ಅಫ್ಘಾನಿಸ್ತಾನ ವನ್ನು (ಭಾರತ ವಿರುದ್ಧ ಅಫ್ಘಾನಿ...

ಮುಂದೆ ಓದಿ

ಫುಟ್‌ಬಾಲ್‌: ಭಾರತ – ಆಫ್ಘಾನಿಸ್ತಾನ್ ನಡುವಿನ ಪಂದ್ಯ ಡ್ರಾ

ದೋಹಾ: ಮುನ್ನಡೆ ಉಳಿಸಿಕೊಳ್ಳಲಾಗದ ಹತಾಶೆಯಲ್ಲಿ ಭಾರತ ಫುಟ್‌ಬಾಲ್‌ ತಂಡವು ವಿಶ್ವಕಪ್ ಮತ್ತು ಏಷ್ಯಾಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಡ್ರಾ ಸಾಧಿಸಿತು. ಆದರೆ, ಏಷ್ಯಾಕಪ್ ಅರ್ಹತೆಯ...

ಮುಂದೆ ಓದಿ