ಟೋಕಿಯೋ: ಜಪಾನಿನ ಟೊಟೋರಿ ಪ್ರಿಫೆಕ್ಚರ್‌ನಲ್ಲಿ ವಿರಾಮ ಮೀನುಗಾರಿಕಾ ದೋಣಿ ಭಾನುವಾರ ಬ್ರೇಕ್ ವಾಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ. ಡೈನಿ ಐ ಮಾರು ಎಂಬ ಹೆಸರಿನ ದೋಣಿ ಸಕೈಮಿನಾಟೊ ನಗರದ ಕರಾವಳಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕ್ವೇಯಿಂದ ಸುಮಾರು 500 ಮೀಟರ್ ದೂರದಲ್ಲಿ ಬ್ರೇಕ್ ವಾಟರ್ ಗೆ ಡಿಕ್ಕಿ ಹೊಡೆದಿದೆ ಎಂದು ಜಪಾನ್ ಕೋಸ್ಟ್ ಗಾರ್ಡ್ ಅನ್ನು ಉಲ್ಲೇಖಿಸಿ ಸಾರ್ವಜನಿಕ ಪ್ರಸಾರಕ ಎನ್ ಎಚ್ ಕೆ ವರದಿ ಮಾಡಿದೆ. ಎಲ್ಲಾ ೧೧ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು […]
ಟೋಕಿಯೋ: ಜಪಾನಿನ ಈಶಾನ್ಯ ಪ್ರಾಂತ್ಯದ ಫುಕುಶಿಮಾದಲ್ಲಿ ಭಾನುವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:12 ರ ಸುಮಾರಿಗೆ 50 ಕಿ.ಮೀ ಆಳದಲ್ಲಿ ಭೂಕಂಪ...
ಜಪಾನ್ : ಎರಡು ಮಿಲಿಟರಿ ಹೆಲಿಕಾಪ್ಟರ್ಗಳು ಅಪಘಾತಕ್ಕೀಡಾದ ನಂತರ ಏಳು ಜನರು ಕಾಣೆಯಾಗಿದ್ದಾರೆ ಎಂದು ಜಪಾನಿನ ಮಿಲಿಟರಿ ಭಾನುವಾರ ದೃಢಪಡಿಸಿದೆ. ಕಡಲ ಸ್ವರಕ್ಷಣಾ ಪಡೆಗೆ (ಎಂಎಸ್ಡಿಎಫ್) ಸೇರಿದ...
ಜಪಾನ್: ವ್ಯಕ್ತಿಯೊಬ್ಬರು ಎಂಪಾಕ್ಸ್ ಸೋಂಕಿಗೆ ಬಲಿಯಾಗಿದ್ದಾರೆ. ಜಪಾನ್ ಆರೋಗ್ಯ ಸಚಿವಾಲಯ ಇದನ್ನು ದೃಢಪಡಿಸಿದೆ. ಇದು ಎಂಪೋಕ್ಸ್ ಸೋಂಕಿನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವು ಆಗಿದೆ. ಸೈತಾಮಾ ಪ್ರಿಫೆಕ್ಚರ್ನಲ್ಲಿ...
ನವದೆಹಲಿ: ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸ ಲಿದ್ದಾರೆ. ಅಹಿಂಸೆಯಿಂದ ಮಾತ್ರ ಜಗತ್ತನ್ನು ಉಳಿಸಲು...
ನವದೆಹಲಿ: ಗ್ರೂಪ್ ಆಫ್ ಸೆವೆನ್ ಸೇರಿದಂತೆ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಭಾಗವಹಿ ಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮೂರು ದೇಶಗಳಾದ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು...
ಟೋಕಿಯೊ (ಜಪಾನ್): ಜಪಾನ್‌ನ ಕುರಿಯೊ ಪ್ರದೇಶದಲ್ಲಿ ಇಂದು 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಶನಿವಾರ ಜಪಾನ್‌ನ ಕುರಿಯೊದಿಂದ 54...
ಟೋಕಿಯೊ: ಜಪಾನ್ ನ ಜನವಸತಿ ಇಲ್ಲದ ದ್ವೀಪವೊಂದನ್ನು ಚೀನಾದ ಮಹಿಳೆ ಖರೀದಿಸಿರುವುದು ಬೆಳಕಿಗೆ ಬಂದಿದ್ದು ಇದು ಅಪಾಯದ ಸಂದೇಶ ರವಾನಿಸಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ....
ಜಪಾನ್: ಡಚ್ ವಿದ್ಯಾರ್ಥಿ ಕೊಂದು, ಅತ್ಯಾಚಾರ ಎಸಗಿ, ದೇಹದ ಭಾಗಗಳನ್ನು ತಿಂದಿದ್ದ ಜಪಾನಿನ ನರಭಕ್ಷಕ, ವಿಕೃತಕಾಮಿ ಇಸ್ಸೆ ಸಗಾವಾ (73) ಇಹಲೋಕ ತ್ಯಜಿಸಿದ್ದಾನೆ. ಪಾತಕಿಗಳ ಲೋಕದಲ್ಲಿ ಸಗಾವನಿಗೆ ಬಹಳಷ್ಟು...
ಟೋಕಿಯೋ: ಮಧ್ಯ ಜಪಾನ್’ನಲ್ಲಿ ಸೋಮವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಟೋಕಿಯೋ ಮತ್ತು ಇತರ ನಗರ ಗಳಲ್ಲಿ ಕಂಪನದ ಅನುಭವವಾಗಿದೆ. ಸುಮಾರು 350 ಕಿಲೋಮೀಟರ್ (217 ಮೈಲಿ)...