Sunday, 8th September 2024

ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ಸಿಇಒ ಕೌಶಿಕ್ ಖೋನಾ ರಾಜೀನಾಮೆ

ಮುಂಬೈ: ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೌಶಿಕ್ ಖೋನಾ ರಾಜೀನಾಮೆ ನೀಡಿದ್ದಾರೆ. 2020ರ ಆಗಸ್ಟ್‌ ನಲ್ಲಿ ಖೋನಾ ಗೋ ಫಸ್ಟ್‌ಗೆ ಸಿಇಒ ಆಗಿ ನೇಮಕಗೊಂಡಿದ್ದರು. ಕಂಪನಿಯಲ್ಲಿ ನ.30 ತನ್ನ ಕೊನೆಯ ದಿನವಾಗಿದೆ ಎಂದು ಖೋನಾ ಅವರು ಏರ್‌ಲೈನ್‌ನ ಉದ್ಯೋಗಿಗಳಿಗೆ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. 2020ರ ಆಗಸ್ಟ್‌ನಲ್ಲಿ ಮತ್ತೊಮ್ಮೆ ಗೋ ಫಸ್ಟ್‌ನಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿತು.(ಇದಕ್ಕೂ ಮೊದಲು ಅವರು 2008 ರಿಂದ 2011 ರವರೆಗೆ ಕಾರ್ಯನಿರ್ವಹಿಸಿದ್ದರು). ನಿಮ್ಮ ಸಮರ್ಥ ಮತ್ತು ಸಕ್ರಿಯ ಬೆಂಬಲದೊಂದಿಗೆ ನಾನು […]

ಮುಂದೆ ಓದಿ

error: Content is protected !!