Friday, 22nd November 2024

ಜಪಾನಿನ ಮಂಗಾ ಕಲಾವಿದ ಫುಜಿಕೊ ಫುಜಿಯೋ ನಿಧನ

ಟೋಕಿಯೋ : ‘ನಿಂಜಾ ಹಟ್ಟೋರಿ’ ಮತ್ತು ‘ಲಿಟಲ್ ಘೋಸ್ಟ್ ಕ್ಯೂ-ಟಾರೋ’ ಸೇರಿದಂತೆ ಮಕ್ಕಳ ಪ್ರೀತಿಯ ಕಾರ್ಟೂನ್ʼಗಳಿಗೆ ಹೆಸರಾಗಿದ್ದ ಜಪಾನಿನ ಮಂಗಾ ಕಲಾವಿದ ಫುಜಿಕೊ ಫುಜಿಯೋ ಎ (88) ನಿಧನರಾದರು. ಮೋಟೋ ಅಬಿಕೊ ಎಂಬ ಹೆಸರಿನ ಈ ಕಲಾವಿದ ಟೋಕಿಯೋ ಬಳಿಯ ತನ್ನ ಮನೆಯ ಹೊರಗೆ ಪತ್ತೆಯಾಗಿದ್ದಾನೆ ಎಂದು ಖಾಸಗಿ ಪ್ರಸಾರಕ ಟಿಬಿಎಸ್ ಮತ್ತು ಇತರರು ತಿಳಿಸಿದ್ದಾರೆ. ವರದಿಗಳನ್ನ ದೃಢೀಕರಿಸಲು ಪೊಲೀಸರು ನಿರಾಕರಿಸಿದ್ದು, ಅಬಿಕೊಗೆ ಇತರ ಕಲಾವಿದರು ಮತ್ತು ಪ್ರಕಾಶನ ಉದ್ಯಮದಲ್ಲಿರು ವವರು ಟ್ವೀಟ್ ಮಾಡಿದ್ದಾರೆ.

ಮುಂದೆ ಓದಿ

ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಭೂಕಂಪ

ಟೋಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಪ್ರಬಲ ಭೂಕಂಪದಲ್ಲಿ ನಾಲ್ಕು ಜನರು ಮೃತಪಟ್ಟಿದ್ದು, 126...

ಮುಂದೆ ಓದಿ

ಜಪಾನ್‌ನ ಮಾಜಿ ಪ್ರಧಾನಿಗೆ ನೇತಾಜಿ ಪ್ರಶಸ್ತಿ

ಕೋಲ್ಕತ್ತ: ನೇತಾಜಿ ಸಂಶೋಧನಾ ಕೇಂದ್ರವು 2022ರ ನೇತಾಜಿ ಪ್ರಶಸ್ತಿಯನ್ನು ಜಪಾನ್‌ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರಿಗೆ ಭಾನುವಾರ ಪ್ರದಾನ ಮಾಡಿದೆ. ನೇತಾಜಿ ಸುಭಾಸ್ ಚಂದ್ರ...

ಮುಂದೆ ಓದಿ

#Osaka

ಷಾಪಿಂಗ್‌ ಮಾಲ್‌ಗೆ ಬೆಂಕಿ: 27 ಮಂದಿ ಸಜೀವ ದಹನ

ಒಸಾಕ: ಪಶ್ಚಿಮ ಜಪಾನ್‌ನ ಒಸಾಕಾದಲ್ಲಿನಲ್ಲಿ ಷಾಪಿಂಗ್‌ ಮಾಲ್‌ಗೆ ಬೆಂಕಿ ಬಿದ್ದಿದ್ದು, 27 ಮಂದಿ ಸಜೀವ ದಹನಗೊಂಡಿದ್ದಾರೆ. ಕಿಟಾಶಿಂಚಿಯ ಶಾಪಿಂಗ್ ಮತ್ತು ಮನರಂಜನಾ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ನಾಲ್ಕನೆಯ...

ಮುಂದೆ ಓದಿ

ಸೋಂಕಿನ ತೀವ್ರತೆ ಕ್ಷೀಣ: ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಅಂತ್ಯ

ಟೊಕಿಯೊ: ಜಪಾನ್‌ ದೇಶದಾದ್ಯಂತ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಆರು ತಿಂಗಳಿನಿಂದ ವಿಧಿಸಿದ್ದ ತುರ್ತು ಪರಿಸ್ಥಿತಿ ಅಂತ್ಯವಾಗಿದ್ದು, ನೂರಾರು ಮಂದಿ ನೌಕರರು ಉದ್ಯೋಗಕ್ಕಾಗಿ ತಮ್ಮ ಕಚೇರಿಗಳತ್ತ ತೆರಳಲಾರಂಭಿಸಿದ್ದಾರೆ. ಸೋಂಕಿನ...

ಮುಂದೆ ಓದಿ

ಜಪಾನ್ ನಲ್ಲಿ ಪ್ರಬಲ ಭೂಕಂಪನ: 6.0 ತೀವ್ರತೆ

ಜಪಾನ್ : ತಡರಾತ್ರಿ ಜಪಾನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿ, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ. ಜಪಾನ್‌ನಲ್ಲಿ ಸೋಮವಾರ...

ಮುಂದೆ ಓದಿ

ಪುಕುಶಿಮಾದಲ್ಲಿ ಭೂಕಂಪ: 5.2 ರಷ್ಟು ತೀವ್ರತೆ ದಾಖಲು

ಟೋಕಿಯೊ : ಜಪಾನ್ ನ ಪುಕುಶಿಮಾ ಪ್ರಿಫೆಕ್ಟರ್ ನಲ್ಲಿ ಇಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ಜಪಾನ್ ನ...

ಮುಂದೆ ಓದಿ

721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಕಳವು

ಟೋಕಿಯೋ: ಹ್ಯಾಕರ್ ಗಳು ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದಿಂದ 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಿಕ್ವಿಡ್ ಎನ್ನುವ...

ಮುಂದೆ ಓದಿ

narendra Modi
ಜು.13ರಂದು ಅಥ್ಲೀಟ್‌ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಜಪಾನ್‌ನ ಟೋಕಿಯೊದಲ್ಲಿ ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಥ್ಲೀಟ್‌ ಕ್ರೀಡಾಪಟುಗಳೊಂದಿಗೆ ಜು.13ರಂದು ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಮೂರು ದಿನಗಳ...

ಮುಂದೆ ಓದಿ

ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ

ಟೋಕಿಯೊ: ಒಲಿಂಪಿಕ್ಸ್‌ ಆರಂಭಕ್ಕೆ ದಿನಗಳು ಆರಂಭವಾಗುತ್ತಿದ್ದಂತೆ, ಜಪಾನ್‌ ಸರ್ಕಾರ ಟೋಕಿಯೊದಲ್ಲಿ ಗುರುವಾರ ಹೊಸದಾಗಿ ತುರ್ತು ಪರಿಸ್ಥಿತಿ ಹೇರಿದೆ. ಕ್ರೀಡೆಗಳ ವೇಳೆಯೂ ನಿರ್ಬಂಧ ಕ್ರಮಗಳು ಮುಂದುವರಿಯಲಿದೆ. ಜು.23ರಂದು ಟೋಕಿಯೊ ಒಲಿಂಪಿಕ್‌ ಕ್ರೀಡೆಗಳ...

ಮುಂದೆ ಓದಿ