ಸ್ಪೂರ್ತಿಪಥ ಅಂಕಣ: ಕೇವಲ 250 ಡಾಲರ್ ಬಂಡವಾಳದ ಕಂಪೆನಿ ಆಗಿ ಆರಂಭವಾದ ಇನ್ಫೋಸಿಸ್ (Infosys) ಇಂದು 18.7 ಬಿಲಿಯನ್ ಡಾಲರ್ ಬಂಡವಾಳದ ಕಂಪೆನಿ ಆಗಿದೆ! ಇದರ ಹಿಂದಿರುವುದು ನಾರಾಯಣ ಮೂರ್ತಿಯವರ ಪರಿಶ್ರಮ.
ಮುಂಬೈ: ಇನ್ಫೋ ನಾರಾಯಣ ಮೂರ್ತಿ ಅವರ ’70-ಗಂಟೆಗಳ ಕೆಲಸದ ವಾರ’ ಸಲಹೆಯನ್ನು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಬೆಂಬಲಿಸಿದ್ದಾರೆ. ಭಾರತದಲ್ಲಿ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ...
ನವದೆಹಲಿ: ಇನ್ಫೋಸಿಸ್ ಸುಮಾರು 600 ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಹೊಸ ಉದ್ಯೋಗಿಗಳನ್ನು ಆಂತರಿಕ ಫ್ರೆಶರ್ ಮೌಲ್ಯಮಾಪನ (ಎಫ್‌ಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಅವರನ್ನು...
ಬೆಂಗಳೂರು: ಬ್ರಿಟನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ತಮ್ಮ ಅಳಿಯ ರಿಷಿ ಸುನಕ್ ಅವರನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅಭಿನಂದಿಸಿ ದ್ದಾರೆ. ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ....
ನವದೆಹಲಿ: ನೌಕರರು ತಮ್ಮ ಮ್ಯಾನೇಜರ್‌ಗಳ ಅನುಮತಿ ಪಡೆದು ಕಂಪನಿಯ ಕೆಲಸದ ಜೊತೆಯಲ್ಲೇ ಸಣ್ಣ-ಪುಟ್ಟ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು. ಆದರೆ ಕಂಪನಿಯ ಕೆಲಸದ ಜೊತೆ ಸ್ಪರ್ಧೆಗೆ ಇಳಿಯುವಂತಿರಬಾರದು, ಹಿತಾಸಕ್ತಿಯ...
ಬೆಂಗಳೂರು: ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲಿಲ್ ಎಸ್ ಪರೇಖ್ ಮರು ನೇಮಕವಾ ಗಿದ್ದಾರೆ ಇನ್ಫೋಸಿಸ್...
ನವದೆಹಲಿ: ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಮುಂದುವರಿದ ತಾಂತ್ರಿಕ ದೋಷ ಪರಿಹರಿಸಲು ಇನ್ಫೋಸಿಸ್‌ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 15ರವರೆಗೆ ಡೆಡ್‌ಲೈನ್ ನೀಡಿದ್ದಾರೆ. ಇ-ಪೋರ್ಟಲ್ ಕಾರ್ಯಾರಂಭ...
ಸುಧಕ್ಕನ ಕಥೆಗಳು ಸುಧಾಮೂರ್ತಿ ನಿನ್ನೆಯ ಟ್ರಿಪ್ ನಂತರ ಮಕ್ಕಳು ತುಂಬಾ ಸಂತೋಷದಿಂದ ಇದ್ದರು. ಅವರನ್ನು ಬೆಟ್ಟದಿಂದ ಕೆಳಗೆ ಇಳಿಸಿ ಮನೆಗೆ ಕರೆದು ಕೊಂಡು ಹೋಗುವುದು ಅಜ್ಜ –...
ನವದೆಹಲಿ: ಇನ್ಫೋಸಿಸ್ ಸಹಸಂಸ್ಥಾಪಕ, ಮಾಜಿ ಕೋ ಛೇರ್ಮನ್ ಸೇನಾಪತಿ ಗೋಪಾಲಕೃಷ್ಣನ್ ಅವರನ್ನು ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ನ ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆರ್ಥಿಕ ವಲಯದಲ್ಲಿ...