Friday, 22nd November 2024

ಸೆ.20ರಿಂದ ಭಾರತ -ಆಸ್ಟ್ರೇಲಿಯಾ T20 ಸರಣಿ ಆರಂಭ

ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು T20 ಪಂದ್ಯಗಳ ಸರಣಿ ಸೆ.20ರಿಂದ ಆರಂಭವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ತಯಾ ರಿಯ ಭಾಗವಾಗಿ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಈ ತಿಂಗಳ 20 ಮತ್ತು 25 ರ ನಡುವೆ ಭಾರತ ಮತ್ತು ಆಸ್ಟ್ರೇಲಿಯಾ ಮೂರು T20I ಪಂದ್ಯಗಳನ್ನು ಆಡಲಿವೆ. ಏಷ್ಯಾಕಪ್ ನಲ್ಲಿ ಅನಿರೀಕ್ಷಿತವಾಗಿ ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೂ ಮುನ್ನ […]

ಮುಂದೆ ಓದಿ

ಪೆನಾಲ್ಟಿ ಶೂಟೌಟ್‌ ವಿವಾದ: ಸೆಹ್ವಾಗ್‌ ಹೇಳಿಕೆ ವೈರಲ್‌

ಬರ್ಮಿಂಗ್‌ಹ್ಯಾಮ್: ‘ಆಸ್ಟ್ರೇಲಿಯಾದಿಂದ ಪೆನಾಲ್ಟಿ ತಪ್ಪಿಹೋಯಿತು ಮತ್ತು ಅಂಪೈರ್‌ಗಳು ಕ್ಷಮಿಸಿ ಗಡಿಯಾರ ಪ್ರಾರಂಭ ವಾಗಲಿಲ್ಲ ಎಂದು ಹೇಳಿದರು. ನಾವು ಕ್ರಿಕೆಟ್‌ನಲ್ಲಿ ಸೂಪರ್ ಪವರ್‌ಗಳಾಗಿರ ದಿದ್ರೆ, ಕ್ರಿಕೆಟ್‌ನಲ್ಲಿಯೂ ಅದು ಸಂಭವಿಸುತ್ತಿತ್ತು....

ಮುಂದೆ ಓದಿ

ಎರಡನೇ ಅಭ್ಯಾಸ ಪಂದ್ಯ: ಆಸ್ಟ್ರೇಲಿಯ ವಿರುದ್ಧ ಟೀಂ ಇಂಡಿಯಾ ಜಯಭೇರಿ

ದುಬಾೖ: ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಜಯಭೇರಿ ಮೊಳಗಿಸಿದ ಭಾರತ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭರ್ಜರಿ ತಾಲೀಮು ನಡೆಸಿದೆ. ಬುಧವಾರದ ದ್ವಿತೀಯ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ...

ಮುಂದೆ ಓದಿ

ಪುರುಷರ ಹಾಕಿ: ಆಸ್ಟ್ರೇಲಿಯಾಕ್ಕೆ ಸುಲಭದ ತುತ್ತಾದ ಭಾರತ

  ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಪುರುಷರ ಹಾಕಿ ವಿಭಾಗದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಹೀನಾಯವಾಗಿ ಸೋಲುಂಡಿದೆ. ಭಾನುವಾರ ನಡೆದ ಆಸೀಸ್ ಪಡೆ ಭಾರತ ವಿರುದ್ಧ 1-7...

ಮುಂದೆ ಓದಿ

ನಾಲ್ಕನೇ ಟೆಸ್ಟ್: ಎರಡನೇ ದಿನ ವರುಣನ ಆಟ

ಬ್ರಿಸ್ಬೇನ್‌: ಗವಾಸ್ಕರ್‌-ಬೋರ್ಡ್‌ರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌’ನಲ್ಲಿ ಆತಿ ಥೇಯ ಆಸೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್ನುಗಳಿಗೆ ಆಲೌಟಾಗಿದೆ. ಪ್ರತಿಯಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ...

ಮುಂದೆ ಓದಿ

ವಿಲ್ ಪುಕೋಸ್ಕಿ ಗಾಯಾಳು: ಅಂತಿಮ ಟೆಸ್ಟ್ ಪಂದ್ಯಕ್ಕೆ ಮಾರ್ಕಸ್ ಹ್ಯಾರಿಸ್

ಸಿಡ್ನಿ: ಆಸ್ಟ್ರೇಲಿಯಾ ಆಟಗಾರರು ಕೂಡ ಗಾಯದ ತೊಂದರೆಗೆ ಸಿಲುಕಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಗುರುವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಅಂತಿಮ ಟೆಸ್ಟ್ ಪಂದ್ಯಕ್ಕೆ...

ಮುಂದೆ ಓದಿ

ಭಾರೀ ಮೊತ್ತದ ಪರ್ವತ ಏರುವುದೇ ಟೀಂ ಇಂಡಿಯಾ ?

ಸಿಡ್ನಿ: ಪ್ರವಾಸಿ ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಭಾರತದ ಗೆಲುವಿಗೆ 407 ರನ್ ಗಳ...

ಮುಂದೆ ಓದಿ

ಆಸೀಸ್‌ ದಾಳಿಗೆ ಟೀಂ ಇಂಡಿಯಾ ತತ್ತರ

ಸಿಡ್ನಿ:  ಮೊದಲ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 244ಕ್ಕೆ ರನ್ ಗಳಿಗೆ ಆಲೌಟ್ ಆಗಿದೆ. ಇತ್ತೀಚಿನ ವರದಿ...

ಮುಂದೆ ಓದಿ

ಭಾರತ ತಂಡದ ಮೇಲೆ ಸೋಲಿನ ಕರಿನೆರಳು

ಆಡಿಲೇಡ್‌: ಶನಿವಾರ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಗಳಿಸಿದ ವೈಯಕ್ತಿಕ ಸ್ಕೋರ್‌ಗಳು ಸಿಂಗಲ್‌ ಡಿಜಿಟ್‌ ಗಳಾಗಿದ್ದವು. 11 ಬ್ಯಾಟ್ಸ್‌ಮನ್‌ಗಳು ಸೇರಿಸಿದ 36 ರನ್‌ಗಳು. ಟೆಸ್ಟ್‌...

ಮುಂದೆ ಓದಿ

ಟೀಂ ಇಂಡಿಯಾ ಗೆಲುವಿಗೆ 187 ರನ್‌ ಸವಾಲು

ಸಿಡ್ನಿ: ಈಗಾಗಲೇ ಟಿ20 ಸರಣಿ ಸೋತಿರುವ ಆತಿಥೇಯ ಆಸೀಸ್‌ ತಂಡ, ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತಕ್ಕೆ 187 ರನ್ನುಗಳ ಗುರಿ ನಿಗದಿ ಮಾಡಿದೆ. ಕಳೆದ ಪಂದ್ಯದಂತೆ ಇಂದು...

ಮುಂದೆ ಓದಿ