Friday, 22nd November 2024

ಈಜಿಪ್ಟ್ ಮಧ್ಯಸ್ಥಿಕೆ: ಕದನ ವಿರಾಮಕ್ಕೆ ಇಸ್ರೇಲ್-ಪ್ಯಾಲೆಸ್ತೀನ್ ಸಮ್ಮತಿ

ಜೆರುಸಲೇಂ: ಗಾಝಾ ಪಟ್ಟಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಸಂಷರ್ಘಕ್ಕೆ ಅಂತ್ಯಹಾಡಲು ಈಜಿಪ್ಟ್ ಮಧ್ಯಸ್ಥಿಕೆ ಯಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿ ಯಾಗಿದ್ದು ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹೋರಾಟಗಾರರು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಗಾಝಾ ಗಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ತಲೆದೋರಿದ ಅತ್ಯಂತ ಗಂಭೀರವಾದ ಉದ್ವಿಗ್ನತೆ ಶಮನ ಗೊಳ್ಳುವ ಎಲ್ಲಾ ಸಾಧ್ಯತೆಗಳೂ ಗೋಚರಿಸಿವೆ. ಗಾಝಾ ಗಡಿಭಾಗದಲ್ಲಿ ಸುಮಾರು 3 ದಿನ ನಡೆದ ಘರ್ಷಣೆ, ಹಿಂಸಾಚಾರದಲ್ಲಿ ಪ್ಯಾಲೆಸ್ತೀನ್’ನ ಕನಿಷ್ಟ 44 ಮಂದಿ ಮೃತ ಪಟ್ಟಿದ್ದು […]

ಮುಂದೆ ಓದಿ

ಟೆಲ್ ಅವೀವ್ ಬಳಿ ಮೂವರ ಇರಿದು ಹತ್ಯೆ, ನಾಲ್ವರಿಗೆ ಗಾಯ

ಜೆರುಸಲೇಂ: ಟೆಲ್ ಅವೀವ್ ಬಳಿ ದಾಳಿಕೋರನೊಬ್ಬ ತನ್ನ ಮುಂದೆ ನಡೆದು ಬರುತ್ತಿದ್ದವರನ್ನು ಚೂರಿ ಯಿಂದ ಇರಿದ ಮೂವರನ್ನು ಕೊಂದು ಇತರ ನಾಲ್ವರು ಗಾಯಗೊಳಿಸಿದ್ದಾನೆ. ಇದು ಪ್ಯಾಲೆಸ್ತೀನ್ ಉಗ್ರರ...

ಮುಂದೆ ಓದಿ

‌ಆರು ಮಾನವ ಹಕ್ಕು ಗುಂಪುಗಳನ್ನು ನಿಷೇಧಿಸಿದ ಇಸ್ರೇಲ್

ನವದೆಹಲಿ: ಆರು ಪ್ರಮುಖ ಫೆಲೆಸ್ತೀನ್ ಮಾನವ ಹಕ್ಕು ಗುಂಪುಗಳನ್ನು ಇಸ್ರೇಲ್ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿ ನಿಷೇಧಿಸಿದೆ. ಈ ಘೋಷಣೆಯಿಂದಾಗಿ ಇನ್ನು ಇಸ್ರೇಲ್ ಗೆ ಈ ಸಂಘಟನೆಗಳ ಕಚೇರಿಗಳ...

ಮುಂದೆ ಓದಿ

ಇಸ್ರೇಲ್ ನೂತನ ಪ್ರಧಾನಿ ನಫ್ತಾಲಿ ಬೆನ್ನೆಟ್ಟ್ಗೆ ಪ್ರಧಾನಿ ಮೋದಿ ಶುಭ ಹಾರೈಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  ಇಸ್ರೇಲ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ನಫ್ತಾಲಿ ಬೆನ್ನೆಟ್ಟ್ ಅವರಿಗೆ ಶುಭ ಹಾರೈಕೆ ಮಾಡಿದ್ದಾರೆ. ಭಾರತ ಮತ್ತು ಇಸ್ರೇಲ್ ಉಭಯ...

