ವಿದ್ಯಮಾನ ಜಿ.ಪ್ರತಾಪ್ ಕೊಡಂಚ ಭವ್ಯ ಭಾರತದಾದ್ಯಂತ ಚುನಾವಣೆಯ ಸುಳಿಗಾಳಿ ಬೀಸಲಾರಂಭಿಸಿದೆ. ತತ್ವ-ಸಿದ್ಧಾಂತಗಳಿಗೆ ಮನ ಸೋತು, ದೇಶರಕ್ಷಣೆಗಾಗಿಯೋ, ಪ್ರಜಾಪ್ರಭುತ್ವದ ಉಳಿವಿಗಾಗಿಯೋ ಪಕ್ಷೋಲ್ಲಂಘನ ಮಾಡುವ ಸಿದ್ಧಾಂತಿಗಳಿಗಿದು ಸಕಾಲ. ಕೆಲವರದು ಮರಳಿ ಮನೆಗೆ ಬಂದ, ಇನ್ನು ಕೆಲವರದು ಉಸಿರುಗಟ್ಟಿಸುವ ಕಡೆಯಿಂದ ಬದುಕಿ ಬಂದು ನಿರ್ಮಲರಾದ ಸಂಭ್ರಮ! ಇವರಾರಿಗೂ ತೃಣಮಾತ್ರದ ಸ್ವಾರ್ಥ-ಆಕಾಂಕ್ಷೆ ಇಲ್ಲವೇ ಇಲ್ಲ! ಜನಹಿತ, ಅಭಿವೃದ್ಧಿ, ಸಮಾಜದ ಹಿತಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟ ಸೇವಕರಿವರು. ಸಮಾಜ (ಸ್ವಮಜ?)ದ ಉನ್ನತಿ ಇವರ ಏಕೈಕ ಗುರಿ! ಈಗ ಆರಂಭವಾಗಿರುವುದು ಮೊದಲ ಹಂತದ ಕಪ್ಪೆ ಜಿಗಿತ. […]
ಬೆಂಗಳೂರು: ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿ0ದ ಬಿಜೆಪಿಯಿಂದ ಹೊರಬಂದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ರಾಜ್ಯದಲ್ಲಿ ಇಂದು ಭಾರತೀಯ ಜನತಾ ಪಕ್ಷದ ಸ್ಥಿತಿ ಏನಾಗಿದೆ...
ಬೆಂಗಳೂರು: ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೆ ಬಿ ಫಾರಂ ನೀಡಿದೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಮಾಜಿ...
ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ತಮಗೆ ಟಿಕೆಟ್ ಸಿಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದು, ನಾನು ಬೇರೆಯವರಿಗೆ ಟಿಕೆಟ್...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 94 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅನಂತ ಕುಮಾರ್ ಗುಣಕಥನ ಕಾರ್ಯಕ್ರಮ ದಿ. ಅನಂತಕುಮಾರ 62ನೇ ಜನ್ಮದಿನ ಹಿರಿಯ ನಾಯಕನೊಂದಿಗಿನ ಒಡನಾಟ ಮೆಲುಕು ಹಾಕಿದ ಗಣ್ಯರು...
ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ತಿಂಗಳಷ್ಟೇ ಕಳೆದಿದೆ. ಸಣ್ಣ ಅವಧಿಯಲ್ಲಿ ಸರ್ಕಾರ ಆಡಳಿತ ನಡೆಸುವ ವಿಷಯದಲ್ಲಿ ಪಾಸೋ, ಫೇಲೋ ಎಂದು ನಿರ್ಧರಿಸುವುದು ಕಷ್ಟ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು....