Saturday, 23rd November 2024

ಕನ್ನಡ ಉಳಿಸು – ಬೆಳೆಸು ಎನ್ನುವ ಅರಣ್ಯ ರೋದನ !

ಅಭಿವ್ಯಕ್ತಿ ರಮಾನಂದ ಶರ್ಮಾ ರಾಜ್ಯವು 65ನೇ ರಾಜ್ಯೋತ್ಸವವನ್ನು ಆಚರಿಸಿದೆ. ಕನ್ನಡಭಾಷೆಯನ್ನು ಉಳಿಸಿ – ಬೆಳೆಸುವ ಘೋಷಣೆ ಮುಗಿಲು ಮುಟ್ಟುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯದವರೆಗೂ ಸಾಮಾನ್ಯವಾಗಿ ನಡೆಯವ ಇಂಥ ಸಮಾರಂಭ ಗಳಲ್ಲಿ, ಕನ್ನಡ ಭಾಷೆಯನ್ನು ಉಳಿಸಿ – ಬೆಳೆಸುವ ನಿಟ್ಟಿನಲ್ಲಿ ಭಾಗವಹಿಸಿದವರೆಲ್ಲ ಏರು ಧ್ವನಿಯಲ್ಲಿ ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಅಧಿಕಾರಸ್ಥರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ರಾಜಕೀಯ ಪಕ್ಷಗಳ ಮುಖ್ಯವಾಗಿ ರಾಷ್ಟ್ರೀಯ ಪಕ್ಷಗಳ ಇಚ್ಛಾಶಕ್ತಿಯನ್ನು ಮತ್ತು ಈ ವಿಷಯದಲ್ಲಿ ದೃಢನಿರ್ಧಾರ ತೆಗೆದುಕೊಳ್ಳಲಾಗದ ಅವರ ಅಸಹಾಯಕತೆ ಯನ್ನು, ಕನ್ನಡವನ್ನು ಬದುಕುವ ಮತ್ತು ಅನ್ನದ […]

ಮುಂದೆ ಓದಿ

ಕನ್ನಡಕ್ಕಾಗಿ ಹನ್ನೆರಡು ಸರಳ ಸೂತ್ರಗಳು

ಸಾಂದರ್ಭಿಕ ಗಣಪತಿ ವಿ.ಅವಧಾನಿ ನವೆಂಬರ್ ಅಂದರೆ ರಾಜ್ಯೋತ್ಸವದ ಮಾಸ. ನಾವೆ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಈ ಸಮಯದಲ್ಲಿ ಬುದ್ಧಿಜೀವಿಗಳು, ಪ್ರಾಜ್ಞರು, ಭಾಷಾ ತಜ್ಞರು, ವಿಮರ್ಶಕರು ವಿವರವಾಗಿ ಕನ್ನಡದ...

ಮುಂದೆ ಓದಿ

ಕನ್ನಡಕ್ಕೂ ಭುವನೇಶ್ವರಿಗೂ ಏನು ಸಂಬಂಧ ?

ಸಕಾಲಿಕ ಡಾ.ನಾ.ಸೋಮೇಶ್ವರ ನವೆಂಬರ್ 1 ಬಂದಿತು. ಕುಂಭಕರ್ಣನು ಆರು ತಿಂಗಳಿಗೆ ಒಮ್ಮೆ ಏಳುತ್ತಿದ್ದನಂತೆ. ಕುಂಭಕರ್ಣನ ಸಂತತಿಯಾದ ಕನ್ನಡಿಗರು, ಕುಂಭಕರ್ಣನನ್ನು ಮೀರಿಸಿದವರು. ಇವರಲ್ಲಿ ಹಲವರು ಏಳುವುದು 11 ತಿಂಗಳಿಗೆ...

ಮುಂದೆ ಓದಿ

ನಿಜವಾದ ನಾಯಕರ ಸ್ಮರಣೆ ಮುಖ್ಯ

ಕರೋನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದಲ್ಲಿ ರಾಜ್ಯೋತ್ಸವವನ್ನು ಸರಳವಾಗಿ ಹಾಗೂ ಮಾರ್ಗಸೂಚಿಗಳ ಅನ್ವಯ ಆಚರಿಸಲಾಗಿದೆ. ರಾಜ್ಯೋತ್ಸವ ಎಷ್ಟು ಅದ್ಧೂರಿಯಾಗಿ ಆಚರಿಸಲಾಗಿದೆ ಎಂಬುದಕ್ಕಿಂತಲೂ ಆಶಯಗಳು ಮುಖ್ಯ. ಕನ್ನಡದ ಬಹಳಷ್ಟು ಚಳವಳಿಗಳಿಗೆ...

ಮುಂದೆ ಓದಿ

ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್, ಶಿವಸೇನೆ ಪ್ರತಿಭಟನೆ

ಬೆಳಗಾವಿ: ಕನ್ನಡ  ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯವರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಭಾನುವಾರ ಪ್ರತಿಭಟನಾ ಸಭೆ ನಡೆಸಿದರು. ಜಿಲ್ಲಾಡಳಿತದಿಂದ ಅನುಮತಿ ನೀಡಿಲ್ಲದಿದ್ದರೂ...

ಮುಂದೆ ಓದಿ

ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ…’ ರಾಷ್ಟ್ರಕವಿ ಕುವೆಂಪು ಅವರನ್ನು ಇಂದು ಒಂದು ಜಾತಿಗೆ ಸೀಮಿತಗೊಳಿಸಿ ಅವರನ್ನು ಒಬ್ಬ...

ಮುಂದೆ ಓದಿ