Thursday, 19th September 2024

ಜಿಲ್ಲೆ ವಿಭಜನೆಯ ರಾಜಕೀಯ ಭಜನೆ!

ಸುಗಮ ಆಡಳಿತ ದೃಷ್ಟಿಯಿಂದ ಜಿಲ್ಲೆೆ ಮತ್ತು ತಾಲೂಕುಗಳ ವಿಭಜನೆ ಮಾಡುವುದು ಸರಕಾರದ ಉದ್ದೇಶ. ಆದರೆ, ಇತ್ತೀಚಿನ ಈ ತೀರ್ಮಾನಗಳು ರಾಜಕೀಯದ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬದಲಾಗುತ್ತಿವೆ. ರಾಜಕೀಯವಾಗಿ ಯಾವ ಪಕ್ಷಕ್ಕೆ ಎಲ್ಲಿ ಲಾಭವಾಗುವ ಸಾಧ್ಯತೆ ಹೆಚ್ಚಿರುತ್ತದೆಯೋ ಅಲ್ಲಿ ಜಿಲ್ಲೆೆ ಮತ್ತು ತಾಲೂಕು ರಚನೆಯಂತಹ ಕಾರ್ಯಕ್ಕೆ ಆಯಾ ಸಂದರ್ಭದಲ್ಲಿ ಆಡಳಿತ ನಡೆಸುವ ಸರಕಾರಗಳು ಮುಂದಾಗುತ್ತವೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಮನಗರವನ್ನು ಜಿಲ್ಲೆೆಯನ್ನಾಗಿ ಘೋಷಿಸುವ ಮೂಲಕ ತಮ್ಮ ಮಣ್ಣಿನ ಋಣ ತೀರಿಸಿದ್ದರು. ಬೇಡಿಕೆ ಮತ್ತು ರಾಜಕೀಯ ಸ್ವಾಾರ್ಥಕ್ಕಾಾಗಿಯೇ ಬಾಗಲಕೋಟೆ […]

ಮುಂದೆ ಓದಿ