ವೈಯಕ್ತಿಕ ನಿಂದನೆ, ಅವಹೇಳನ, ಕೊಚ್ಚೆ ಎರಚಾಟಗಳ ಪತ್ರಿಕೋದ್ಯಮದಿಂದ ನಾನು ಗಾವುದ ದೂರ. ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ನನ್ನ ಬ್ರಾಂಡ್ ಅಲ್ಲವೇ ಅಲ್ಲ. ಅಂಥ ಪತ್ರಿಕೋದ್ಯಮ ಮಾಡಿದವರು ಏನಾಗಿದ್ದಾರೆ, ಏನು ಸಾಧಿಸಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿದ್ದೇವೆ. ಅವರ ಸಾಧನೆ ಏನೇ ಇರಲಿ, ಅದು ಮೂಲತಃ ನನಗೆ ಒಗ್ಗುವಂಥದ್ದಲ್ಲ. ನಾನು ಸಂಪಾದಕನಾದ ಎಲ್ಲ ಪತ್ರಿಕೆಗಳಲ್ಲೂ ಈ ಟ್ಯಾಬ್ಲಾಯಿಡ್ ಧಾತು’ಗಳು ಪ್ರವೇಶಿಸದಂತೆ ನೋಡಿಕೊಂಡಿದ್ದೇನೆ. ಸಂದರ್ಭ ಬಂದಾಗ, ಬಿಸಿ ಮುಟ್ಟಿಸುವಾಗ, ಸೌಜನ್ಯ, ಶಿಷ್ಟಾಚಾರದ ಪರಿಮಿತಿಯೊಳಗೇ ಗೌರವಯುತವಾಗಿ ಹೇಳಿದ್ದಿದೆ. ತೀರಾ ಅನಿವಾರ್ಯವಾದಾಗ ಸುತ್ತಲು ರೇಷ್ಮೆ ಶಾಲು […]
ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ನಮ್ಮ ಸುತ್ತಲಿನ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ...
-ಪ್ರಕಾಶ್ ಶೇಷರಾಘವಾಚಾರ್ ಭಾರತದ ಸಮೂಹ ಸಾರಿಗೆ ಸೇವೆಯ ಇತಿಹಾಸ ಪ್ರಾರಂಭವಾಗಿದ್ದು ಕೋಲ್ಕತ್ತಾದಲ್ಲಿ ೧೮೭೩ರಲ್ಲಿ. ಆಗ ಶುರುವಾಗಿದ್ದು ಕುದುರೆಯ ಮೂಲಕ ಎಳೆದೊಯ್ಯುವ ಟ್ರಾಮ್ ಸೇವೆ. ನಂತರ ೧೮೯೫ರಲ್ಲಿ ಚೆನ್ನೈ,...
ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...
ಕಳೆದ ಮೂರ‍್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಮೂರು ಅಮಾನವೀಯ ಘಟನೆಗಳು ನಡೆದಿವೆ. ಪಾರ್ಶ್ವವಾಯುವಿಗೆ ಒಳಗಾಗಿ ಮೃತಪಟ್ಟಿದ್ದ ಮಹಾರಾಷ್ಟ್ರದ ಪುಣೆ ಮೂಲದ ವೃದ್ಧ ಮೂಲಚಂದ್ರ ಶರ್ಮಾ ಎಂಬುವವರ ಅಂತ್ಯಕ್ರಿಯೆಗೆ ವಿದೇಶಗಳಲ್ಲಿ...
– ಧರ್ಮನಂದನ ‘ವೃಕ್ಷಕಲ್ಲ ವೃಕ್ಷದ ಫಲವು, ನದಿಯ ನೀರು ನದಿಗಲ್ಲ; ಸಂತನ ಬದುಕು ಸಂತನಿಗಲ್ಲ, ಅದು ಲೋಕದ ಹಿತಕೆ’ ಎಂಬ ಕಬೀರರ ನುಡಿಯಂತೆ, ತ್ಯಾಗ ಮತ್ತು ಸೇವೆ...
-ಕೆ.ಎಸ್. ಸಚ್ಚಿದಾನಂದಮೂರ್ತಿ ಇಸ್ರೋ ಮೇಲೂ ಕೆಲ ಷಡ್ಯಂತ್ರಗಳಿಂದಾಗಿ ಒಮ್ಮೊಮ್ಮೆ ಮೋಡ ಕವಿದಿ ದ್ದುಂಟು. ಮೊದಲನೆಯದು, ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಗೂಢಚರನೆಂದು ಹೊಸಕಿ ಹಾಕುವ ನಾಚಿಕೆಗೇಡು ಪ್ರಕರಣ....
ಸೋಮೇಶ್ವರ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಕಾಡಿನ ನಟ್ಟ ನಡುವಿನ ಹಳ್ಳಿ ಮಲ್ಲಂದೂರು. ಆಗುಂಬೆಯ ಸೌಂದರ್ಯಕ್ಕೆ ಶಿಖರವಿಟ್ಟಂತೆ ಕಂಗೊಳಿಸುವ ಈ ಪುಟ್ಟಹಳ್ಳಿ, ಪ್ರಕೃತಿ ವೈಶಿಷ್ಟ್ಯಗಳ ಖನಿ. ಒಂದು ಕಾಲಕ್ಕೆ ನಕ್ಸಲರ...
ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡದೆ, ‘ಮೋದಿ ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ವರದಿ ನೀಡಿ ಕೇಂದ್ರದ ನಾಯಕರೂ...
ಶತಮಾನದ ಇತಿಹಾಸ ಹೊಂದಿರುವ ಕಾವೇರಿ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯತ್ತಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಸಲ್ಲಿಸಲಾದ ತಮಿಳುನಾಡಿನ ಮೇಲ್ಮನವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಎಚ್ಚರದ...