ಬೆಂಗಳೂರು: ಕಬಡ್ಡಿ ಕೂಟದ ಮತ್ತೊಂದು ಸೀಸನ್ ಬುಧವಾರದಿಂದ ಆರಂಭವಾಗಲಿದೆ. ಕೋವಿಡ್ ಕಾರಣದಿಂದ ಈ ಬಾರಿಯ ಸಂಪೂರ್ಣ ಪಂದ್ಯಾ ವಳಿ ಬೆಂಗಳೂರಿನಲ್ಲೇ ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆಕ್ಷನ್ ಸೆಂಟರ್’ನಲ್ಲಿ ನಡೆಯಲಿದೆ. ಮೂರು ತಿಂಗಳು ನಡೆಯಲಿರುವ ಕೂಟದಲ್ಲಿ 12 ತಂಡಗಳು ಸೆಣಸಾಡಲಿದೆ. ಇದೀಗ ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸ ಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯ ಗಳು ನಡೆಯಲಿದೆ. ಪ್ರತಿ ತಂಡವು 22 ಪಂದ್ಯಗಳು ಆಡಲಿದೆ. ಅಗ್ರ […]