ಮುಂದೆ ಓದಿ

ಇಸ್ರೇಲ್‌ ನೂತನ ಪ್ರಧಾನಿಯಾಗಿ ನೆಫ್ತಾಲಿ ಬೆನೆಟ್ ಆಯ್ಕೆ

ಟೆಲ್ ಅವಿವ್: ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು 12 ವರ್ಷಗಳ ಆಡಳಿತ ಅಂತ್ಯಗೊಂಡಿದ್ದು, ಅವರ ಉತ್ತರಾಧಿ ಕಾರಿಯಾಗಿ ನೆಫ್ತಾಲಿ ಬೆನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ....

ಮುಂದೆ ಓದಿ

ಇಸ್ರೇಲ್‌ನ ಅಧ್ಯಕ್ಷರಾಗಿ ಐಸಾಕ್‌ ಹರ್ಜಾಗ್‌ ಆಯ್ಕೆ

ಜೆರುಸಲೇಮ್‌: ಇಸ್ರೇಲ್‌ನ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್‌ ಹರ್ಜಾಗ್‌ ಆಯ್ಕೆಯಾಗಿದ್ದಾರೆ. 120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ...

ಮುಂದೆ ಓದಿ

ಗಾಜಾ ಕದನ ವಿರಾಮವನ್ನು ಗೌರವಿಸುವುದು ಎಲ್ಲರ ಹೊಣೆ

ಜೊನಾಥನ್ ಜಡ್ಕಾ, ಇಸ್ರೇಲ್ ಕಾನ್ಸುಲ್ ಜನರಲ್, ದಕ್ಷಿಣ ಭಾರತ ಇಸ್ರೇಲ್‌ನ ಗಾಜದಲ್ಲಿ ಕದನ ಸ್ಥಗಿತಗೊಂಡ ಬಳಿಕ ನಾವು ಬಲು ಸೂಕ್ಷ್ಮ ಹಾಗೂ ನಾಜೂಕಿನ ಸನ್ನಿವೇಶವನ್ನು ಎದುರಿಸು ತ್ತಿದ್ದೇವೆ....

ಮುಂದೆ ಓದಿ

ಕದನ ವಿರಾಮಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ, ಗಾಜಾ ಸಿಟಿಯಲ್ಲಿ ಸಂಭ್ರಮಾಚರಣೆ

ಟೆಲ್ ಅವಿವ್: ಹನ್ನೊಂದು ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಗುರುವಾರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ...

ಮುಂದೆ ಓದಿ

ಇಸ್ರೇಲ್‌ ಸರ್ಕಾರ ಮತ್ತೆ ಪತನ: ಮಾರ್ಚ್‌ 23ಕ್ಕೆ ಮತದಾನ ನಿಗದಿ

ಜೆರುಸಲೆಮ್: ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್‌ ಸರ್ಕಾರ ಮತ್ತೆ ಪತನವಾಗಿದ್ದು, ಸಂಸತ್ ವಿಸರ್ಜನೆಯಾಗಿದೆ. ನೆತನ್ಯಾಹು ನೇತೃತ್ವದ ಇಸ್ರೇಲ್ ಧಿಡೀರ್ ಪತನವಾಗಿದ್ದು, ಮತ್ತೊಮ್ಮೆ ಅವಧಿಗೂ ಮುನ್ನವೇ ಚುನಾವಣೆ ಎದುರಾಗಿದೆ. ಕಳೆದ ಎರಡು ವರ್ಷಗಳಲ್ಲಿ...

ಮುಂದೆ ಓದಿ

ವೀಸಾರಹಿತ ಪ್ರಯಾಣಕ್ಕೆ ಯುಎಇ, ಇಸ್ರೇಲ್ ಒಪ್ಪಿಗೆ: ಬೆಂಜಮಿನ್ ನೆತನ್ಯಾಹು

ಟೆಲ್ ಅವೀವ್: ತಮ್ಮ ನಾಗರಿಕರು ಪರಸ್ಪರರ ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಲು ಯುಎಇ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಮೊದಲ...

ಮುಂದೆ ಓದಿ